Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೂನ್ 21ರಂದು ನಗರದ ಪಿ. ಇ.ಟಿ ಕ್ರೀಡಾಂಗಣದಲ್ಲಿ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಣೆಗೆ ಸೂಚನೆ – ಡಾ ಕುಮಾರ

ಕೆಪಿಟಿಸಿಎಲ್ ಪರಿಸರ ಸ್ನೇಹಿ ಹೆಜ್ಜೆ: ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಹಾನಿಕಾರಕ ಮಿನರಲ್ ಆಯಿಲ್ ಬದಲಿಗೆ ನ್ಯಾಚುರಲ್ ಎಸ್ಟರ್ ಆಯಿಲ್ ಬಳಕೆಗೆ ಅನುಮತಿ

BREAKING : `KEA’ಯಿಂದ `UGCET-2026 ಫಲಿತಾಂಶ’ ಪ್ರಕಟ : ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್‌ ಇಲ್ಲಿದೆ | UGCET-2026 Result

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಮನೆಯ ಬಾಗಿಲ ಒಳಗೆ ಎಕ್ಕದ ಗಿಡದ ಕಡ್ಡಿಯನ್ನು ಈ ರೀತಿ ಕಟ್ಟಿದರೆ ಸಾಕು ನಿಮಗೆ ಅದೃಷ್ಟದ ಲಕ್ಷ್ಮಿ ಒಲಿಯುತ್ತಾಳೆ!!
KARNATAKA

ನಿಮ್ಮ ಮನೆಯ ಬಾಗಿಲ ಒಳಗೆ ಎಕ್ಕದ ಗಿಡದ ಕಡ್ಡಿಯನ್ನು ಈ ರೀತಿ ಕಟ್ಟಿದರೆ ಸಾಕು ನಿಮಗೆ ಅದೃಷ್ಟದ ಲಕ್ಷ್ಮಿ ಒಲಿಯುತ್ತಾಳೆ!!

By ಅವಿನಾಶ್‌ ಆರ್‌ ಭೀಮಸಂದ್ರ
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನಿಮ್ಮ ಮನೆಯ ಬಾಗಿಲ ಮೇಲೆ ಮೇಲ್ಭಾಗದಲ್ಲಿ ಎಕ್ಕದ ಕಡ್ಡಿಯನ್ನು ಈ ರೀತಿಯಾಗಿ ಕಟ್ಟಿದರೆ ಸಾಕು ಸಾಕ್ಷಾತ್ ಶಿವ ಹಾಗೂ ಗಣೇಶನ ಅನುಗ್ರಹದಿಂದ ನಿಮ್ಮ ಮನೆಯಲ್ಲಿ ಇರುವಂತಹ ಸಕಲ ದಾರಿದ್ರ್ಯ ದೋಷಗಳು, ದೃಷ್ಟಿ ದೋಷಗಳು ದೂರವಾಗುತ್ತವೆ. ಒಂದು ವೇಳೆ ನೀವು ಶತ್ರುಗಳನ್ನು ಎದುರಿಸುತ್ತಿದ್ದಾರೆ ನಿಮ್ಮ ಮನೆಯವರ ಮೇಲೆ ನಿಮ್ಮ ಕುಟುಂಬದವರ ಮೇಲೆ ಏನಾದರೂ ಕೆಟ್ಟ ಕಣ್ಣಿನ ದೃಷ್ಟಿ ಕೂಡ ದೂರವಾಗುತ್ತದೆ. ಎಕ್ಕದ ಗಿಡದಿಂದ ಈ ಚಿಕ್ಕ ಕೆಲಸವನ್ನು ಮಾಡಿದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಕೂಡ ಕಳೆದು ಹೋಗುತ್ತದೆ. ತಲೆ ಮೇಲೆ ಓಡಾಡುವಂತಹ ಮುಖ್ಯ ಬಾಗಿಲ ಮೇಲ್ಭಾಗದಲ್ಲಿ ಬಿಳಿ ಎಕ್ಕದ ಗಿಡಕ್ಕೆ ಈ ರೀತಿಯಾಗಿ ಕಟ್ಟಿ ಪ್ರತಿ ನಿತ್ಯ ಅದರ ಕೆಳಗೆ ಓಡಾಡುತ್ತಿದ್ದಾರೆ ಒಂದು ಪಾಸಿಟಿವ್ ಎನರ್ಜಿ ಬರುತ್ತದೆ

