ಮುಂಬೈ: ಕರ್ನಾಟಕದ ಸಿನಿ ಶೆಟ್ಟಿ ( Karnataka’s Sini Shetty ) ಮಿಸ್ ಇಂಡಿಯಾ-2022ರ ( Miss India 2022 ) ಸ್ಪರ್ಧೆಯಲ್ಲಿ ವಿಚೇತರಾಗಿದ್ದಾರೆ.
BIG NEWS: ಇಂದು ಮಹಾರಾಷ್ಟ್ರ ‘ಸಿಎಂ ಏಕನಾಥ ಶಿಂಧೆ’ ‘ವಿಶ್ವಾಸಮತ ಸಾಭೀತು’ Maharashtra Crisis
ಈ ಸಂಬಂಧ ನಿನ್ನೆ ಮುಂಬೈನಲ್ಲಿ ನಡೆದಂತ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ವಿಜೇತರಾಗಿದ್ದು, ರಾಜಸ್ಥಾನದ ರುಬಲ್ ಶೆಖಾವತ್ ಹಾಗೂ ಉತ್ತರ ಪ್ರದೇಶದ ಶಿನಾತಾ ಚೌಹಾಣ್ 1ನೇ ಮತ್ತು 2ನೇ ರನ್ನರ್ ಅಪ್ ಆಗಿದ್ದಾರೆ.
ಅಂದಹಾಗೇ ಕರ್ನಾಟಕ ಸಿನಿ ಶೆಟ್ಟಿ ದಕ್ಷಿಣ ಕನ್ನಡ ಮೂಲದವರು. ಭರತನಾಟ್ಯ ಕಲಾವಿಧೆಯಾಗಿದ್ದ ಇವರು, ಮುಂದೆ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.