ನವದೆಹಲಿ : ಎಂಪಿಸಿ ಸಭೆಗೂ ಮುನ್ನ ಆರ್ಬಿಐ ಮೂವರು ಹೊಸ ಬಾಹ್ಯ ಸದಸ್ಯರನ್ನ ಘೋಷಿಸಿದೆ. ಅದ್ರಂತೆ, ಪ್ರೊಫೆಸರ್ ರಾಮ್ ಸಿಂಗ್, ಸೌಗತ ಭಟ್ಟಾಚಾರ್ಯ ಮತ್ತು ಡಾ.ನಾಗೇಶ್ ಕುಮಾರ್ ಆಗಿದ್ದಾರೆ.
ಆರ್ಬಿಐ ಮೂವರು ಹೊಸ ಬಾಹ್ಯ ಸದಸ್ಯರ ಪಟ್ಟಿ ಇಂತಿದೆ.!
1. ಪ್ರೊಫೆಸರ್ ರಾಮ್ ಸಿಂಗ್, ನಿರ್ದೇಶಕರು, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ
2. ಸೌಗತ ಭಟ್ಟಾಚಾರ್ಯ, ಅರ್ಥಶಾಸ್ತ್ರಜ್ಞ
3. ನವದೆಹಲಿಯ ಕೈಗಾರಿಕಾ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಡಾ.ನಾಗೇಶ್ ಕುಮಾರ್ ಅವರು ಮೂವರು ಹೊಸ ಬಾಹ್ಯ ಎಂಪಿಸಿ ಸದಸ್ಯರಾಗಿದ್ದಾರೆ.
‘ಲವ್ ಜಿಹಾದ್ ಮೂಲಕ ದೇಶದಲ್ಲಿ ಪಾಕ್ ಪರಿಸ್ಥಿತಿ ಸೃಷ್ಟಿಸಲು ಸಂಚು’ : ‘ಮತಾಂತರ’ದ ಕುರಿತು ನ್ಯಾಯಾಲಯ ಗಂಭೀರ ಟೀಕೆ
BIG NEWS: ಈ ಬಾರಿ ‘ಹಜ್ ಯಾತ್ರೆ’ಗೆ ಬರೋಬ್ಬರಿ ‘11,000 ಆಕಾಂಕ್ಷಿ’ಗಳಿಂದ ಅರ್ಜಿ ಸಲ್ಲಿಕೆ | Haj Yatra
ಇಸ್ರೇಲ್ ಮೇಲೆ ಇರಾನ್ ಯಾವುದೇ ಕ್ಷಣದಲ್ಲಿ ‘ಕ್ಷಿಪಣಿ ದಾಳಿ’ ನಡೆಸಲಿದೆ : ‘ಅಮೆರಿಕ’ ಎಚ್ಚರಿಕೆ