ಆಹಾರ ಸೇವನೆಯಲ್ಲೂ ಕೆಲವೊಂದು ನಿಯಮಗಳು ಇವೆ. ಈ 5 ಆಹಾರ ಪದ್ಧತಿಯನ್ನು ಪಾಲಿಸಿದರೆ ಮನೆಯಲ್ಲಿ ಬಡತನ ತಾಂಡವಾಡುತ್ತದೆ. ಭೀಷ್ಮರು ಅರ್ಜುನನಿಗೆ ಹೇಳಿದ ಆ 5 ಆಹಾರ ಗುಟ್ಟೇನು ಕೂದಲು ಬಿದ್ದ ಆಹಾರವನ್ನು ಸೇವಿಸಿದರೆ ಏನಾಗುತ್ತದೆ.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
1,ಊಟ ಮಾಡುವಾಗ ಯಾರಾದರೂ ಊಟದ ತಟ್ಟೆಯನ್ನು ದಾಟಿದರೆ ಊಟವನ್ನು ಮಾಡಬಾರದು. ಈ ಆಹಾರವನ್ನು ಯಾವುದಾದರೂ ಪ್ರಾಣಿಗೆ ಹಾಕಬೇಕು ಎಂದು ಭೀಷ್ಮರು ಹೇಳಿದ್ದಾರೆ. ಭೀಷ್ಮ ಪಿತಾಮಹರು ಅರ್ಜುನನಿಗೆ ತಿನ್ನಬಾರದು ಎಂದು ಸೂಚಿಸಿದ 5 ಆಹಾರಗಳಲ್ಲಿ ಇದು ಮೊದಲನೆಯದು.
2, ಇನ್ನು ಊಟ ಮಾಡುವಾಗ ಕಾಲಿನಿಂದ ಸ್ಪರ್ಶಮಾಡಿದ ಆಹಾರವನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು. ಒಂದು ವೇಳೆ ಯಾರಾದರೂ ಕಾಲಿನಿಂದ ಸ್ಪರ್ಶ ಮಾಡಿದರೆ ತಕ್ಷಣವೇ ಊಟವನ್ನು ಬಿಡಬೇಕು.ಒಂದು ವೇಳೆ ಊಟ ಮಾಡಿದರೆ ಅವರ ಪಾಪ ನಿಮಗೆ ಸುತ್ತಿಕೊಳ್ಳುತ್ತದೆ.
3, ಊಟ ಮಾಡುವ ಸಮಯದಲ್ಲಿ ಕೂದಲು ಬಿದ್ದ ಆಹಾರವನ್ನು ಕಂಡರೆ ಯಾವುದೇ ಕಾರಣಕ್ಕೂ ಊಟವನ್ನು ಮಾಡಬಾರದು. ಊಟ ಮಾಡುವಾಗ ಪದೇಪದೇ ಕೂದಲು ಸಿಕ್ಕರೆ ತಕ್ಷಣವೇ ಊಟ ಮಾಡುವುದನ್ನು ಬಿಡಬೇಕು. ಒಂದು ವೇಳೆ ಸೇವಿಸಿದರೆ ಕಷ್ಟಗಳು ಒಂದರಿಂದ ಮೇಲೊಂದು ಬರುತ್ತದೆ.
4, ಇನ್ನು ಗಂಡ ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡುವುದರಿಂದ ಇಬ್ಬರ ನಡುವಿನ ಪ್ರೀತಿ ವಾತ್ಸಲ್ಯ ಹೆಚ್ಚಾಗುತ್ತದೆ. ಆದರೆ ಪತಿ-ಪತ್ನಿ ಊಟ ಮಾಡುವಾಗ ಯಾರಾದರೂ ಊಟದಲ್ಲಿ ಪಾಲು ಕೇಳಿದರೆ ಕೊಡಬೇಡಿ. ಒಂದು ವೇಳೆ ಕೊಟ್ಟರೆ ಗಂಡ ಹೆಂಡತಿಯರ ನಡುವೆ ಮನಸ್ತಾಪ ಉಂಟಾಗುತ್ತದೆ.
5, ಕನ್ಯೆ ಆಗಿದ್ದ ಮಗಳು ಹಾಗೂ ಅಪ್ಪ ಒಂದೇ ತಟ್ಟೆಯಲ್ಲಿ ಊಟವನ್ನು ಮಾಡಬಾರದು. ಹೀಗೆ ಒಟ್ಟಿಗೆ ಊಟ ಮಾಡುವುದರಿಂದ ತಂದೆಯ ಅಕಾಲಿಕ ಮರಣ ಮಗಳು ಅನುಭವಿಸುವ ಸಾಧ್ಯತೆ ಇರುತ್ತದೆ.
6, ಇನ್ನು ಮನೆಯಲ್ಲಿ ಬೀಳುವ ಕೂದಲು ಅಪಶಕುನದ ಸಂಕೇತ. ಕೂದಲು ಅಂದವನ್ನು ಹೆಚ್ಚಿಸಬಹುದು ವಿನಃ ಅದೃಷ್ಟವನ್ನು ತಂದುಕೊಡುವುದಿಲ್ಲ.ಸೂರ್ಯಾಸ್ತದ ನಂತರ ಕೂದಲನ್ನು ಯಾವುದೇ ಕಾರಣಕ್ಕೂ ಬಾಚಬಾರದು. ಆದಷ್ಟು ಕೂದಲನ್ನು ಕಟ್ಟಿಕೊಂಡು ರಾತ್ರಿ ಮಲಗಬೇಕು.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
7, ಇನ್ನು ಬಾಚಿದ ಕೂದಲನ್ನು ಸುರಕ್ಷಿತವಾಗಿ ಎಸೆಯಬೇಕು.ನೀವು ಕೂದಲು ಎಸೆದ ಜಾಗದ ಬಗ್ಗೆ ಹೊರಗಿನವರೆಗೆ ಯಾವುದೇ ಕಾರಣಕ್ಕೂ ಹೇಳಬೇಡಿ. ಏಕೆಂದರೆ ಕೂದಲು ಒಂದು ಇದ್ದರೆ ಸಾಕು ಎಂತವರನ್ನು ವಶೀಕರಣ ಮಾಡಬಹುದು.8, ಇನ್ನು ಹೆಣ್ಣುಮಕ್ಕಳು ಮುಟ್ಟಿನ ದಿನದಲ್ಲಿ ತಲೆಯನ್ನು ಬಾಚಬಾರದು.ಕೂದಲು ಬಾಚುವಾಗ ಯಾವುದೇ ಕಾರಣಕ್ಕೂ ಬಾಚಣಿಕೆ ಕೆಳಗೆ ಬೀಳಬಾರದು.