Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೇರಳ ಫಲಿತಾಂಶಕ್ಕೂ ಮುನ್ನ ಪಿಣರಾಯಿ ವಿಜಯನ್ ಮಹತ್ವದ ನಡೆ: ಸೋಲಿನ ಭೀತಿಯೇ? ಸೋಷಿಯಲ್ ಮೀಡಿಯಾ ಬಯೋ ಬದಲಿಸಿದ ಸಿಎಂ!

04/05/2026 8:21 AM

ಐಎಎಫ್ ಸಾಹಸ: 16 ಗಂಟೆಗಳ ಕಾಲ ನೀರಿನ ಟ್ಯಾಂಕ್ ಮೇಲೆ ಸಾವು-ಬದುಕಿನ ಹೋರಾಟ ನಡೆಸಿದ ಯುವಕರ ರಕ್ಷಣೆ!

04/05/2026 8:18 AM

BREAKING : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ : TMC 40, BJP 52 ಕ್ಷೇತ್ರಗಳಲ್ಲಿ ಮುನ್ನಡೆ.!

04/05/2026 8:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » JOB NEWS : ನಾಳೆ ಬಳ್ಳಾರಿಯಲ್ಲಿ ‘ಉದ್ಯೋಗ ಮೇಳ’ ಆಯೋಜನೆ : ವಿವಿಧ ಕಂಪನಿಗಳಿಂದ ನೇರ ಸಂದರ್ಶನದ ಮೂಲಕ ನೇಮಕ!
KARNATAKA

JOB NEWS : ನಾಳೆ ಬಳ್ಳಾರಿಯಲ್ಲಿ ‘ಉದ್ಯೋಗ ಮೇಳ’ ಆಯೋಜನೆ : ವಿವಿಧ ಕಂಪನಿಗಳಿಂದ ನೇರ ಸಂದರ್ಶನದ ಮೂಲಕ ನೇಮಕ!

By kannadanewsnow5711/11/2024 8:28 AM

ಬಳ್ಳಾರಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ನ.12 ರ ನಾಳೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 02 ಗಂಟೆವರೆಗೆ ನಗರದ ಹಳೆಯ ತಾಲ್ಲೂಕು ಕಚೇರಿ ಆವರಣದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪಿ.ಎಸ್.ಹಟ್ಟಪ್ಪ ಅವರು ತಿಳಿಸಿದ್ದಾರೆ.

ಮೇಳದಲ್ಲಿ 3 ರಿಂದ 4 ಕಂಪನಿಗಳು ಭಾಗವಹಿಸಲಿದ್ದು, ಇವರು ತಮ್ಮಲ್ಲಿರುವ ಖಾಲಿ ಹುದ್ದೆಗಳಿಗೆ ನೇರ ಸಂದರ್ಶನ ಮೂಲಕ ನೇಮಕ ಮಾಡಿಕೊಳ್ಳುವರು. ಆಸಕ್ತ ಅಭ್ಯರ್ಥಿಗಳು ತಮ್ಮ ಆಧಾರ್ಕಾರ್ಡ್ ಪ್ರತಿ ಮತ್ತು ಸ್ವ-ವಿವರಗಳೊಂದಿಗೆ ಅಂದು ನಡೆಯುವ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಸಂದರ್ಶನದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ಮೊ.9742718891, 9663263086, 9900827768, 6360408094 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

JOB NEWS : ನಾಳೆ ಬಳ್ಳಾರಿಯಲ್ಲಿ ‘ಉದ್ಯೋಗ ಮೇಳ’ ಆಯೋಜನೆ : ವಿವಿಧ ಕಂಪನಿಗಳಿಂದ ನೇರ ಸಂದರ್ಶನದ ಮೂಲಕ ನೇಮಕ! JOB NEWS: 'Job Fair' organized tomorrow in Bellary: Recruitment through direct interview from various companies!
Share. Facebook Twitter LinkedIn WhatsApp Email

Related Posts

BREAKING : ಕರ್ನಾಟಕದ 2 ಕ್ಷೇತ್ರ ಸೇರಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭ

04/05/2026 7:59 AM2 Mins Read

BREAKING : ಇಂದು ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟ

04/05/2026 7:38 AM1 Min Read

ಇನ್ನು ವಿಪತ್ತಿನ ಭೀತಿ ಬೇಡ : ನಿಮ್ಮ ಮೊಬೈಲ್‌ ಗೆ ಬರಲಿದೆ ‘ಅಲರ್ಟ್’, ಜಸ್ಟ್ ಈ ಸೆಟ್ಟಿಂಗ್ ಆನ್ ಮಾಡಿ.!

04/05/2026 7:21 AM2 Mins Read
Recent News

ಕೇರಳ ಫಲಿತಾಂಶಕ್ಕೂ ಮುನ್ನ ಪಿಣರಾಯಿ ವಿಜಯನ್ ಮಹತ್ವದ ನಡೆ: ಸೋಲಿನ ಭೀತಿಯೇ? ಸೋಷಿಯಲ್ ಮೀಡಿಯಾ ಬಯೋ ಬದಲಿಸಿದ ಸಿಎಂ!

04/05/2026 8:21 AM

ಐಎಎಫ್ ಸಾಹಸ: 16 ಗಂಟೆಗಳ ಕಾಲ ನೀರಿನ ಟ್ಯಾಂಕ್ ಮೇಲೆ ಸಾವು-ಬದುಕಿನ ಹೋರಾಟ ನಡೆಸಿದ ಯುವಕರ ರಕ್ಷಣೆ!

04/05/2026 8:18 AM

BREAKING : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ : TMC 40, BJP 52 ಕ್ಷೇತ್ರಗಳಲ್ಲಿ ಮುನ್ನಡೆ.!

04/05/2026 8:14 AM

BREAKING : ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶ : DMK 9, AIDMK 3 ಕ್ಷೇತ್ರಗಳಲ್ಲಿ ಮುನ್ನಡೆ.!

04/05/2026 8:12 AM
State News
KARNATAKA

BREAKING : ಕರ್ನಾಟಕದ 2 ಕ್ಷೇತ್ರ ಸೇರಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭ

By kannadanewsnow5704/05/2026 7:59 AM KARNATAKA 2 Mins Read

ನವದೆಹಲಿ:ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ…

BREAKING : ಇಂದು ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟ

04/05/2026 7:38 AM

ಇನ್ನು ವಿಪತ್ತಿನ ಭೀತಿ ಬೇಡ : ನಿಮ್ಮ ಮೊಬೈಲ್‌ ಗೆ ಬರಲಿದೆ ‘ಅಲರ್ಟ್’, ಜಸ್ಟ್ ಈ ಸೆಟ್ಟಿಂಗ್ ಆನ್ ಮಾಡಿ.!

04/05/2026 7:21 AM

ALERT : ಈ ತಪ್ಪು ಮಾಡಿದ್ರೆ ನಿಮ್ಮ ಮನೆಯ `AC’ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು ಎಚ್ಚರ.!

04/05/2026 7:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.