Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಸಾಗರದ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೆ ಇಕ್ಕೇರಿಯ ಜಯಂತ್ ಗಸಗಸೆಕೊಡ್ಲು ಆತ್ಮಹತ್ಯೆಗೆ ಯತ್ನ

20/04/2026 10:08 PM

2026–27ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮೊದಲ ಕಂತಿನ ಅನುದಾನ ಬಿಡುಗಡೆ

20/04/2026 9:28 PM

ರಾಹುಲ್‌ ಗಾಂಧಿ ಪೌರತ್ವ ಪ್ರಕರಣ: ಅರ್ಜಿದಾರನ ‘ಅಸಭ್ಯ’ ಪೋಸ್ಟ್‌ಗೆ ನ್ಯಾಯಾಧೀಶರ ಕೆಂಡಾಮಂಡಲ!

20/04/2026 9:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗಿಫ್ಟೆಡ್‌ಮೈಂಡ್ಸ್‌ನ ಬೃಹತ್ ಫಿನಾಲೆ 2026 ನಡೆಸಿಕೊಟ್ಟ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್
KARNATAKA

ಗಿಫ್ಟೆಡ್‌ಮೈಂಡ್ಸ್‌ನ ಬೃಹತ್ ಫಿನಾಲೆ 2026 ನಡೆಸಿಕೊಟ್ಟ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್

By kannadanewsnow0922/01/2026 10:54 AM

ಬೆಂಗಳೂರು: ಅತ್ಯುನ್ನತ ಗುಣಮಟ್ಟದ ರಿಯಲ್ ಎಸ್ಟೇಟ್ ಸಂಪತ್ತುಗಳ ಮುಂಚೂಣಿ ಜಾಗತಿಕ ಡೆವಲಪರ್ ಮತ್ತು ಆಪರೇಟರ್ ಆದ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್, ಭಾನುವಾರ 18 ಜನವರಿ2026ರಂದು ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್ ಅವರ ಮಾರ್ಕೀ ಮಿಶ್ರ-ಬಳಕೆ ಅಭಿವೃದ್ಧಿ ಯೋಜನೆಗಳ ಪೈಕಿ ಒಂದಾದ ಎಕೋವರ್ಲ್ಡ್‌ನಲ್ಲಿ ಗಿಫ್ಟೆಡ್‌ಮೈಂಡ್ಸ್ ಅವರ ಪ್ರಮುಖ ಕಾರ್ಯಕ್ರಮ ಮೆಗಾ ಫಿನಾಲೆ ಆಫ್ ಡೆಮೋ ಡೇ 2026 ನಡೆಸಿಕೊಡಲು ಅನುಭವೀ ಎಡ್‌ಟೆಕ್ ವೇದಿಕೆಯಾದ ಗಿಫ್ಟ್‌ಮೈಂಡ್ಸ್‌ನೊಂದಿಗೆ ಯಶಸ್ವೀ ಸಹಭಾಗಿತ್ವ ಏರ್ಪಡಿಸಿಕೊಂಡಿತು.

ಎಕೋವರ್ಲ್ಡ್‌ನ ಆಂಫಿಥಿಯೇಟರ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮವು, ಭಾರತದ ಕೆಲವು ಅತ್ಯಂತ ಚುರುಕಿನ ಯುವ ಆವಿಷ್ಕಾರಕರು, —ಮುಂತಾದ(<NAMES>.) ಹಿರಿಯ ಉದ್ದಿಮೆ ನಾಯಕರುಗಳಿಗೆ ತಮ್ಮ ಅತ್ಯಂತ-ಪ್ರಭಾವೀ ಆವಿಷ್ಕಾರಗಳನ್ನು ಪ್ರದರ್ಶಿಸಲು ಅವರುಗಳನ್ನು ಒಂದುಗೂಡಿಸಿತ್ತು.

ತನ್ನ ಎರಡನೇ ಆವೃತ್ತಿಯಲ್ಲಿರುವ ಡೆಮೋ ಡೇ 2026ದಲ್ಲಿ 9 ರಿಂದ 14 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಭಾಗವಹಿಸಿ, ವೇದಿಕೆಯೊಡನೆ ಒಂದು ವರ್ಷದಿಂದ, ವಾಸ್ತವ ಕಲಿಕಾ ಪಯಣದಲ್ಲಿ ವಿನ್ಯಾಸಗೊಳಿಸಿ ನಿರ್ಮಾಣ ಮಾಡಿದ ವಾಸ್ತವ-ಜಗತ್ತಿನ ಸಮಸ್ಯೆ ಪರಿಹರಿಸುವ ಉತ್ಪನ್ನಗಳನ್ನು ಪ್ರದರ್ಶಿಸಿ ಮಂಡಿಸಿದರು. ಕಾರ್ಯಕ್ರಮದ ತೀರ್ಪುಗಾರರ ತಂಡವು, —<ಹೆಸರುಗಳು>. ಮುಂತಾದ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್ ಜಗತ್ತಿನ ಸುಪ್ರಸಿದ್ಧ ಹೆಸರುಗಳನ್ನು ಒಳಗೊಂಡ ಪ್ರತಿಷ್ಠಿತ ಪ್ಯಾನೆಲ್‌ನಲ್ಲಿ ಇತ್ತು.

