ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗಿದೆಯೇ ಅಥವಾ ಕೊಟ್ಟ ಸಾಲ ಹಿಂದಿರುಗಿಸುತ್ತಿಲ್ಲ ಅಥವಾ ನಿಮ್ಮ ಕಷ್ಟಕ್ಕೆ ಯಾರು ಹಣ ಸಹಾಯ ಮಾಡುತ್ತಿಲ್ಲ ಹಾಗಾದರೆ ನೀವು ನಾವು ಹೇಳುವಂತಹ ಸುಲಭ ಟಿಪ್ಸ್ಗಳನ್ನು ಫಾಲೋ ಮಾಡಿ .ಈ ರೀತಿ ಮಾಡುವುದರಿಂದ ನಿಜಕ್ಕೂ ನಿಮಗೆ ಆಗಿರುವಂತಹ ಹಣದ ಸಮಸ್ಯೆ ದೂರವಾಗಿ ನಿಮ್ಮ ಕಷ್ಟಕ್ಕೆ ಹಣ ಸಿಗುತ್ತದೆ ನೀವು ಮಾಡಬೇಕಾಗಿರುವುದು ಇಷ್ಟೇ ಇದಕ್ಕೋಸ್ಕರ ಒಂದು ತೆಂಗಿನಕಾಯಿಯನ್ನು ತೆಗೆದುಕೊಳ್ಳಬೇಕು , ಇದನ್ನು ಶುಭ್ರ ಮಾಡಿಕೊಂಡು ಜುಟ್ಟನ್ನು ಸರಿಯಾಗಿ ಕಿತ್ತು ಇಟ್ಟುಕೊಳ್ಳಬೇಕು .
ಈಶ್ವರನ ಸ್ವರೂಪ ಎಂದು ಕರೆಯುವ ಈ ತೆಂಗಿನಕಾಯಿಯ ಜುಟ್ಟನ್ನು ಶಿವನ ಶಿರಾಕ್ಕೆ ಹೋಲಿಸುತ್ತಾರೆ ಈ ಒಂದು ತೆಂಗಿನ ಕಾಯಿಯನ್ನು ಶುಚಿಗೊಳಿಸಿದ ನಂತರ ಒಂದು ಬಟ್ಟಲಿನಲ್ಲಿ ಕುಂಕುಮವನ್ನೂ ತೆಗೆದುಕೊಂಡು ಅದಕ್ಕೆ ನೀರನ್ನು ಬೆರೆಸಿ ನಿಮ್ಮ ಬಲಗೈನ ಮಧ್ಯ ಬೆರಳಿನಿಂದ ತೆಂಗಿನಕಾಯಿಯ ಮೇಲೆ ಒಂದು ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು ಆಮೇಲೆ ಈ ಒಂದು ತೆಂಗಿನ ಕಾಯಿಗೆ ಕೆಂಪು ಬಟ್ಟೆ ಅಥವಾ ಕೆಂಪು ದಾರ ದಿಂದ ಸುತ್ತಬೇಕು ನಂತರ ಅದನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜಿಸಬೇಕು .
