ನವದೆಹಲಿ: ಇಸ್ರೇಲ್ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯ ಸೂಚನೆಗಳಿವೆ ಎಂದು ಯುಎಸ್ ಹೇಳಿಕೊಂಡಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯನ್ನ ಉಲ್ಲೇಖಿಸಿ ವರದಿ ಮಾಡಲಾಗಿದೆ. ಇಂತಹ ಯೋಜನೆಗಳೊಂದಿಗೆ ಮುಂದುವರಿದರೆ “ತೀವ್ರ ಪರಿಣಾಮಗಳನ್ನು” ಎದುರಿಸಬೇಕಾಗುತ್ತದೆ ಎಂದು ಅಧಿಕಾರಿ ಇರಾನ್’ಗೆ ಎಚ್ಚರಿಕೆ ನೀಡಿದರು.
“ಈ ದಾಳಿಯ ವಿರುದ್ಧ ಇಸ್ರೇಲ್’ನ್ನ ರಕ್ಷಿಸಲು ನಾವು ರಕ್ಷಣಾತ್ಮಕ ಸಿದ್ಧತೆಗಳನ್ನ ಸಕ್ರಿಯವಾಗಿ ಬೆಂಬಲಿಸುತ್ತಿದ್ದೇವೆ” ಎಂದು ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೆಜ್ಬುಲ್ಲಾ ನೆಟ್ವರ್ಕ್ ವಿರುದ್ಧ ಲೆಬನಾನ್ನಲ್ಲಿ ನಡೆಯುತ್ತಿರುವ ಇಸ್ರೇಲ್’ನ “ಸೀಮಿತ” ನೆಲದ ಕಾರ್ಯಾಚರಣೆಯ ಮಧ್ಯೆ ಈ ಎಚ್ಚರಿಕೆ ಬಂದಿದೆ.
BREAKING : ಬಾರ್ಸಿಲೋನಾ, ಸ್ಪೇನ್ ಫುಟ್ಬಾಲ್ ದಂತಕತೆ ‘ಆಂಡ್ರೆಸ್ ಇನಿಯೆಸ್ಟಾ’ ನಿವೃತ್ತಿ ಘೋಷಣೆ |Andres Iniesta
BIG NEWS : ಅ.3 ರಾಜ್ಯಾದ್ಯಂತ ‘PSI’ ಪರೀಕ್ಷೆ : ಅಕ್ರಮ ತಡೆಯಲು ವೆಬ್ ಕಾಸ್ಟಿಂಗ್, ಜಾಮರ್ ಅಳವಡಿಕೆ
‘ಲವ್ ಜಿಹಾದ್ ಮೂಲಕ ದೇಶದಲ್ಲಿ ಪಾಕ್ ಪರಿಸ್ಥಿತಿ ಸೃಷ್ಟಿಸಲು ಸಂಚು’ : ‘ಮತಾಂತರ’ದ ಕುರಿತು ನ್ಯಾಯಾಲಯ ಗಂಭೀರ ಟೀಕೆ