Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಿಳಿಹಾಳೆ ಹಾಗು ಕೆಂಪು ಪೆನ್ನಿನಿಂದ ಧನದ ಅಭಿವೃದ್ಧಿಯನ್ನು ಹೇಗೆ ಮಾಡಿಕೊಳ್ಳಬಹುದು ಗೊತ್ತೇ ?

05/02/2026 10:00 AM

ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ‘ಆಸ್ತಿ ಮ್ಯುಟೇಷನ್’ ಇನ್ಮುಂದೆ ಆಟೋಮ್ಯಾಟಿಕ್.!

05/02/2026 9:59 AM

BIG NEWS : `ಪಿತ್ರಾರ್ಜಿತ ಆಸ್ತಿ’ ಪಡೆಯಲು `ವಂಶವೃಕ್ಷ’ದ ಜೊತೆಗೆ ಈ 5 ಪ್ರಮುಖ ದಾಖಲೆಗಳು ಕಡ್ಡಾಯ.!

05/02/2026 9:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶತ್ರು ನಾಶ ಮಾಟ ಮಂತ್ರ ದೃಷ್ಟಿ ದೋಷಗಳಿದ್ದರೆ ಈ ತಂತ್ರ ಮಾಡಿ ಅವು ಸಂಪೂರ್ಣ ನಿವಾರಣೆ
KARNATAKA

ಶತ್ರು ನಾಶ ಮಾಟ ಮಂತ್ರ ದೃಷ್ಟಿ ದೋಷಗಳಿದ್ದರೆ ಈ ತಂತ್ರ ಮಾಡಿ ಅವು ಸಂಪೂರ್ಣ ನಿವಾರಣೆ

By kannadanewsnow5719/11/2024 9:06 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ ಅಂತಹ ಸಮಸ್ಯೆಗಳನ್ನ ನಾವು ದೂರ ಮಾಡಿಕೊಳ್ಳಲೇಬೇಕು. ಕೆಲವೊಂದಿಷ್ಟು ವ್ಯಕ್ತಿಗಳು ನಮಗೆ ಮೋಸ ವಂಚನೆಗಳನ್ನ ಮಾಡುತ್ತಾರೆ ನಮ್ಮ ಹತ್ತಿರದಲ್ಲಿದ್ದೆ ನಮಗೆ ತೊಂದರೆಗಳನ್ನ ನೀಡುತ್ತಾರೆ ಅದು ನಮ್ಮ ಶತ್ರುಗಳಾಗಿರಬಹುದು.

ನಾವು ಕಷ್ಟಪಟ್ಟು ಮೇಲೆ ಬರುತ್ತಿದ್ದೇವೆ ಎಂದರೆ ನಮ್ಮ ಅಕ್ಕ ಪಕ್ಕದವರ ಆಗಿರಬಹುದು ಅಥವಾ ನಮ್ಮ ಬಂಧುಗಳಾಗಿರಬಹುದು ಯಾರೇ ಆಗಿದ್ದರೂ ಕೂಡ ನಮಗೆ ಮಾಟ ಮಂತ್ರವನ್ನ ಮಾಡುವುದು ಇಲ್ಲವೇ ದೃಷ್ಟಿಯಿಂದ ದೃಷ್ಟಿ ದೋಷಗಳು ಉಂಟಾಗುವುದು ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ನಮ್ಮನ್ನು ಕಾಡುತ್ತದೆ ಆದ್ದರಿಂದ ಎಲ್ಲಾ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.

