Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟ್ವಿಷಾ ಶರ್ಮಾ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆರೋಪಿ ಪತಿ ಶರಣಾಗತಿ; 2ನೇ ಬಾರಿ ಶವಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ!

ALERT : ಕೊರೋನಾ ಬಳಿಕ ರಾಜ್ಯದಲ್ಲಿ `ಎಬೋಲಾ’ ಹೈ ಅಲರ್ಟ್ : ಚಿಕಿತ್ಸೆಗಾಗಿ ಸಿದ್ಧಗೊಂಡಿದೆ ಆಸ್ಪತ್ರೆ,ಆಂಬುಲೆನ್ಸ್!

ನುಸುಳುವಿಕೆಗೆ ಶಾಶ್ವತ ಬ್ರೇಕ್: ಪಾಕಿಸ್ತಾನ ಮತ್ತು ಬಾಂಗ್ಲಾ ಗಡಿಯಲ್ಲಿ ‘ಸ್ಮಾರ್ಟ್ ಬಾರ್ಡರ್’ ವ್ಯವಸ್ಥೆ ಜಾರಿ : ಅಮಿತ್ ಶಾ ಘೋಷಣೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ‘KSET ಪರೀಕ್ಷೆ’ ತಾತ್ಕಾಲಿಕ ಫಲಿತಾಂಶ ಪ್ರಕಟ: ಈ ರೀತಿ ರಿಸಲ್ಟ್ ಚೆಕ್ ಮಾಡಿ | KSET Exam Result
KARNATAKA

BREAKING: ‘KSET ಪರೀಕ್ಷೆ’ ತಾತ್ಕಾಲಿಕ ಫಲಿತಾಂಶ ಪ್ರಕಟ: ಈ ರೀತಿ ರಿಸಲ್ಟ್ ಚೆಕ್ ಮಾಡಿ | KSET Exam Result

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗಿದ್ದಂತ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (KSET) ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಿದೆ. 

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಕೆಇಎ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (KSET) ತಾತ್ಕಾಲಿಕ ಫಲಿತಾಂಶವನ್ನು ಕೆಇಎ ಪ್ರಕಟಿಸಿದೆ. ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದ 41 ವಿಷಯಗಳಿಗೆ ಜನವರಿ 13ರಂದು ನಡೆದ ಪರೀಕ್ಷೆಯಲ್ಲಿ 6,675 ಮಂದಿ ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದೆ.

KSET eligibility list announced

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (KSET) ತಾತ್ಕಾಲಿಕ ಫಲಿತಾಂಶವನ್ನು ಕೆಇಎ ಪ್ರಕಟಿಸಿದೆ.
ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದ 41 ವಿಷಯಗಳಿಗೆ ಜನವರಿ 13ರಂದು ನಡೆದ ಪರೀಕ್ಷೆಯಲ್ಲಿ 6,675 ಮಂದಿ ಅರ್ಹತೆ ಪಡೆದಿದ್ದಾರೆ.@CMofKarnataka @drmcsudhakar#kset

— KEA (@KEA_karnataka) May 28, 2024

ಒಟ್ಟು 1,17,303 ಮಂದಿ ನೋಂದಾಯಿಸಿಕೊಂಡು, 95,201 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಅವರ ಪೈಕಿ 6,675 ಮಂದಿ ಅರ್ಹತೆ ಪಡೆದಿದ್ದಾರೆ. ಇವರಲ್ಲಿ ಪುರಷರು 3,398; ಮಹಿಳೆಯರು 3,180 ಹಾಗೂ ತೃತೀಯ ಲಿಂಗಿಗಳು 97 ಮಂದಿ ಇದ್ದಾರೆ. ಮಾಹಿತಿಗೆ kea websiteಗೆ ಭೇಟಿ ನೀಡಿ ಎಂದು ಹೇಳಿದೆ.

ಒಟ್ಟು 1,17,303 ಮಂದಿ ನೋಂದಾಯಿಸಿಕೊಂಡು, 95,201 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಅವರ ಪೈಕಿ 6,675 ಮಂದಿ ಅರ್ಹತೆ ಪಡೆದಿದ್ದಾರೆ. ಇವರಲ್ಲಿ ಪುರಷರು 3,398; ಮಹಿಳೆಯರು 3,180 ಹಾಗೂ ತೃತೀಯ ಲಿಂಗಿಗಳು 97 ಮಂದಿ ಇದ್ದಾರೆ. ಮಾಹಿತಿಗೆ kea websiteಗೆ ಭೇಟಿ ನೀಡಿ.

