ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರನ್ನು ಕರೆತಂದು ದೌರ್ಜನ್ಯವೆಸಗಿದ ಆರೋಪದ ಹಿನ್ನಲೆಯಲ್ಲಿ ಮಾಜಿ ಶಾಸಕ ಎಸ್ ಕೆ ಬಸವರಾಜನ್ ( Farmer MLA SK Basavarajan ) ವಿರುದ್ಧ ಎಫ್ಐಆರ್ ದಾಖಲಾಗಿದೆ.
BIG NEWS: ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್: ಮಠದಲ್ಲಿ ಮಹತ್ವದ ಸಲಹಾ ಸಮಿತಿ ಸಭೆ
ಈ ಸಂಬಂಧ ಹಾಸ್ಟೆಲ್ ನ ಲೇಡಿ ವಾರ್ಡನ್ ಒಬ್ಬರು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಲ್ಲಿ ಜುಲೈ.24ರಂದು ಅಪ್ರಾಪ್ತ ಬಾಲಕಿಯರನ್ನು ಕರೆದು ಕೊಂಡು ಹೋಗಿ ಮಾಜಿ ಶಾಸಕ ಎಸ್ ಕೆ ಬಸವರಾಜನ್ ದೌರ್ಜನ್ಯವೆಸಗಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.
BIG NEWS: ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್: ಮಠದಲ್ಲಿ ಮಹತ್ವದ ಸಲಹಾ ಸಮಿತಿ ಸಭೆ
ಹಾಸ್ಟೆಲ್ ವಾರ್ಡನ್ ನೀಡಿದಂತ ದೂರಿನ ಆಧಾರದ ಮೇಲೆ ಮಾಜಿ ಶಾಸಕ ಎಸ್ ಕೆ ಬಸವರಾಜನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎ1 ಆರೋಪಿಯಾಗಿ ಎಸ್ ಕೆ ಬಸವರಾಜನ್ ಮಾಡಲಾಗಿದ್ದರೇ, ಅವರ ಪತ್ನಿ ಸೌಭಾಗ್ಯ ಎ.2 ಆರೋಪಿಯಾಗಿಸಲಾಗಿದೆ.
BIGG NEWS : ಮುರುಘ ಮಠದ ವಿರೋಧಿಗಳು ‘ ಮಕ್ಕಳ ಬುದ್ಧಿ ಕೆಡಿಸಿ ದೂರು’ ನೀಡಿದ್ದಾರೆ : ಮುರುಘಾ ಮಠದ ವಕೀಲ ವಿಶ್ವನಾಥಯ್ಯ