ಒಂದಿಷ್ಟು ಜನರು ಚೆನ್ನಾಗಿ ಇದ್ದಾರೆ ಎಂದರೆ ಸಾಕು, ಅವರಿಗೆ ಏನಾದರೂ ತೊಂದರೆಗಳನ್ನು ಮಾಡುತ್ತಾರೆ. ಈ ದೃಷ್ಟಿ ದೋಷ ಆಗಿರಬಹುದು, ನರ ದೃಷ್ಟಿ ದೋಷ ಆಗಿರಬಹುದು ಈ ರೀತಿಯ ನಕಾರಾತ್ಮಕ ಶಕ್ತಿಗಳು ಕೆಟ್ಟ ಶಕ್ತಿಗಳು ನಿಮ್ಮಿಂದ ದೂರ ಆಗಬೇಕು ಎಂದರೆ ಈ ಕೆಲವೊಂದಿಷ್ಟು ಕೆಲಸವನ್ನು ನೀವು ಮಾಡಲೇಬೇಕು. ಕೇವಲ ಈ ಒಂದು ಬೇರನ್ನು ಬಳಸಿಕೊಂಡು ನೀವು ಈ ತಂತ್ರವನ್ನು ಮಾಡಬಹುದಾಗಿದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಬಜೆ ಬೇರನ್ನ ಬಳಸಿಕೊಂಡು ಈ ತಂತ್ರ ಮಾಡಿ. ಈ ಬಜೆ ಬೇರಿಗೆ ಆಯುರ್ವೇದದಲ್ಲಿ ಹೆಚ್ಚು ಸ್ಥಾನವನ್ನು ನೀಡಲಾಗುತ್ತದೆ. ಆರೋಗ್ಯದಿಂದಲೂ ಕೂಡ ಸಾಕಷ್ಟು ಒಳಿತನ್ನ ಹೊಂದಿದೆ. ಈ ಬೇರಿಗೆ ವಿಶೇಷವಾದ ಶಕ್ತಿ ಇದೆ. ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಅಥವಾ ದುಷ್ಟ ಶಕ್ತಿಗಳನ್ನ ದೂರ ಮಾಡಿ ಒಳ್ಳೆಯ ವಾತಾವರಣವನ್ನ ಇದು ನಿರ್ಮಿಸುತ್ತದೆ.

ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನದಂದು ಈ ಶಕ್ತಿಶಾಲಿಯಾದ ತಂತ್ರವನ್ನು ಮಾಡಬೇಕು. ಬೆಳಗ್ಗೆ ಬೇಗ ಎದ್ದು ಸ್ನಾನವನ್ನು ಮಾಡಿ. ನಂತರ ಬಜೆ ಬೇರೆ ಬಳಸಿಕೊಂಡು ಒಂದು ದೀಪವನ್ನು ಹಚ್ಚಬೇಕು. ಬಜೆ ಬೇರನ್ನ ಸ್ವಲ್ಪ ಭಾಗ ಸುಟ್ಟುಕೊಳ್ಳಬೇಕು.

ಆ ಬಜೆ ಬೇರನ್ನ ಸುಟ್ಟ ನಂತರ ಅದರಿಂದ ಬಂದ ಕರಿಯನ್ನ ನೀವು ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಅದನ್ನ ನೀವು ಪ್ರತಿದಿನ ಬೆಳಗ್ಗೆ ಮನೆಯಿಂದ ಹೊರಗೆ ಹೋಗುವಾಗ ಹಚ್ಚಿಕೊಂಡು ಹೋದರೆ ನಿಮಗೆ ತೊಂದರೆ ನೀಡುವ ಶತ್ರುನಶಾಗಿರಬಹುದು, ಮಾಟ ಮಂತ್ರ ಆಗಿರಬಹುದು ದೃಷ್ಟಿ ದೋಷ ಆಗಿರಬಹುದು ಯಾವುದೇ ಸಮಸ್ಯೆಗಳಿದ್ದರೂ ಕೂಡ ಅವುಗಳು ಸಂಪೂರ್ಣವಾಗಿ ದೂರವಾಗುತ್ತದೆ.

