Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

20/03/2026 9:04 AM

ಬೇಸಿಗೆಯ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸಲು ಇಲ್ಲಿವೆ 10 ಅದ್ಭುತ ಉಪಾಯಗಳು!

20/03/2026 8:59 AM

BIG NEWS : ಅರ್ಚಕರೇ ಹುಷಾರ್ : ಪೂಜೆ ನೆಪದಲ್ಲಿ ಅರ್ಚಕರ ಪತ್ನಿಯರ ಕರೆದೋಯ್ದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್!

20/03/2026 8:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೈಸೂರು ರೈಲ್ವೆ ವಿಭಾಗ : ಕಾಮಗಾರಿ ಹಿನ್ನೆಲೆ, ಹಲವು ರೈಲುಗಳ ಸಂಚಾರ ರದ್ದು
KARNATAKA

ಮೈಸೂರು ರೈಲ್ವೆ ವಿಭಾಗ : ಕಾಮಗಾರಿ ಹಿನ್ನೆಲೆ, ಹಲವು ರೈಲುಗಳ ಸಂಚಾರ ರದ್ದು

By kannadanewsnow0520/03/2026 8:50 AM

ರೈಲುಗಳ ರದ್ದುಪಡಿಸುವಿಕೆ :
ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು 23.03.2026 ರಿಂದ 14.04.2026 ರವರೆಗೆ ಹಾಗೂ 10.06.2026 ರಿಂದ 21.06.2026 ರವರೆಗೆ ರದ್ದುಪಡಿಸಲಾಗುತ್ತದೆ.

ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್ –ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು 23.03.2026 ರಿಂದ 14.04.2026 ರವರೆಗೆ ಹಾಗೂ 10.06.2026 ರಿಂದ 21.06.2026 ರವರೆಗೆ ರದ್ದುಪಡಿಸಲಾಗಿದೆ.

ರೈಲುಗಳ ನಿಯಂತ್ರಣ:
ರೈಲು ಸಂಖ್ಯೆ 16515 ಯಶವಂತಪುರ ಜಂಕ್ಷನ್–ಕಾರವಾರ ಎಕ್ಸ್‌ಪ್ರೆಸ್ ರೈಲು 15.04.2026, 17.04.2026 ಮತ್ತು 20.04.2026 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 16575 ಯಶವಂತಪುರ ಜಂಕ್ಷನ್–ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು 16.04.2026 ಮತ್ತು 19.04.2026 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 16539 ಯಶವಂತಪುರ–ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು 18.04.2026 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 56229 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು 21.04.2026 ರಿಂದ 09.06.2026 ರವರೆಗೆ ಮಾರ್ಗ ಮಧ್ಯದಲ್ಲಿ 55 ನಿಮಿಷಗಳ ಕಾಲ ನಿಯಂತ್ರಿಸಲಾಗಿದೆ.

ರೈಲು ಮರುನಿಗದೀಕರಣ :
ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್ –ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಕೆಳಗಿನ ದಿನಾಂಕಗಳಲ್ಲಿ ಸುಬ್ರಹ್ಮಣ್ಯ ರೋಡ್ ಇಂದ,15 ನಿಮಿಷ ತಡವಾಗಿ ಮರುನಿಗದೀಕರಿಸಲಾಗಿದೆ:
21.04.2026, 23.04.2026, 25.04.2026, 28.04.2026, 30.04.2026, 02.05.2026, 05.05.2026, 07.05.2026, 09.05.2026, 12.05.2026, 14.05.2026, 16.05.2026, 19.05.2026, 21.05.2026, 23.05.2026, 26.05.2026, 28.05.2026, 30.05.2026, 02.06.2026, 04.06.2026, 06.06.2026 ಹಾಗೂ 09.06.2026.
ಪ್ರಯಾಣಿಕರು ಮೇಲ್ಕಂಡ ಬದಲಾವಣೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ವಿನಂತಿಸಲಾಗಿದೆ.

ಗಿರೀಶ್ ಧರ್ಮರಾಜ್ ಕಲಗೊಂಡ
ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ
ಜನಸಂಪರ್ಕ ಅಧಿಕಾರಿ
ಮೈಸೂರು ವಿಭಾಗ

Share. Facebook Twitter LinkedIn WhatsApp Email

Related Posts

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

20/03/2026 9:04 AM1 Min Read

ಬೇಸಿಗೆಯ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸಲು ಇಲ್ಲಿವೆ 10 ಅದ್ಭುತ ಉಪಾಯಗಳು!

20/03/2026 8:59 AM2 Mins Read

BIG NEWS : ಅರ್ಚಕರೇ ಹುಷಾರ್ : ಪೂಜೆ ನೆಪದಲ್ಲಿ ಅರ್ಚಕರ ಪತ್ನಿಯರ ಕರೆದೋಯ್ದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್!

20/03/2026 8:58 AM1 Min Read
Recent News

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

20/03/2026 9:04 AM

ಬೇಸಿಗೆಯ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸಲು ಇಲ್ಲಿವೆ 10 ಅದ್ಭುತ ಉಪಾಯಗಳು!

20/03/2026 8:59 AM

BIG NEWS : ಅರ್ಚಕರೇ ಹುಷಾರ್ : ಪೂಜೆ ನೆಪದಲ್ಲಿ ಅರ್ಚಕರ ಪತ್ನಿಯರ ಕರೆದೋಯ್ದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್!

20/03/2026 8:58 AM

ಮೈಸೂರು ರೈಲ್ವೆ ವಿಭಾಗ : ಕಾಮಗಾರಿ ಹಿನ್ನೆಲೆ, ಹಲವು ರೈಲುಗಳ ಸಂಚಾರ ರದ್ದು

20/03/2026 8:50 AM
State News
KARNATAKA

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

By kannadanewsnow5720/03/2026 9:04 AM KARNATAKA 1 Min Read

ಬೆಂಗಳೂರು: ಆಸ್ತಿ ನೋಂದಣಿಯಾದ ನಂತರ ಸಾರ್ವಜನಿಕರು ಖಾತೆ ಬದಲಾವಣೆಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಜಾರಿಗೆ ತಂದಿರುವ ‘ಆಟೋ ಮ್ಯುಟೇಷನ್’ (ಸ್ವಯಂ…

ಬೇಸಿಗೆಯ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸಲು ಇಲ್ಲಿವೆ 10 ಅದ್ಭುತ ಉಪಾಯಗಳು!

20/03/2026 8:59 AM

BIG NEWS : ಅರ್ಚಕರೇ ಹುಷಾರ್ : ಪೂಜೆ ನೆಪದಲ್ಲಿ ಅರ್ಚಕರ ಪತ್ನಿಯರ ಕರೆದೋಯ್ದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್!

20/03/2026 8:58 AM

ಮೈಸೂರು ರೈಲ್ವೆ ವಿಭಾಗ : ಕಾಮಗಾರಿ ಹಿನ್ನೆಲೆ, ಹಲವು ರೈಲುಗಳ ಸಂಚಾರ ರದ್ದು

20/03/2026 8:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.