ಬಿಳಿ ಎಕ್ಕದ ಗಿಡದ ಒಂದು ಕಡ್ಡಿಯನ್ನು ನೀವು ಮನೆಗೆ ತೆಗೆದುಕೊಂಡು ಬರಬೇಕು.ಕಡ್ಡಿಯನ್ನು ತೆಗೆದುಕೊಂಡು ಬರುವುದಕ್ಕೆ ಕೆಲವು ತಿಥಿ ನಕ್ಷತ್ರವನ್ನು ನೋಡಬೇಕಾಗುತ್ತದೆ. ಪೂಜಾ ಸಾಮಗ್ರಿ ಸಿಗುವ ಅಂಗಡಿಯಲ್ಲಿ ಬಿಳಿ ಎಕ್ಕದ 5 ಕಡ್ಡಿಯನ್ನು ಮನೆಗೆ ಅಮಾವಾಸ್ಯೆ ಮತ್ತು ಹುಣ್ಣಿಮೆ ಹಿಂದಿನ ದಿನ ತೆಗೆದುಕೊಂಡು ಬಂದು ಪೂರ್ತಿಯಾಗಿ ಅರಿಶಿಣ ಹಚ್ಚಬೇಕಾಗುತ್ತದೆ ಮತ್ತು ಕುಂಕುಮ ಬೋಟ್ಟನ್ನು ಇಟ್ಟು 5 ಕಡ್ಡಿಯನ್ನು ಪೋಣಿಸಬೇಕು.ಅಮಾವಾಸ್ಯ ಮತ್ತು ಹುಣ್ಣಿಮೆ ದಿನ ಬೆಳಗ್ಗೆ ಯಾರಿಗೂ ಕಾಣದ ಹಾಗೆ ಮನೆಯ ಮುಖ್ಯದ್ವಾರದ ಒಳಗೆ ಮೇಲ್ಭಾಗದಲ್ಲಿ ಆದನ್ನು ನೇತು ಹಾಕಬೇಕು.

ಪ್ರತಿದಿನ ಪೂಜಾ ಮಂಗಳಾರತಿಯನ್ನು ಮಾಡಬೇಕು.ಈ ರೀತಿ ಮಾಡಿದರೆ ಮನೆಗೆ ಅಂಟಿಕೊಂಡ ಎಲ್ಲಾ ರೀತಿಯ ದೃಷ್ಟಿ ದೋಷಗಳು ನಿವಾರಣೆ ಆಗುತ್ತದೆ.ಈ ರೀತಿ ಪ್ರತಿದಿನ ಪೂಜೆ ಮಾಡಿದರೆ ಮನೆಯಲ್ಲಿ ವಿಶೇಷವಾದ ಬದಲಾವಣೆ ಉಂಟಾಗುತ್ತದೆ.ಅದ್ಬುತವಾದ ಶಕ್ತಿ ಬಿಳಿ ಎಕ್ಕದ ಗಿಡಕ್ಕೆ ಇರುತ್ತದೆ.ಹಾಗಾಗಿ ಇದನ್ನು ಪ್ರತಿಯೊಬ್ಬರೂ ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

If you tie a stick of cardamom inside the door of your house like this you will be blessed with lucky Lakshmi!! ನಿಮ್ಮ ಮನೆಯ ಬಾಗಿಲ ಒಳಗೆ ಎಕ್ಕದ ಗಿಡದ ಕಡ್ಡಿಯನ್ನು ಈ ರೀತಿ ಕಟ್ಟಿದರೆ ಸಾಕು ನಿಮಗೆ ಅದೃಷ್ಟದ ಲಕ್ಷ್ಮಿ ಒಲಿಯುತ್ತಾಳೆ!! ಲಲಿತ ಸಹಸ್ರನಾಮ ಈ ವಿಧಾನದಲ್ಲಿ ಪಟಿಸಿ ಸಕಲ ಇಷ್ಟಾರ್ಥಗಳು ಫಲಿಸುತ್ತದೆ
Share. Facebook Twitter LinkedIn WhatsApp Email

