ಬೆಂಗಳೂರು: ಎಸಿಬಿ ರದ್ದುಪಡಿಸಿ, ಕರ್ನಾಟಕ ಲೋಕಾಯುಕ್ತಕ್ಕೆ ( Karnataka Lokayukta ) ಹೈಕೋರ್ಟ್ ಆದೇಶಿಸಿತ್ತು. ಈ ಬೆನ್ನಲ್ಲೇ ರಾಜ್ಯ ಸರ್ಕಾರವೂ ( Karnataka Government ) ಎಸಿಬಿ ರದ್ದುಗೊಳಿಸಿ ಆದೇಶಿಸಿತ್ತು. ಈಗಾಗಲೇ ಲೋಕಾಯುಕ್ತಕ್ಕೆ ಬಲ ನೀಡಿರುವಂತ ಸರ್ಕಾರ, ಈಗ ಒಂದೇ ದಿನ 17 ಡಿವೈಎಸ್ಪಿ ನೇಮಿಸಿ ಆದೇಶಿಸುವ ಮೂಲಕ ಮತ್ತಷ್ಟು ಬಲ ನೀಡಿದೆ.
57.5% ಮಂದಿ ಎಲೋನ್ ಮಸ್ಕ್ ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಲು ಬಯಸಿದ್ದಾರೆ : ಸಮೀಕ್ಷೆ | Elon Musk
ಇಂದು ಆದೇಶ ಹೊರಡಿಸಿರುವಂತ ರಾಜ್ಯ ಸರ್ಕಾರವು, 17 ಸಿವಿಲ್ ಡಿವೈಎಸ್ಪಿಯಾಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ ನೇಮಕ ಮಾಡಿದೆ. ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಆದೇಶ ಹೊರಡಿಸಿದೆ.
BIG NEWS: ಮೃತನ ವಿವಾಹೇತರ ಸಂಬಂಧದ ಮಕ್ಕಳಿಗೂ ಪರಿಹಾರದ ಹಕ್ಕಿದೆ – ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
ಅಂದಹಾಗೇ ಇಂದು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಿರುವಂತ ಬರುತೇಕ ಡಿವೈಎಸ್ಪಿ ಗಳು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಇದ್ದಂತವರು ಆಗಿದ್ದಾರೆ. ಎಸಿಬಿ ರದ್ದು ಪಡಿಸಿದ ಬಳಿಕ, ಅವರನ್ನು ಲೋಕಾಯುಕ್ಕಕ್ಕೆ ವರ್ಗಾವಣೆ ಮಾಡಲಾಗಿದೆ.
ಹೀಗಿದೆ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡ 17 ಡಿವೈಎಸ್ಪಿಗಳ ಪಟ್ಟಿ