ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ 6 ಕಡೆಗಳಲ್ಲಿ ಚೀನಾ ಲೋನ್ ಆ್ಯಪ್ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸಿದ್ದು, 17 ಕೋಟಿ ಹಣ ಜಪ್ತಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆಪ್ ಮೂಲಕ ಸಾಲ ನೀಡುವ ಚೀನಾದ ಸಂಸ್ಥೆಗಳ ಇಡಿ ದಾಳಿ ಮಾಡಿದೆ. ನಕಲಿ ದಾಖಲೆ ಸೃಷ್ಠಿಸಿ ಬ್ಯಾಂಕ್ ಸಾಲ ನೀಡುತ್ತಿದ್ದ ಆರೋಪದ ಮೇಲೆ ದಾಳಿ ಇಡಿ ನಡೆಸಿದ್ದಾರೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚೀನಾ ಲೋನ್ ಆ್ಯಪ್ ಹಾವಳಿ ಹೆಚ್ಚಾಗಿದ್ದು ಇದೀಗಾ ಇಡಿ ಅಟ್ಯಾಕ್ ಮಾಡಿದ್ದು ಬಿಸಿ ತಟ್ಟಿದಂತಾಗಿದೆ.