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

do this technique to get rid of them completely Enemy destruction spell mantra If there are visual defects ಶತ್ರು ನಾಶ ಮಾಟ ಮಂತ್ರ ದೃಷ್ಟಿ ದೋಷಗಳಿದ್ದರೆ ಈ ತಂತ್ರ ಮಾಡಿ ಅವು ಸಂಪೂರ್ಣ ನಿವಾರಣೆ
Share. Facebook Twitter LinkedIn WhatsApp Email

Related Posts

ಬಿಳಿಹಾಳೆ ಹಾಗು ಕೆಂಪು ಪೆನ್ನಿನಿಂದ ಧನದ ಅಭಿವೃದ್ಧಿಯನ್ನು ಹೇಗೆ ಮಾಡಿಕೊಳ್ಳಬಹುದು ಗೊತ್ತೇ ?

05/02/2026 10:00 AM2 Mins Read

ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ‘ಆಸ್ತಿ ಮ್ಯುಟೇಷನ್’ ಇನ್ಮುಂದೆ ಆಟೋಮ್ಯಾಟಿಕ್.!

05/02/2026 9:59 AM1 Min Read

BIG NEWS : `ಪಿತ್ರಾರ್ಜಿತ ಆಸ್ತಿ’ ಪಡೆಯಲು `ವಂಶವೃಕ್ಷ’ದ ಜೊತೆಗೆ ಈ 5 ಪ್ರಮುಖ ದಾಖಲೆಗಳು ಕಡ್ಡಾಯ.!

05/02/2026 9:44 AM2 Mins Read
Recent News

ಬಿಳಿಹಾಳೆ ಹಾಗು ಕೆಂಪು ಪೆನ್ನಿನಿಂದ ಧನದ ಅಭಿವೃದ್ಧಿಯನ್ನು ಹೇಗೆ ಮಾಡಿಕೊಳ್ಳಬಹುದು ಗೊತ್ತೇ ?

05/02/2026 10:00 AM

ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ‘ಆಸ್ತಿ ಮ್ಯುಟೇಷನ್’ ಇನ್ಮುಂದೆ ಆಟೋಮ್ಯಾಟಿಕ್.!

05/02/2026 9:59 AM

BIG NEWS : `ಪಿತ್ರಾರ್ಜಿತ ಆಸ್ತಿ’ ಪಡೆಯಲು `ವಂಶವೃಕ್ಷ’ದ ಜೊತೆಗೆ ಈ 5 ಪ್ರಮುಖ ದಾಖಲೆಗಳು ಕಡ್ಡಾಯ.!

05/02/2026 9:44 AM

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

05/02/2026 9:43 AM
State News
KARNATAKA

ಬಿಳಿಹಾಳೆ ಹಾಗು ಕೆಂಪು ಪೆನ್ನಿನಿಂದ ಧನದ ಅಭಿವೃದ್ಧಿಯನ್ನು ಹೇಗೆ ಮಾಡಿಕೊಳ್ಳಬಹುದು ಗೊತ್ತೇ ?

By kannadanewsnow0505/02/2026 10:00 AM KARNATAKA 2 Mins Read

ಒಂದು ವೇಳೆ ನೀವು ಯಾರಿಗಾದರೂ ಹಣವನ್ನು ನೀಡಿದ್ದರೆ ಹಾಗೂ ಆ ಹಣವನ್ನು ಕೇಳಲು ಹೋದಾಗ ಇಂದು ಹಣ ಕೊಡಲು ಸಾಧ್ಯವಿಲ್ಲ…

ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ‘ಆಸ್ತಿ ಮ್ಯುಟೇಷನ್’ ಇನ್ಮುಂದೆ ಆಟೋಮ್ಯಾಟಿಕ್.!

05/02/2026 9:59 AM

BIG NEWS : `ಪಿತ್ರಾರ್ಜಿತ ಆಸ್ತಿ’ ಪಡೆಯಲು `ವಂಶವೃಕ್ಷ’ದ ಜೊತೆಗೆ ಈ 5 ಪ್ರಮುಖ ದಾಖಲೆಗಳು ಕಡ್ಡಾಯ.!

05/02/2026 9:44 AM

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

05/02/2026 9:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.