Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ‘ಆಪರೇಷನ್ ಸಿಂಧೂರ್’ ಕುರಿತು ಪ್ರಬಂಧ ಸ್ಪರ್ಧೆ : ವಿಜೇತರಿಗೆ ತಲಾ 10,000 ರೂ. ಬಹುಮಾನ.!

02/06/2025 6:58 AM

Watch video:ಲೇಸರ್ ಶಸ್ತ್ರಾಸ್ತ್ರದಿಂದ ಶತ್ರು ಡ್ರೋನ್ಗಳನ್ನು ಹೊಡೆದುರುಳಿಸಿದ ಮೊದಲ ದೇಶ ಇಸ್ರೇಲ್ | Laser Weapon

02/06/2025 6:57 AM

ಗಮನಿಸಿ : ಮೊಬೈಲ್ ಸಂಖ್ಯೆಯಲ್ಲಿ 10 ಅಂಕೆಗಳು ಏಕೆ ಇರುತ್ತವೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ

02/06/2025 6:54 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯೆಮೆನ್‌ ಮೂಲದ ಮಹಿಳೆಗೆ ಯಶಸ್ವಿ ಬೈಲಾಟರಲ್‌ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್‌ ಆಸ್ಪತ್ರೆ
KARNATAKA

ಯೆಮೆನ್‌ ಮೂಲದ ಮಹಿಳೆಗೆ ಯಶಸ್ವಿ ಬೈಲಾಟರಲ್‌ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್‌ ಆಸ್ಪತ್ರೆ

By kannadanewsnow0925/04/2025 9:58 PM

ಬೆಂಗಳೂರು: ವಿಶ್ವದಲ್ಲೇ ಅತ್ಯಾಧುನಿಕ ವೈದ್ಯಕೀಯ ನವೀನ ತಂತ್ರಜ್ಞಾನವಾದ “ವೆಲಿಸ್‌ ರೊಬೋಟ್‌” ಬಳಸಿಕೊಂಡು ಯೆಮೆನ್‌ ದೇಶದ 63 ವರ್ಷದ ಮಹಿಳೆಗೆ ಯಶಸ್ವಿಯಾಗಿ ಬೈಲಾಟರಲ್‌ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ನಡೆಸಿದ್ದು, ದೇಶದಲ್ಲೇ “ವೆಲಿಸ್‌ ರೊಬೋಟ್‌” ತಂತ್ರಜ್ಞಾನ ಬಳಸುತ್ತಿರುವ ಏಕೈಕ ಆಸ್ಪತ್ರೆಯೂ ಆಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ಆರ್ಥೋಪೆಡಿಕ್ಸ್ ಪ್ರಧಾನ ನಿರ್ದೇಶಕರಾದ ಡಾ. ನಾರಾಯಣ್‌ ಹುಲ್ಸೆ, ಇಂದು ಸಾಕಷ್ಟು ಜನರು ಅದರಲ್ಲೂ ವಯಸ್ಸಾದವರು ಮೊಣಕಾಲು ಹಾಗೂ ಕೀಲು ನೋವಿಗೆ ತುತ್ತಾಗುತ್ತಾರೆ. ತೆರೆದ ಶಸ್ತ್ರಚಿಕಿತ್ಸೆಗೆ ಹೆದರಿ ಯಾರೂ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಮುಂದಾಗುವುದಿಲ್ಲ. ಆದರೆ, ಫೋರ್ಟಿಸ್‌ ಆಸ್ಪತ್ರೆಯಲ್ಲಿ ಕೀಲು ಬದಲು ಶಸ್ತ್ರಚಿಕಿತ್ಸೆಗೆ ಕೇವಲ ರೊಬೋಟ್‌ ಬಳಕೆ ಅಷ್ಟೇ ಅಲ್ಲದೆ, ಅತ್ಯಾಧುನಿಕ ವೆಲಿಸ್‌ ರೊಬೋಟ್‌ ಬಳಸಲಾಗುತ್ತಿದ್ದು, ಅತ್ಯಂತ ನಿಖರ ಹಾಗೂ ಸ್ಪಷ್ಟತೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದರು.

