Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಮಾದಕ ದ್ರವ್ಯ ಮುಕ್ತ ಭಾರತಕ್ಕೆ ಕೇಂದ್ರದ ಮಾಸ್ಟರ್ ಪ್ಲಾನ್: 3 ವರ್ಷಗಳ ಭಾರಿ ಅಭಿಯಾನಕ್ಕೆ ಸಿದ್ಧತೆ!

BREAKING : ಇಂದು ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್ ರಾಜೀನಾಮೆ ಸಾಧ್ಯತೆ.!

BREAKING: ​ಪಾಟ್ನಾದಲ್ಲಿ ಖಾನ್ ಸರ್ ಕೋಚಿಂಗ್ ಸೆಂಟರ್ ಮೇಲೆ ಗುಂಡಿನ ದಾಳಿ; ಭದ್ರತಾ ಸಿಬ್ಬಂದಿಗೆ ಗಾಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಾಹ್ಯಾಕಾಶದಿಂದ ‘ಮಹಾ ಕುಂಭಮೇಳ’ದ ನೋಟ ಹಂಚಿಕೊಂಡ ಇಸ್ರೋ ; ಅದ್ಭುತ ‘ಉಪಗ್ರಹ ಚಿತ್ರ’ಗಳು ಇಲ್ಲಿವೆ.!
INDIA

ಬಾಹ್ಯಾಕಾಶದಿಂದ ‘ಮಹಾ ಕುಂಭಮೇಳ’ದ ನೋಟ ಹಂಚಿಕೊಂಡ ಇಸ್ರೋ ; ಅದ್ಭುತ ‘ಉಪಗ್ರಹ ಚಿತ್ರ’ಗಳು ಇಲ್ಲಿವೆ.!

By ಅವಿನಾಶ್‌ ಆರ್‌ ಭೀಮಸಂದ್ರ

ಪ್ರಯಾಗರಾಜ್ : ವಿಶ್ವದ ಅತಿ ದೊಡ್ಡ ಧಾರ್ಮಿಕ ಸಭೆ ಅಂದರೆ ಮಹಾಕುಂಭ ಉತ್ತರ ಪ್ರದೇಶದ ಪ್ರಯಾಗರಾಜ್‌’ನಲ್ಲಿ ನಡೆಯುತ್ತಿದೆ. ಈ ಮಹಾಕುಂಭ ಮೇಳದ ಚಿತ್ರಗಳನ್ನ ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ತನ್ನ ಉಪಗ್ರಹಗಳ ಸಹಾಯದಿಂದ ಸೆರೆಹಿಡಿದಿದೆ (ISRO Mahakumbh Satellite Images). ಇಸ್ರೋ ತೆಗೆದ ಚಿತ್ರಗಳು ಕುಂಭಮೇಳಕ್ಕಾಗಿ ನಿರ್ಮಿಸಲಾದ ಬೃಹತ್ ಮೂಲಸೌಕರ್ಯಗಳನ್ನ ತೋರಿಸುತ್ತವೆ. 45 ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಸುಮಾರು 40 ಕೋಟಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇಸ್ರೋ ಚಿತ್ರಗಳನ್ನ ಸೆರೆಹಿಡಿಯಲು ಅತ್ಯಾಧುನಿಕ ಆಪ್ಟಿಕಲ್ ಉಪಗ್ರಹಗಳನ್ನ ಮತ್ತು ಹಗಲು ರಾತ್ರಿ ಸೆರೆಹಿಡಿಯುವ ಸಾಮರ್ಥ್ಯವಿರುವ ರಾಡಾರ್‌ಸ್ಯಾಟ್‌’ಗಳನ್ನ ಬಳಸಿದೆ. ಮಹಾಕುಂಭ ಮೇಳದ ಭವ್ಯವಾದ ಮೂಲಸೌಕರ್ಯದ ಈ ಚಿತ್ರಗಳನ್ನ ಹೈದರಾಬಾದ್‌’ನಲ್ಲಿರುವ ರಾಷ್ಟ್ರೀಯ ದೂರಸಂವೇದಿ ಕೇಂದ್ರದಿಂದ ತೆಗೆದುಕೊಳ್ಳಲಾಗಿದೆ.

ಈ ಚಿತ್ರಗಳು ನದಿ ಜಾಲದಲ್ಲಿ ಹೆಚ್ಚಿನ ಸಂಖ್ಯೆಯ ತಾತ್ಕಾಲಿಕ ಟೆಂಟ್ ನಗರಗಳು ಮತ್ತು ಪಾಂಟೂನ್ ಸೇತುವೆಗಳನ್ನ ತೋರಿಸಿವೆ. ಏತನ್ಮಧ್ಯೆ, ಎನ್‌ಆರ್‌ಎಸ್‌ಸಿ ನಿರ್ದೇಶಕ ಡಾ.ಪ್ರಕಾಶ್ ಚೌಹಾಣ್ ಅವರು ಚಿತ್ರಗಳನ್ನು ತೆಗೆದುಕೊಳ್ಳಲು ರಾಡಾರ್‌ಸ್ಯಾಟ್ ಬಳಸಿದ್ದಾರೆ. ಯಾಕಂದ್ರೆ, ಇದರೊಂದಿಗೆ ಮೋಡಗಳಿಂದ ಆವೃತವಾಗಿರುವ ಪ್ರಯಾಗ್‌ರಾಜ್ ಕುಂಭಮೇಳ ಪ್ರದೇಶದ ಚಿತ್ರಗಳನ್ನ ಸುಲಭವಾಗಿ ತೆಗೆಯಬಹುದು.

