ಬೆಂಗಳೂರು : ಬೆಂಗಳೂರಿನಲ್ಲಿ ಹಾಡಹಗಲೇ ಟೆಕ್ಕಿಯೊಬ್ಬ ಕಾರಿನೊಳಗೆ ನೈಟ್ರೋಜನ್ ಗ್ಯಾಸ್ ಪೈಪ್ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
Job Alert : `SSLC-PUC’ ಸೇರಿ ವಿವಿಧ ವಿದ್ಯಾರ್ಹತೆ ಹೊಂದಿರುವವರಿಗೆ ಗುಡ್ ನ್ಯೂಸ್
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಹಾಲಕ್ಷ್ಮೀ ಲೇಔಟ್ ನಿವಾಸಿಯಾದ ಟೆಕ್ಕಿ ವಿಜಯ್ ಕುಮಾರ್ ಖಿನ್ನತೆಯಿಂದ ಕಾರಿನಲ್ಲೇ ನೈಟ್ರೋಜನ್ ಮೂಗಿಗೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕುರುಬರಹಳ್ಳಿ ಜಂಕ್ಷನ್ ಬಳಿ ನಡೆದಿದೆ.
ಕಾರು ವಾಷಿಂಗ್ ಕೊಡ್ತಿನಿ ಅಂದು ಹೊರಗಡೆ ಬಂದಿದ್ದ ಟೆಕ್ಕಿ, ವಿಜಯ್ ಕುಮಾರ್ ಸುಸ್ತಾಗಿದೆ ಕಾರಲ್ಲಿ ನಿದ್ದೆ ಮಾಡೋದಾಗಿ ಜನರ ಬಳಿ ಹೇಳಿ ಕಾರಿಗೆ ಕವರ್ ನಿಂದ ಮುಚ್ಚುವಂತೆ ಜನರಿಗೆ ಮನವಿ ಮಾಡಿದ್ದ. ಬಳಿಕ ನೈಟ್ರೋಜನ್ ಮೂಗಿಗೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
BREAKING NEWS : ‘ಮಹಾ’ ಮತ್ತೊಂದು ತಗಾದೆ ; ಗಡಿ ವಿವಾದ ಬೆನ್ನೆಲ್ಲೇ ‘ಜಲ ವಿವಾದ’ ಸೃಷ್ಟಿಸಲು ಯತ್ನ