ಯೆಮನ್‌ ದೇಶದ 63 ವರ್ಷದ ಜಮ್ಜಾಮ್ ಎಂಬ ಮಹಿಳೆ ಕಳೆದ ಐದು ವರ್ಷಗಳಿಂದ ವಯೋಸಹಜ ಮೊಣಕಾಲು ನೋವಿನಿಂದ ಬಳಲುತ್ತಿದ್ದರು, ಕ್ರಮೇಣ ನಿಲ್ಲಲು, ನಡೆಯಲು ಸಹ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ಅವರದ್ದೇ ದೇಶದ ಆಸ್ಪತ್ರೆಗಳಿಗೆ ತೋರಿಸಿದ್ದರೂ ಪ್ರಯೋಜನವಾಗಲಿಲ್ಲ. ಬಳಿಕ ಅವರು ಫೋರ್ಟಿಸ್‌ ಆಸ್ಪತ್ರೆಗೆ ಆಗಮಿಸಿದರು. ಇವರ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಇವರಿಗೆ ಬೈಲಾಟರಲ್‌ ಮೊಣಕಾಲು ಅಸ್ಥಿಸಂಧಿವಾತ ಇರುವುದು ಪತ್ತೆಯಾಯಿತು. ರೊಬೋಟ್-ನೆರವಿನ ಬೈಲಾಟರಲ್‌ ಒಟ್ಟು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಪಡೆಯಲು ಶಿಫಾರಸು ಮಾಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಅವರು ನಿಲ್ಲಲು ಮತ್ತು ಬೆಂಬಲದೊಂದಿಗೆ ನಡೆಯಲು ಸಾಧ್ಯವಾಯಿತು. ಹಲವು ವರ್ಷಗಳಿಂದ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದವರಿಗೆ ಶಸ್ತ್ರಚಿಕಿತ್ಸೆ ಬಳಿಕ ಕೂಡಲೇ ನಡೆಯುವುದು ಅವರ ಜೀನವದ ಅತೀ ಸಂತಸದ ಕ್ಷಣವಾಗಿತ್ತು ಎಂದು ವಿವರಿಸಿದರು.

ಫೋರ್ಟಿಸ್ ಆಸ್ಪತ್ರೆಯಲ್ಲಿ ಕೀಲು ಮತ್ತು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ವೆಲಿಸ್ ರೋಬೋಟ್ ನೆರವನ್ನು ಪಡೆಯಲು ಪ್ರಾರಂಭಿಸಲಾಗಿನಿಂದ 150 ಕ್ಕೂ ಹೆಚ್ಚು ಸರ್ಜರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಸಾಮಾನ್ಯ ರೋಬೋಟ್-ನೆರವಿನ ವ್ಯವಸ್ಥೆಯಿಂದ ಈಗಾಗಲೇ 2000 ಕ್ಕಿಂತ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಿದ್ದು, ರೋಗಿಗಳು ಕಡಿಮೆ ನೋವು, ವೇಗವಾಗಿ ಚೇತರಿಸಿಕೊಳ್ಳುವುದು ನಾವು ಗಮನಿಸಿದ್ದೇವೆ. ರೊಬೋಟ್‌ನ ನಿಖರತೆಗಾಗಿ ಸಾಕಷ್ಟು ಜನರು ಈ ಶಸ್ತ್ರಚಿಕಿತ್ಸೆಗೆ ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಿದರು.

ಸ್ಕ್ರಾಮ್ ಜೆಟ್ ಎಂಜಿನ್ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ಭಾರತ: DRDOದಿಂದ ಪರೀಕ್ಷೆ ಯಶಸ್ವಿ

BREAKING : ಇನ್ಸ್ಟಾಗ್ರಾಮ್ ನಲ್ಲಿ ಪ್ರೀತಿಸಿ ಮದುವೆಯಾಗಿದ್ದಕ್ಕೆ ಜಾತಿ ಅಡ್ಡಿ : ಗರ್ಭಿಣಿ ಕೊಲೆ ಶಂಕೆ, 6 ಜನರ ವಿರುದ್ಧ ‘FIR’ ದಾಖಲು!

Stock Market Today: ಷೇರು ಹೂಡಿಕೆದಾರರಿಗೆ ಬಿಗ್ ಶಾಕ್: ನಿಫ್ಟಿ 24,000, ಸೆನ್ಸೆಕ್ಸ್ 670 ಅಂಕ ಕುಸಿತ

Share. Facebook Twitter LinkedIn WhatsApp Email

Related Posts

ಗಮನಿಸಿ : ಮೊಬೈಲ್ ಸಂಖ್ಯೆಯಲ್ಲಿ 10 ಅಂಕೆಗಳು ಏಕೆ ಇರುತ್ತವೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ

02/06/2025 6:54 AM3 Mins Read

BIG NEWS : ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ-2025 : ಸಮೀಕ್ಷಾ ಕಾರ್ಯಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ.!