ಕಾರ್ಯಕ್ರಮದಲ್ಲಿ ಪ್ರದರ್ಶಿಸಲ್ಪಟ್ಟ ಮೊದಲ ಐದು ಆವಿಷ್ಕಾರಗಳು (ಮಕ್ಕಳ ಹೆಸರಿನ ಜೊತೆಗೆ ಉತ್ಪನ್ನದ ಪಟ್ಟಿ) ಒಳಗೊಂಡಿತ್ತು.

ಎಕೋವರ್ಲ್ಡ್‌ನಲ್ಲಿ ಗಿಫ್ಟೆಡ್‌ಮೈಂಡ್ಸ್ ಡೆಮೋ ಡೇ ಮುಂತಾದ ಉಪಕ್ರಮಗಳ ಮೂಲಕ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್, ಜನರು ಸಂಪರ್ಕಗೊಂಡು ತೊಡಗಿಕೊಳ್ಳುವಂತಹ ಉಜ್ವಲವಾದ, ಸಮುದಾಯ-ಕೇಂದ್ರಿತ ಸ್ಥಳಗಳ ಮೇಲೆ ಗಮನ ಕೇಂದ್ರೀಕರಿಸುವ ತನ್ನ ಪ್ಲೇಸ್‌ಮೇಕಿಂಗ್ ಸಿದ್ಧಾಂತವನ್ನು ಅಳವಡಿಸಿಕೊಳ್ಳುವ ಮೂಲಕ ವಿಶ್ವ-ದರ್ಜೆ ರಿಯಲ್ ಎಸ್ಟೇಟ್ ನಿರ್ಮಾಣದಾಚೆ ಚಲಿಸುತ್ತಿದೆ.

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಸಾಗರದ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೆ ಇಕ್ಕೇರಿಯ ಜಯಂತ್ ಗಸಗಸೆಕೊಡ್ಲು ಆತ್ಮಹತ್ಯೆಗೆ ಯತ್ನ

20/04/2026 10:08 PM1 Min Read

2026–27ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮೊದಲ ಕಂತಿನ ಅನುದಾನ ಬಿಡುಗಡೆ

20/04/2026 9:28 PM1 Min Read

ಕರ್ನಾಟಕ ಮಾದರಿಯಲ್ಲಿ ತಮಿಳುನಾಡಿನ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಹಣ: ಡಿಸಿಎಂ ಡಿ.ಕೆ.ಶಿವಕುಮಾರ್

20/04/2026 9:21 PM2 Mins Read
Recent News

ಶಿವಮೊಗ್ಗ: ಸಾಗರದ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೆ ಇಕ್ಕೇರಿಯ ಜಯಂತ್ ಗಸಗಸೆಕೊಡ್ಲು ಆತ್ಮಹತ್ಯೆಗೆ ಯತ್ನ

20/04/2026 10:08 PM

2026–27ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮೊದಲ ಕಂತಿನ ಅನುದಾನ ಬಿಡುಗಡೆ

20/04/2026 9:28 PM

ರಾಹುಲ್‌ ಗಾಂಧಿ ಪೌರತ್ವ ಪ್ರಕರಣ: ಅರ್ಜಿದಾರನ ‘ಅಸಭ್ಯ’ ಪೋಸ್ಟ್‌ಗೆ ನ್ಯಾಯಾಧೀಶರ ಕೆಂಡಾಮಂಡಲ!

20/04/2026 9:21 PM

ಕರ್ನಾಟಕ ಮಾದರಿಯಲ್ಲಿ ತಮಿಳುನಾಡಿನ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಹಣ: ಡಿಸಿಎಂ ಡಿ.ಕೆ.ಶಿವಕುಮಾರ್

20/04/2026 9:21 PM
State News
KARNATAKA

ಶಿವಮೊಗ್ಗ: ಸಾಗರದ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೆ ಇಕ್ಕೇರಿಯ ಜಯಂತ್ ಗಸಗಸೆಕೊಡ್ಲು ಆತ್ಮಹತ್ಯೆಗೆ ಯತ್ನ

By kannadanewsnow0920/04/2026 10:08 PM KARNATAKA 1 Min Read

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಳೆ ಇಕ್ಕೇರಿಯ ಗಸಗಸೆಕೊಡ್ಲು ಗ್ರಾಮ ಜಯಂತ್ ಎಂಬುವರು ವಿಷ…

2026–27ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮೊದಲ ಕಂತಿನ ಅನುದಾನ ಬಿಡುಗಡೆ

20/04/2026 9:28 PM

ಕರ್ನಾಟಕ ಮಾದರಿಯಲ್ಲಿ ತಮಿಳುನಾಡಿನ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಹಣ: ಡಿಸಿಎಂ ಡಿ.ಕೆ.ಶಿವಕುಮಾರ್

20/04/2026 9:21 PM

ಸಿಇಟಿ ಪರೀಕ್ಷೆ 2026: ಕೆಇಎಯಿಂದ ವಸ್ತ್ರಸಂಹಿತೆ ಜಾರಿ, ಕಿವಿಯೋಲೆ, ಉಂಗುರಕ್ಕೂ ನಿರ್ಬಂಧ; ಮಂಗಳಸೂತ್ರಕ್ಕೆ ವಿನಾಯಿತಿ

20/04/2026 9:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.