Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದಲ್ಲಿ ಹೆಚ್ಚುತ್ತಿದೆ ‘ಸ್ಲೀಪ್ ಡಿವೋರ್ಸ್’ ಕ್ರೇಜ್: ದಂಪತಿಗಳು ಪ್ರತ್ಯೇಕವಾಗಿ ಮಲಗಲು ಬಯಸುತ್ತಿರುವುದೇಕೆ?

03/05/2026 9:01 PM

ದೆಹಲಿಯ ಅಗ್ನಿ ದುರಂತ: ಪ್ರಧಾನಿ ಮೋದಿ ಸಂತಾಪ, ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ಘೋಷಣೆ

03/05/2026 8:57 PM

ವಿಶ್ವದ ಟಾಪ್ 100 ‘ಪ್ಯಾನ್‌ಕೇಕ್’ ಪಟ್ಟಿಯಲ್ಲಿ ಭಾರತದ 11 ಖಾದ್ಯಗಳು: ಮಸಾಲ ದೋಸೆಗಿದೆ 6ನೇ ಸ್ಥಾನ!

03/05/2026 8:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Health Tips: ಈ ಸಲಹೆ ಪಾಲಿಸಿ, ನೈಸರ್ಗಿಕವಾಗಿ ‘ಪಿರಿಯೆಡ್ಸ್‌’ ಮುಂದೂಡಿ
LIFE STYLE

Health Tips: ಈ ಸಲಹೆ ಪಾಲಿಸಿ, ನೈಸರ್ಗಿಕವಾಗಿ ‘ಪಿರಿಯೆಡ್ಸ್‌’ ಮುಂದೂಡಿ

By kannadanewsnow0905/11/2024 12:27 PM

ಕೆಎನ್‌ಎನ್‌ ಸ್ಪೆಷಲ್ ಡೆಸ್ಕ್‌ : ಹೆಣ್ಣು ಮಕ್ಕಳಿಗೆ ಪಿರಿಯಡ್ಸ್‌ ಪ್ರಕೃತಿ ನಿಯಮವಾಗಿದೆ. ತಿಂಗಳು ಸರಿಯಾದ ಟೈಮ್‌ ಗೆ ಆದ್ರೆ, ಇಡೀ ಅಂಗಾಗಳು ಸರಿಯಾಗಿ ಇರುತ್ತದೆ. ಇಂದು ಮಿಸ್‌ ಆದ್ರೆ ನಾನಾ ರೋಗಗಳಿಗೆ ತುತ್ತಾಗಬೇಕಿದೆ. ಆದರೆ ಮನೆಯಲ್ಲಿ ಕೆಲ ಶುಭ ಸಮಾರಂಭಗಳಿದ್ದರೆ, ಪಿರಿಯೆಡ್ಸ್‌ನ್ನು ಮುಂದೂಡಲು ಬಯಸುತ್ತಾರೆ.

ಅದಕ್ಕಾಗಿ ಮೆಡಿಕಲ್‌ನಲ್ಲಿ ಸಿಗುವ ಕೆಲವೊಂದು ಮಾತ್ರೆಗಳನ್ನು ನುಂಗುತ್ತಾರೆ. ಹೀಗೆ ತಮಗೆ ಅವಶ್ಯಕವಿದ್ದಾಗ ಮಾತ್ರೆಗಳ ಸಹಾಯದಿಂದ ಪಿರಿಯೆಡ್ಸ್ ಮುಂದೂಡಲು ಮಾತ್ರೆಗಳನ್ನು ಸೇವಿಸುವುದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಹೀಗಿರುವಾ ನೈಸರ್ಗಿಕವಾಗಿಯೇ ಹೇಗೆ ನಾವು ಪಿರಿಯೆಡ್ಸ್‌ ಮುಂದೂಡಬಹುದು ಎಂದು ಕಾಣಬಹುದಾಗಿದೆ.