02/06/2025 6:43 AM1 Min Read

BIG NEWS : ರಾಜ್ಯಾದ್ಯಂತ ಇಂದಿನಿಂದ `ಪಿಯುಸಿ’ ತರಗತಿಗಳು ಆರಂಭ : ಇಲ್ಲಿದೆ 2025-26ನೇ ಸಾಲಿನ `ಕರ್ನಾಟಕ ಪಿಯುಸಿ ಶೈಕ್ಷಣಿಕ ವೇಳಾಪಟ್ಟಿ’.!

02/06/2025 6:31 AM1 Min Read
Recent News

BIG NEWS : ‘ಆಪರೇಷನ್ ಸಿಂಧೂರ್’ ಕುರಿತು ಪ್ರಬಂಧ ಸ್ಪರ್ಧೆ : ವಿಜೇತರಿಗೆ ತಲಾ 10,000 ರೂ. ಬಹುಮಾನ.!

02/06/2025 6:58 AM

Watch video:ಲೇಸರ್ ಶಸ್ತ್ರಾಸ್ತ್ರದಿಂದ ಶತ್ರು ಡ್ರೋನ್ಗಳನ್ನು ಹೊಡೆದುರುಳಿಸಿದ ಮೊದಲ ದೇಶ ಇಸ್ರೇಲ್ | Laser Weapon

02/06/2025 6:57 AM

ಗಮನಿಸಿ : ಮೊಬೈಲ್ ಸಂಖ್ಯೆಯಲ್ಲಿ 10 ಅಂಕೆಗಳು ಏಕೆ ಇರುತ್ತವೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ

02/06/2025 6:54 AM

ಭಾರತದಲ್ಲಿ ಕೋವಿಡ್-19: ಅತಿ ಹೆಚ್ಚು ಕೊರೊನಾವೈರಸ್ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿ | Covid-19

02/06/2025 6:51 AM
State News
KARNATAKA

ಗಮನಿಸಿ : ಮೊಬೈಲ್ ಸಂಖ್ಯೆಯಲ್ಲಿ 10 ಅಂಕೆಗಳು ಏಕೆ ಇರುತ್ತವೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ

By kannadanewsnow5702/06/2025 6:54 AM KARNATAKA 3 Mins Read

ಬದಲಾಗುತ್ತಿರುವ ಕಾಲದೊಂದಿಗೆ, ಮೊಬೈಲ್ ಫೋನ್‌ಗಳಲ್ಲಿಯೂ ಅನೇಕ ಬದಲಾವಣೆಗಳು ಸಂಭವಿಸಿವೆ. ಆದಾಗ್ಯೂ, ಎಷ್ಟೇ ಬದಲಾವಣೆಗಳಾಗಿದ್ದರೂ.. ಬದಲಾಗದಿರುವುದು ಫೋನ್ ಸಂಖ್ಯೆಯಲ್ಲಿನ ಅಂಕೆಗಳ ಸಂಖ್ಯೆ.…

BIG NEWS : ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ-2025 : ಸಮೀಕ್ಷಾ ಕಾರ್ಯಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ.!

02/06/2025 6:43 AM

BIG NEWS : ರಾಜ್ಯಾದ್ಯಂತ ಇಂದಿನಿಂದ `ಪಿಯುಸಿ’ ತರಗತಿಗಳು ಆರಂಭ : ಇಲ್ಲಿದೆ 2025-26ನೇ ಸಾಲಿನ `ಕರ್ನಾಟಕ ಪಿಯುಸಿ ಶೈಕ್ಷಣಿಕ ವೇಳಾಪಟ್ಟಿ’.!

02/06/2025 6:31 AM

BIG NEWS : ಇಂದಿನಿಂದ ರಾಜ್ಯಾದ್ಯಂತ `ಗೃಹ ಆರೋಗ್ಯ ಯೋಜನೆ’ ವಿಸ್ತರಣೆ : ಮನೆ ಬಾಗಿಲಲ್ಲೇ ಸಿಗಲಿವೆ ಈ ಆರೋಗ್ಯ ಸೇವೆಗಳು.!

02/06/2025 6:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.