Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬತ್ತುತ್ತಿದೆ ಕಾವೇರಿ ಮಡಿಲು: ಬಾಯಾರಿದ ನಗರಗಳಿಗೆ ಎದುರಾಗಲಿದೆಯೇ ನೀರಿನ ಕಂಟಕ?

01/05/2026 3:37 PM

ಮೈಸೂರಲ್ಲಿ ಪ್ರೀತಿ ಹೆಸರಲ್ಲಿ ಯುವತಿ ಜೊತೆಗೆ ಲೈಂಗಿಕ ಸಂಪರ್ಕ ಬೆಳೆಸಿ ಕೊಲೆಗೆ ಯತ್ನ : ಕಾಂಗ್ರೆಸ್ ಮುಖಂಡನ ವಿರುದ್ಧ ದೂರು!

01/05/2026 3:19 PM

BREAKING : ಮುಖ್ಯಮಂತ್ರಿ ಕುರ್ಚಿ ಕಾದಾಟದ ನಡುವೆ ಕೆಟ್ಟು ನಿಂತ ಸಿಎಂ ಸಿದ್ದರಾಮಯ್ಯ ಗಡಿಯಾರ!

01/05/2026 3:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸ್ವಾರ್ಥಕ್ಕಾಗಿ ಕಾಂಗ್ರೆಸ್ ಕೂಲಿ ಕಾರ್ಮಿಕರ ಭವಿಷ್ಯವನ್ನು ಬಲಿ ಕೊಡುತ್ತಿದೆ: JDS ವಾಗ್ಧಾಳಿ
KARNATAKA

ಸ್ವಾರ್ಥಕ್ಕಾಗಿ ಕಾಂಗ್ರೆಸ್ ಕೂಲಿ ಕಾರ್ಮಿಕರ ಭವಿಷ್ಯವನ್ನು ಬಲಿ ಕೊಡುತ್ತಿದೆ: JDS ವಾಗ್ಧಾಳಿ

By kannadanewsnow0924/02/2026 12:27 PM

ಬೆಂಗಳೂರು: ಬಡವರ ಹೊಟ್ಟೆಯ ಮೇಲೆ ಕಾಂಗ್ರೆಸ್ ಸರ್ಕಾರ ಹೊಡೆದಿದೆ. ಸ್ವಾರ್ಥಕ್ಕಾಗಿ ಕೂಲಿ ಕಾರ್ಮಿಕರ ಭವಿಷ್ಯವನ್ನು ಬಲಿ ಕೊಡುತ್ತಿದೆ ಎಂಬುದಾಗಿ ಜೆಡಿಎಸ್ ತೀವ್ರ ವಾಗ್ಧಾಳಿ ನಡೆಸಿದೆ.

ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಜಾತ್ಯಾತೀತ ಜನತಾ ದಳ ಪಕ್ಷವು, ಗ್ರಾಮೀಣ ಜನರ ಉದ್ಯೋಗಕ್ಕೆ ಗ್ರಹಣ ಹಿಡಿಸಿದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ವಿಬಿ ಜಿ ರಾಮ್‌ ಜಿ ಯೋಜನೆಗೆ ಅಡ್ಡಿ ಪಡಿಸುತ್ತಿರುವ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಗ್ರಾಮೀಣ ಭಾಗದ ಜನರ ಉದ್ಯೋಗವನ್ನು ಕಸಿಯುತ್ತಿದೆ ಎಂಬುದಾಗಿ ಗುಡುಗಿದೆ.

ಮನರೇಗಾ ಯೋಜನೆಯಲ್ಲಿ ನಕಲಿ ಜಾಬ್‌ ಕಾರ್ಡ್‌ ಸೃಷ್ಟಿಸಿ ಹಣ ಲೂಟಿ ಹೊಡೆಯುತ್ತಿದ್ದ ಕಾಂಗ್ರೆಸ್ಸಿಗರು, ತಮ್ಮ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ಕೂಲಿ ಕಾರ್ಮಿಕರ ಉದ್ಯೋಗಕ್ಕೂ ಕುತ್ತು ತಂದು, ಅವರ ಭವಿಷ್ಯಕ್ಕೆ ಕೊಳ್ಳಿ ಹಿಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದೆ.

ಕೇಂದ್ರ ಸರ್ಕಾರದ ಮೇಲಿನ ದ್ವೇಷ ರಾಜಕಾರಣಕ್ಕಾಗಿ ಗ್ರಾಮೀಣ ಭಾಗದ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಸಿದ್ಧರಾಮಯ್ಯ ಸರ್ಕಾರದ ನಡೆ ಖಂಡನೀಯ ಅಂತ ಹೇಳಿದೆ.

ಗ್ರಾಮೀಣ ಜನರ ಉದ್ಯೋಗಕ್ಕೆ ಗ್ರಹಣ ಹಿಡಿಸಿದ @INCKarnatakaಸರ್ಕಾರ

ಕೇಂದ್ರ ಸರ್ಕಾರದ ವಿಬಿ ಜಿ ರಾಮ್‌ ಜಿ ಯೋಜನೆಗೆ ಅಡ್ಡಿ ಪಡಿಸುತ್ತಿರುವ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಗ್ರಾಮೀಣ ಭಾಗದ ಜನರ ಉದ್ಯೋಗವನ್ನು ಕಸಿಯುತ್ತಿದೆ.

