ನವದೆಹಲಿ: ದೆಹಲಿ ಮತ್ತು ಅದರ ನೆರೆಯ ರಾಜ್ಯಗಳು ಶನಿವಾರ ಭೂಕಂಪನಕ್ಕೆ ( earthquake tremors ) ಸಾಕ್ಷಿಯಾಗಿವೆ. ಪಶ್ಚಿಮ ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪದ ಕೇಂದ್ರಬಿಂದುವಾದ ಕಂಪನದಿಂದ ಪ್ರದೇಶದಾದ್ಯಂತದ ನಿವಾಸಿಗಳು ನಡುಗಿದ ಕೆಲವೇ ದಿನಗಳ ನಂತರ ಇದು ಬಂದಿದೆ.
ಲಘು, ಭಾರಿ ವಾಹನ ತರಬೇತಿ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: BMTCಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ದೆಹಲಿ ( Delhi ) ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಭೂಕಂಪದ ನಂತರ ಯಾವುದೇ ಸಾವುನೋವು ಅಥವಾ ಹಾನಿಯ ವರದಿಗಳು ಇನ್ನೂ ಬಂದಿಲ್ಲ. ಭೂಮಿ ಕಂಪಿಸಿದ್ದರಿಂದಾಗಿ ಮನೆಯಲ್ಲಿದ್ದಂತ ಅನೇಕ ಜನರು ಹೊರಗೆ ಓಡಿ ಬಂದು ಭಯಭೀತರಾಗಿದ್ದರು ಎಂದು ತಿಳಿದು ಬಂದಿದೆ.
ಈ ಬಾರಿ ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧೆ? ಈ ಕುರಿತು ಹೇಳಿದ್ದೇನು ಗೊತ್ತಾ?
ಅಂದಹಾಗೇ ದೆಹಲಿಯಾದ್ಯಂತ ಭೂಕಂಪನದ ಅನುಭವ ಆಗುತ್ತಿರುವುದು ಒಂದೇ ವಾರದಲ್ಲಿ ಇದು ಎರಡನೇ ಭಾರಿಯಾಗಿದೆ. ಈ ಮೊದಲು ಕೆಲ ದಿನಗಳ ಹಿಂದಷ್ಟೇ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು.
Earthquake tremors felt across Delhi pic.twitter.com/rnZ4Pov0dk
— ANI (@ANI) November 12, 2022