ಹೆಚ್ಚು ದಾಲ್ಚಿನ್ನಿ ಚಹಾ ಕುಡಿಯಿರಿ:

ಇದನ್ನ ಕುಡಿಯವುದರಿಂದ ನಾನಾ ರೋಗಗಳಿಗೆ ಮದ್ದು. ಊರಿಯುವನ್ನ ಕಡಿಮೆ ಮಾಡುವುದರ ಜೊತೆಗೆ ಪಿರಿಯೆಡ್ಸ್‌ ಸಮಯದಲ್ಲಿ ಬರುವ ಮುಟ್ಟಿನ ಸೆಳತವನ್ನು ಕಡಿಮೆ ಮಾಡುತ್ತದೆ.

ನಿಂಬೆ ರಸ ಕುಡಿಯಿರಿ:

ಪಿರಿಯೆಡ್ಸ್‌ ಮುಂದೂಡಿಕೆಗಾಗಿ ನಿಂಬೆ ರಸವನ್ನು ಸೇವಿಸಿಬೇಕು. ಇದರಲ್ಲಿ ಸಿಟ್ರಸ್ ಆಹಾರಗಳು ರಕ್ತಸ್ರಾವವನ್ನು ಮುಂದೂಡಲು ಸಹಾಯ ಮಾಡುತ್ತದೆ

ಕಲ್ಲಂಗಡಿ ಹಣ್ಣು

ಬೇಸಿಗೆ ಸಮಯದಲ್ಲಿ ಎಲ್ಲರೂ ಇಷ್ಟ ಪಡವಂತಹ ಹಣ್ಣು. ಸಿಹಿ, ರಸಭರಿತ ಈ ಹಣ್ಣು ಪಿರಿಯೆಡ್ಸ್‌ನ್ನು ವಿಳಂಬಗೊಳಿಸಲು ಅತ್ಯುತ್ತಮ ಪರಿಹಾರವಾಗಿದೆ.ಇದರಲ್ಲಿ ಪೌಷ್ಟಿಕಾಂಶ ಅಂಶಗಳನ್ನ ಒಳಗೊಂಡಿರುತ್ತದೆ.

ಆಪಲ್ ಸೈಡರ್ ವಿನೆಗರ್

ಇನ್ನು ಆಪಲ್ ಸೈಡರ್ ವಿನೆಗರ್‌ ಸೇವಿಸುವುದರಿಂದ ಪಿಸಿಓಡಿಯಿಂದ ಬಳಲುತ್ತಿರುವ ಮಹಿಳೆಯರು ಇನ್ಸುಲಿನ್ ಮಟ್ಟದಲ್ಲಿ ಕುಸಿತವನ್ನು ಅನುಭವಿಸಬಹುದು.

BIG NEWS : ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯಗೆ ‘CBI’ ತನಿಖೆಯ ಭೀತಿ : ಕೆಲವೇ ಕ್ಷಣಗಳಲ್ಲಿ ವಿಚಾರಣೆ ಆರಂಭ!

BREAKING : ತುಮಕೂರಲ್ಲಿ ಘೋರ ದುರಂತ : ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ದಾರುಣ ಸಾವು!

Share. Facebook Twitter LinkedIn WhatsApp Email

Related Posts

ಭಾರತದಲ್ಲಿ ಹೆಚ್ಚುತ್ತಿದೆ ‘ಸ್ಲೀಪ್ ಡಿವೋರ್ಸ್’ ಕ್ರೇಜ್: ದಂಪತಿಗಳು ಪ್ರತ್ಯೇಕವಾಗಿ ಮಲಗಲು ಬಯಸುತ್ತಿರುವುದೇಕೆ?

03/05/2026 9:01 PM2 Mins Read

ವಿಶ್ವದ ಟಾಪ್ 100 ‘ಪ್ಯಾನ್‌ಕೇಕ್’ ಪಟ್ಟಿಯಲ್ಲಿ ಭಾರತದ 11 ಖಾದ್ಯಗಳು: ಮಸಾಲ ದೋಸೆಗಿದೆ 6ನೇ ಸ್ಥಾನ!

