ಬೆಂಗಳೂರು: ನಿನ್ನೆ ತಮಿಳುನಾಡಿನಲ್ಲಿ ಸಿಸಿಬಿ ಪೊಲೀಸರಿಂದ ( CCB Police ) ಬಂಧಿಸಲ್ಪಟ್ಟಿದ್ದಂತ ಶಂಕಿತ ಉಗ್ರ ಜುಬಾನನ್ನು 10 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ಎನ್ಐಎ ಕೋರ್ಟ್ ( NIA Court ) ಆದೇಶಿಸಿದೆ.
ಇಂದು ನಿನ್ನೆ ತಮಿಳುನಾಡಿನ ಸೆಲ್ವಂನಲ್ಲಿ ಶಂಕಿತ ಉಗ್ರ ಜುಬಾ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆತನನ್ನು ಇಂದು ಎನ್ಐಎ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.
‘ಬಕೆಟ್ ರಾಜಕಾರಣ’ವನ್ನು ‘ಸಿ.ಟಿ ರವಿ’ ನೋಡಿ ಕಲಿಯಬೇಕು – ಶಾಸಕ ಜಮೀರ್ ಅಹ್ಮದ್
ಸಿಸಿಬಿ ಪೊಲೀಸರು ಎನ್ಐಎ ಕೋರ್ಟ್ ನ ನ್ಯಾಯಾಧೀಶರಿಗೆ ಹೆಚ್ಚಿನ ವಿಚಾರಣೆ ನಡೆಸೋದಕ್ಕಾಗಿ ಶಂಕಿತ ಉಗ್ರ ಜುಬಾನನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿದ್ದರು. ಈ ಮನವಿ ಪುರಸ್ಕರಿಸಿದಂತ ನ್ಯಾಯಾಲಯವು ಆಗಸ್ಟ್ 5ರವರೆಗೆ 10 ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದೆ.
ಯಾರು ಬೇಕಾದರೂ ‘ಶ್ರೀಮಂತ’ರಾಗಬಹುದು: ಅದೇಗೆ ಎನ್ನುವ ‘ಸಿಂಪಲ್ ಮಾಹಿತಿ’ ಇಲ್ಲಿದೆ.!