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಸ್ನೇಹಿತರೆ ನೀವು ಈ ಒಂದು ತಂತ್ರವನ್ನು ಶನಿವಾರದ ದಿನದಂದು ಮಾಡಿದರೆ ತುಂಬಾನೇ ಉತ್ತಮ ಮತ್ತು ನೀವು ಈ ರೀತಿ ಮಾಡುವಾಗ ಸಾಕ್ಷಾತ್ ಶಿವನ ಸಂಕಲ್ಪ ಅಥವಾ ನಿಮ್ಮ ಮನೆ ದೇವರ ಸಂಕಲ್ಪವನ್ನು ಮಾಡಿ ಆ ನಂತರ ದೇವರ ಮನೆಯಲ್ಲಿಟ್ಟು ಬೆಳಗ್ಗೆಯಿಂದ ಸಂಜೆಯವರೆಗೆ ಆ ಒಂದು ತೆಂಗಿನಕಾಯಿಯನ್ನು ಪೂಜಿಸಬೇಕು. ನಂತರ ಸಂಜೆಯ ವೇಳೆ ಅದನ್ನು ಹರಿಯುವ ನೀರಿಗೆ ಬಿಡಬೇಕು .ಹರಿಯುವ ನದಿಗಳು ಇಲ್ಲದಿದ್ದರೆ ಅಂತಹವರು ನಿರ್ಜನ ಪ್ರದೇಶದಲ್ಲಿ ಇರುವಂತಹ ದೊಡ್ಡ ಆಲದ ಮರದ ಕೆಳಗೆ ಆ ಒಂದು ಪೂಜಿಸಿದ ತೆಂಗಿನ ಕಾಯಿಯನ್ನು ಇಟ್ಟು ಬರಬೇಕು ಇದನ್ನು ನಿರ್ಜನ ಪ್ರದೇಶದಲ್ಲಿ ಇರುವಂತಹ ಮರದ ಕೆಳಗೆ ಇಟ್ಟು ಬರಬೇಕು , ಆ ನಂತರ ಮನೆಗೆ ಬಂದ ಮೇಲೆ ಸ್ವಚ್ಛವಾಗಿ ಮನೆಯ ಹೊರಗಡೆ ನಿಂತು ಒಂದು ಮುಷ್ಟಿ ಸಾಸಿವೆ ಕಾಳನ್ನು ತೆಗೆದುಕೊಂಡು ಮನೆಯ ಅಂಗಳದಲ್ಲಿ ಎಸೆದು ನಂತರ ಮನೆಯ ಒಳಗೆ ಬರಬೇಕು .
ಈ ರೀತಿ ನೀವು ಪ್ರತಿ ಶನಿವಾರದ ದಿನದಂದು ಮಾಡಿಕೊಂಡು ಬಂದರೆ ನಿಮ್ಮ ಮನೆಯಲ್ಲಿ ಇರುವಂತಹ ಹಣಕಾಸಿನ ಸಮಸ್ಯೆ ಆಗಲಿ ಅಥವಾ ನಿಮಗೆ ತಕ್ಷಣ ದುಡ್ಡು ಬೇಕು ಅಂತ ಅಂದುಕೊಂಡಿದ್ದರೆ ನಿಜಕ್ಕೂ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ .ಈಗಿನ ದಿನಗಳಲ್ಲಿ ದುಡ್ಡಿನ ಅವಶ್ಯಕತೆ ತುಂಬಾ ಇರುತ್ತದೆ ಜನರು ದುಡ್ಡಿಗಾಗಿ.ಮೂರು ಹೊತ್ತು ದುಡಿದರೂ ಕೂಡ ಇಂದಿನ ದಿನಗಳಲ್ಲಿ ಜೀವನ ನಡೆಸುವುದು ತುಂಬಾನೇ ಕಷ್ಟವಾಗಿದೆ ಆದ್ದರಿಂದ ಇತ್ತೀಚೆಗೆ ಜನರು ದುಡ್ಡಿನ ಸಮಸ್ಯೆಯಿಂದ ಹೆಚ್ಚು ಬಳಲುತ್ತಿದ್ದಾರೆ ಎಷ್ಟೇ ದುಡ್ಡು ದುಡಿದರೂ ಕೈಗೆ ದುಡ್ಡೇ ಸಿಗುತ್ತಿಲ್ಲ ಅಥವಾ ದುಡ್ಡನ್ನು ಉಳಿಸುವುದಕ್ಕೆ ಆಗುತ್ತಿಲ್ಲ ಎಲ್ಲ ದುಡ್ಡು ಯಾವುದಾದರೂ ಒಂದು ಕಾರಣಕ್ಕೆ ಖರ್ಚು ಆಗಿಬಿಡುತ್ತದೆ. ಏನು ಮಾಡೋದು ಅಂತ ತಿಳಿಯುತ್ತಿಲ್ಲ ಅನ್ನುವವರು ನಾವು ಈ ಮೇಲೆ ಹೇಳಿದಂತಹ ಸುಲಭ ಉಪಾಯವನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ ನಿಜಕ್ಕೂ ಇದು ನಿಮಗೆ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ .
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559