03/05/2026 8:53 PM2 Mins Read

ಹೃದಯಾಘಾತದ ಮೊದಲ ಲಕ್ಷಣಗಳನ್ನು ಗುರುತಿಸುವುದು ಹೇಗೆ? ಕಾರ್ಡಿಯಾಲಜಿಸ್ಟ್‌ಗಳ ಮಾಹಿತಿ ಇಲ್ಲಿದೆ

03/05/2026 8:28 PM2 Mins Read
Recent News

ಭಾರತದಲ್ಲಿ ಹೆಚ್ಚುತ್ತಿದೆ ‘ಸ್ಲೀಪ್ ಡಿವೋರ್ಸ್’ ಕ್ರೇಜ್: ದಂಪತಿಗಳು ಪ್ರತ್ಯೇಕವಾಗಿ ಮಲಗಲು ಬಯಸುತ್ತಿರುವುದೇಕೆ?

03/05/2026 9:01 PM

ದೆಹಲಿಯ ಅಗ್ನಿ ದುರಂತ: ಪ್ರಧಾನಿ ಮೋದಿ ಸಂತಾಪ, ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ಘೋಷಣೆ

03/05/2026 8:57 PM

ವಿಶ್ವದ ಟಾಪ್ 100 ‘ಪ್ಯಾನ್‌ಕೇಕ್’ ಪಟ್ಟಿಯಲ್ಲಿ ಭಾರತದ 11 ಖಾದ್ಯಗಳು: ಮಸಾಲ ದೋಸೆಗಿದೆ 6ನೇ ಸ್ಥಾನ!

03/05/2026 8:53 PM

ನಿಮಗೆ ಬೆದರಿಕೆ ಅಥವಾ ನಿಂದನೆಯ ಕರೆಗಳು ಬರುತ್ತಿವೆಯೇ? ಇಲ್ಲಿವೆ ನೀವು ಅನುಸರಿಸಬೇಕಾದ ಕಾನೂನು ಕ್ರಮಗಳು!

03/05/2026 8:53 PM
State News
KARNATAKA

ಪದ್ಮಶ್ರೀ ಪುರಸ್ಕೃತ ಅಂಕೇಗೌಡ ದಂಪತಿಗಳ ಸಾಧನೆ ಅಪಾರ: ಸಂಸದ ಜಿ.ಕುಮಾರನಾಯಕ್

By kannadanewsnow0903/05/2026 8:36 PM KARNATAKA 2 Mins Read

ಮಂಡ್ಯ : ಜಿಲ್ಲೆಯಲ್ಲಿನ ಪುಸ್ತಕದ ಮನೆಯೊಂದು ಜಿಲ್ಲೆ ಮತ್ತು ರಾಜ್ಯವನ್ನು ದಾಟಿ ರಾಷ್ಟ್ರದ ರಾಜಧಾನಿ ದೆಹಲಿವರೆವಿಗೂ ತಲುಪಿರುವುದು ಶ್ಲಾಘನೀಯ ಕಾರ್ಯವೆಂದು…

ಮದ್ದೂರು ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಡರಹಳ್ಳಿ ಅಂಕೇಗೌಡ ಆಯ್ಕೆ

03/05/2026 8:34 PM

BREAKING: KPSC ಭ್ರಷ್ಟಾಚಾರ ತಡೆಗೆ ಮಹತ್ವದ ಕ್ರಮ: ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸದನ ಸಮಿತಿ ರಚನೆ

03/05/2026 7:15 PM

Watch Video: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಎಳೆನೀರು ತುಂಬಿದ್ದ ಬೊಲೆರೊ ವಾಹನ ಪಲ್ಟಿ: ಭಯಾನಕ ವೀಡಿಯೋ ಇಲ್ಲಿದೆ

03/05/2026 7:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.