Related Posts

ಜೂನ್ 21ರಂದು ನಗರದ ಪಿ. ಇ.ಟಿ ಕ್ರೀಡಾಂಗಣದಲ್ಲಿ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಣೆಗೆ ಸೂಚನೆ – ಡಾ ಕುಮಾರ

1 Min Read

ಕೆಪಿಟಿಸಿಎಲ್ ಪರಿಸರ ಸ್ನೇಹಿ ಹೆಜ್ಜೆ: ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಹಾನಿಕಾರಕ ಮಿನರಲ್ ಆಯಿಲ್ ಬದಲಿಗೆ ನ್ಯಾಚುರಲ್ ಎಸ್ಟರ್ ಆಯಿಲ್ ಬಳಕೆಗೆ ಅನುಮತಿ

2 Mins Read

BREAKING : `KEA’ಯಿಂದ `UGCET-2026 ಫಲಿತಾಂಶ’ ಪ್ರಕಟ : ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್‌ ಇಲ್ಲಿದೆ | UGCET-2026 Result

2 Mins Read
Recent News

ಜೂನ್ 21ರಂದು ನಗರದ ಪಿ. ಇ.ಟಿ ಕ್ರೀಡಾಂಗಣದಲ್ಲಿ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಣೆಗೆ ಸೂಚನೆ – ಡಾ ಕುಮಾರ

ಕೆಪಿಟಿಸಿಎಲ್ ಪರಿಸರ ಸ್ನೇಹಿ ಹೆಜ್ಜೆ: ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಹಾನಿಕಾರಕ ಮಿನರಲ್ ಆಯಿಲ್ ಬದಲಿಗೆ ನ್ಯಾಚುರಲ್ ಎಸ್ಟರ್ ಆಯಿಲ್ ಬಳಕೆಗೆ ಅನುಮತಿ

BREAKING : `KEA’ಯಿಂದ `UGCET-2026 ಫಲಿತಾಂಶ’ ಪ್ರಕಟ : ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್‌ ಇಲ್ಲಿದೆ | UGCET-2026 Result

BREAKING : ಕರ್ನಾಟಕ `UG-CET’ ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಸಂಪೂರ್ಣ ಪಟ್ಟಿ | KCET Result 2026

State News
KARNATAKA

ಜೂನ್ 21ರಂದು ನಗರದ ಪಿ. ಇ.ಟಿ ಕ್ರೀಡಾಂಗಣದಲ್ಲಿ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಣೆಗೆ ಸೂಚನೆ – ಡಾ ಕುಮಾರ

By ಸುರೇಶ್‌ KARNATAKA 1 Min Read

ಮಂಡ್ಯ ಜೂನ್ 6 (ಕರ್ನಾಟಕ ವಾರ್ತೆ) 12 ನೇ ವಿಶ್ವ ಯೋಗ ದಿನವನ್ನು ಜೂನ್ 21ರಂದು ನಗರ ಪಿ. ಇ.…

ಕೆಪಿಟಿಸಿಎಲ್ ಪರಿಸರ ಸ್ನೇಹಿ ಹೆಜ್ಜೆ: ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಹಾನಿಕಾರಕ ಮಿನರಲ್ ಆಯಿಲ್ ಬದಲಿಗೆ ನ್ಯಾಚುರಲ್ ಎಸ್ಟರ್ ಆಯಿಲ್ ಬಳಕೆಗೆ ಅನುಮತಿ

BREAKING : `KEA’ಯಿಂದ `UGCET-2026 ಫಲಿತಾಂಶ’ ಪ್ರಕಟ : ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್‌ ಇಲ್ಲಿದೆ | UGCET-2026 Result

BREAKING : ಕರ್ನಾಟಕ `UG-CET’ ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಸಂಪೂರ್ಣ ಪಟ್ಟಿ | KCET Result 2026

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.