ಮನರೇಗಾ ಯೋಜನೆಯಲ್ಲಿ ನಕಲಿ ಜಾಬ್‌ ಕಾರ್ಡ್‌ ಸೃಷ್ಟಿಸಿ ಹಣ ಲೂಟಿ ಹೊಡೆಯುತ್ತಿದ್ದ ಕಾಂಗ್ರೆಸ್ಸಿಗರು, ತಮ್ಮ… pic.twitter.com/Ocn9F6g3BS

— Janata Dal Secular (@JanataDal_S) February 24, 2026

congress congress news dk shivakumar Dks hd kumaraswamy Jds jds latest news jds news jds vs congress kannada news now dot com kannada online news kannada today news karnataka news siddaramaiah today news top news
Share. Facebook Twitter LinkedIn WhatsApp Email

Related Posts

ಬತ್ತುತ್ತಿದೆ ಕಾವೇರಿ ಮಡಿಲು: ಬಾಯಾರಿದ ನಗರಗಳಿಗೆ ಎದುರಾಗಲಿದೆಯೇ ನೀರಿನ ಕಂಟಕ?

01/05/2026 3:37 PM2 Mins Read

ಮೈಸೂರಲ್ಲಿ ಪ್ರೀತಿ ಹೆಸರಲ್ಲಿ ಯುವತಿ ಜೊತೆಗೆ ಲೈಂಗಿಕ ಸಂಪರ್ಕ ಬೆಳೆಸಿ ಕೊಲೆಗೆ ಯತ್ನ : ಕಾಂಗ್ರೆಸ್ ಮುಖಂಡನ ವಿರುದ್ಧ ದೂರು!

01/05/2026 3:19 PM1 Min Read

BREAKING : ಮುಖ್ಯಮಂತ್ರಿ ಕುರ್ಚಿ ಕಾದಾಟದ ನಡುವೆ ಕೆಟ್ಟು ನಿಂತ ಸಿಎಂ ಸಿದ್ದರಾಮಯ್ಯ ಗಡಿಯಾರ!

01/05/2026 3:12 PM1 Min Read
Recent News

ಬತ್ತುತ್ತಿದೆ ಕಾವೇರಿ ಮಡಿಲು: ಬಾಯಾರಿದ ನಗರಗಳಿಗೆ ಎದುರಾಗಲಿದೆಯೇ ನೀರಿನ ಕಂಟಕ?

01/05/2026 3:37 PM

ಮೈಸೂರಲ್ಲಿ ಪ್ರೀತಿ ಹೆಸರಲ್ಲಿ ಯುವತಿ ಜೊತೆಗೆ ಲೈಂಗಿಕ ಸಂಪರ್ಕ ಬೆಳೆಸಿ ಕೊಲೆಗೆ ಯತ್ನ : ಕಾಂಗ್ರೆಸ್ ಮುಖಂಡನ ವಿರುದ್ಧ ದೂರು!

01/05/2026 3:19 PM

BREAKING : ಮುಖ್ಯಮಂತ್ರಿ ಕುರ್ಚಿ ಕಾದಾಟದ ನಡುವೆ ಕೆಟ್ಟು ನಿಂತ ಸಿಎಂ ಸಿದ್ದರಾಮಯ್ಯ ಗಡಿಯಾರ!

01/05/2026 3:12 PM

ಸಿಲಿಂಡರ್ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ

01/05/2026 3:11 PM
State News
KARNATAKA

ಬತ್ತುತ್ತಿದೆ ಕಾವೇರಿ ಮಡಿಲು: ಬಾಯಾರಿದ ನಗರಗಳಿಗೆ ಎದುರಾಗಲಿದೆಯೇ ನೀರಿನ ಕಂಟಕ?

By kannadanewsnow0901/05/2026 3:37 PM KARNATAKA 2 Mins Read

ಮಂಡ್ಯ: ಕಡು ಬೇಸಿಗೆಯ ರಣಬಿಸಿಲಿಗೆ ಮಂಡ್ಯದ ಹೆಮ್ಮೆ, ನಾಡಿನ ಜೀವನಾಡಿ KRS ಜಲಾಶಯ ಸೊರಗುತ್ತಿದೆ. ದಿನೇ ದಿನೇ ಕುಸಿಯುತ್ತಿರುವ ನೀರಿನ…

ಮೈಸೂರಲ್ಲಿ ಪ್ರೀತಿ ಹೆಸರಲ್ಲಿ ಯುವತಿ ಜೊತೆಗೆ ಲೈಂಗಿಕ ಸಂಪರ್ಕ ಬೆಳೆಸಿ ಕೊಲೆಗೆ ಯತ್ನ : ಕಾಂಗ್ರೆಸ್ ಮುಖಂಡನ ವಿರುದ್ಧ ದೂರು!

01/05/2026 3:19 PM

BREAKING : ಮುಖ್ಯಮಂತ್ರಿ ಕುರ್ಚಿ ಕಾದಾಟದ ನಡುವೆ ಕೆಟ್ಟು ನಿಂತ ಸಿಎಂ ಸಿದ್ದರಾಮಯ್ಯ ಗಡಿಯಾರ!

01/05/2026 3:12 PM

ಸಿಲಿಂಡರ್ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ

01/05/2026 3:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.