— KEA (@KEA_karnataka) May 28, 2024

ಈ ರೀತಿ ಕೆ-ಸೆಟ್ ಪರೀಕ್ಷೆ ಫಲಿತಾಂಶ ಚೆಕ್ ಮಾಡಿ

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (KSET) ತಾತ್ಕಾಲಿಕ ಫಲಿತಾಂಶವನ್ನು https://cetonline.karnataka.gov.in/kea/kset2023 ಲಿಂಕ್ ಗೆ ಭೇಟಿ ನೀಡಿ ಪರೀಕ್ಷಿಸಬಹುದಾಗಿದೆ.

BIG UPDATE: ಬಾಗಲಕೋಟೆಯಲ್ಲಿ ‘ಪಾಗಲ್ ಪ್ರೇಮಿ’ಯಿಂದ ‘ಆ್ಯಸಿಡ್ ದಾಳಿ’: ಮಹಿಳೆ, ಪುತ್ರಿಗೆ ಗಂಭೀರ ಗಾಯ

ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ: ಕೇಜ್ರಿವಾಲ್ ಆಪ್ತ ‘ಬಿಭವ್ ಕುಮಾರ್’ಗೆ 3 ದಿನ ಪೊಲೀಸ್ ಕಸ್ಟಡಿಗೆ

Share. Facebook Twitter LinkedIn WhatsApp Email

Related Posts

ALERT : ಕೊರೋನಾ ಬಳಿಕ ರಾಜ್ಯದಲ್ಲಿ `ಎಬೋಲಾ’ ಹೈ ಅಲರ್ಟ್ : ಚಿಕಿತ್ಸೆಗಾಗಿ ಸಿದ್ಧಗೊಂಡಿದೆ ಆಸ್ಪತ್ರೆ,ಆಂಬುಲೆನ್ಸ್!

2 Mins Read

ಪರೀಕ್ಷೆ ಮುಗಿದ 10 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ ಸೃಷ್ಟಿಸಿದ VTU

2 Mins Read

ಇಂದು ಬೆಂಗಳೂರಿನ ಆನೇಕಲ್ ನಲ್ಲಿ ದೇಶದ 2ನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ

1 Min Read
Recent News

ಟ್ವಿಷಾ ಶರ್ಮಾ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆರೋಪಿ ಪತಿ ಶರಣಾಗತಿ; 2ನೇ ಬಾರಿ ಶವಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ!

ALERT : ಕೊರೋನಾ ಬಳಿಕ ರಾಜ್ಯದಲ್ಲಿ `ಎಬೋಲಾ’ ಹೈ ಅಲರ್ಟ್ : ಚಿಕಿತ್ಸೆಗಾಗಿ ಸಿದ್ಧಗೊಂಡಿದೆ ಆಸ್ಪತ್ರೆ,ಆಂಬುಲೆನ್ಸ್!

ನುಸುಳುವಿಕೆಗೆ ಶಾಶ್ವತ ಬ್ರೇಕ್: ಪಾಕಿಸ್ತಾನ ಮತ್ತು ಬಾಂಗ್ಲಾ ಗಡಿಯಲ್ಲಿ ‘ಸ್ಮಾರ್ಟ್ ಬಾರ್ಡರ್’ ವ್ಯವಸ್ಥೆ ಜಾರಿ : ಅಮಿತ್ ಶಾ ಘೋಷಣೆ!

ಪರೀಕ್ಷೆ ಮುಗಿದ 10 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ ಸೃಷ್ಟಿಸಿದ VTU

State News
KARNATAKA

ALERT : ಕೊರೋನಾ ಬಳಿಕ ರಾಜ್ಯದಲ್ಲಿ `ಎಬೋಲಾ’ ಹೈ ಅಲರ್ಟ್ : ಚಿಕಿತ್ಸೆಗಾಗಿ ಸಿದ್ಧಗೊಂಡಿದೆ ಆಸ್ಪತ್ರೆ,ಆಂಬುಲೆನ್ಸ್!

By kannadanewsnow57 KARNATAKA 2 Mins Read

ಬೆಂಗಳೂರು: ಜಾಗತಿಕವಾಗಿ ಕರೊನಾ ಆತಂಕ ತಗ್ಗಿದ ಬೆನ್ನಲ್ಲೇ, ಇದೀಗ ದೇಶದಲ್ಲಿ ‘ಎಬೋಲಾ’ ವೈರಸ್ ಭೀತಿ ಎದುರಾಗಿದೆ. ಎಬೋಲಾ ಸಾಂಕ್ರಾಮಿಕ ರೋಗದ…

ಪರೀಕ್ಷೆ ಮುಗಿದ 10 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ ಸೃಷ್ಟಿಸಿದ VTU

ಇಂದು ಬೆಂಗಳೂರಿನ ಆನೇಕಲ್ ನಲ್ಲಿ ದೇಶದ 2ನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ

BIG NEWS : ಅನುಕಂಪದ ಆಧಾರದ ನೇಮಕಾತಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ | Government of Karnataka

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.