 

BREAKING : ಬಿಜೆಪಿಗೆ ಮತ್ತೊಂದು ಶಾಕ್ : ಪಕ್ಷ ತೊರೆಯುವುದಾಗಿ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ!

SHOCKING : ಮೈಸೂರು : ದನದ ಕೊಟ್ಟಿಗೆಯಲ್ಲಿ ‘ಖೋಟಾ ನೋಟ್’ ಪ್ರಿಂಟ್ ಮಾಡುತ್ತಿದ್ದ ತಂದೆ ಮಗ ಅರೆಸ್ಟ್!

ಬಜೆಟ್ 2025 : 10 ಲಕ್ಷ ರೂ.ವರೆಗಿನ ಆದಾಯಕ್ಕೆ ‘ತೆರಿಗೆ ವಿನಾಯಿತಿ’, ಹೊಸ 25% ತೆರಿಗೆ ಸ್ಲ್ಯಾಬ್ ಘೋಷಣೆ ಸಾಧ್ಯತೆ : ವರದಿ

ISRO shares glimpse of 'Maha Kumbh Mela' from space; Here are the amazing 'satellite images'! ಬಾಹ್ಯಾಕಾಶದಿಂದ 'ಮಹಾ ಕುಂಭಮೇಳ'ದ ನೋಟ ಹಂಚಿಕೊಂಡ ಇಸ್ರೋ ; ಅದ್ಭುತ 'ಉಪಗ್ರಹ ಚಿತ್ರ'ಗಳು ಇಲ್ಲಿವೆ.!
Share. Facebook Twitter LinkedIn WhatsApp Email

Related Posts

​ಮಾದಕ ದ್ರವ್ಯ ಮುಕ್ತ ಭಾರತಕ್ಕೆ ಕೇಂದ್ರದ ಮಾಸ್ಟರ್ ಪ್ಲಾನ್: 3 ವರ್ಷಗಳ ಭಾರಿ ಅಭಿಯಾನಕ್ಕೆ ಸಿದ್ಧತೆ!

2 Mins Read

BREAKING: ​ಪಾಟ್ನಾದಲ್ಲಿ ಖಾನ್ ಸರ್ ಕೋಚಿಂಗ್ ಸೆಂಟರ್ ಮೇಲೆ ಗುಂಡಿನ ದಾಳಿ; ಭದ್ರತಾ ಸಿಬ್ಬಂದಿಗೆ ಗಾಯ

1 Min Read

​ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ: ಅಮೆರಿಕದಿಂದ ತಕ್ಕ ಪ್ರತ್ಯುತ್ತರ, ಖೆಶ್ಮ್ ದ್ವೀಪದ ಮೇಲೆ ದಾಳಿ!

1 Min Read
Recent News

​ಮಾದಕ ದ್ರವ್ಯ ಮುಕ್ತ ಭಾರತಕ್ಕೆ ಕೇಂದ್ರದ ಮಾಸ್ಟರ್ ಪ್ಲಾನ್: 3 ವರ್ಷಗಳ ಭಾರಿ ಅಭಿಯಾನಕ್ಕೆ ಸಿದ್ಧತೆ!

BREAKING : ಇಂದು ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್ ರಾಜೀನಾಮೆ ಸಾಧ್ಯತೆ.!

BREAKING: ​ಪಾಟ್ನಾದಲ್ಲಿ ಖಾನ್ ಸರ್ ಕೋಚಿಂಗ್ ಸೆಂಟರ್ ಮೇಲೆ ಗುಂಡಿನ ದಾಳಿ; ಭದ್ರತಾ ಸಿಬ್ಬಂದಿಗೆ ಗಾಯ

​ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ: ಅಮೆರಿಕದಿಂದ ತಕ್ಕ ಪ್ರತ್ಯುತ್ತರ, ಖೆಶ್ಮ್ ದ್ವೀಪದ ಮೇಲೆ ದಾಳಿ!

State News
KARNATAKA

BREAKING : ಇಂದು ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್ ರಾಜೀನಾಮೆ ಸಾಧ್ಯತೆ.!

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸುವ ಮತ್ತೊಂದು ಮಹತ್ವದ ವಿದ್ಯಮಾನ ಜರುಗುತ್ತಿದ್ದು, ಇಂದು ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಯು.ಟಿ.…

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ.!

BREAKING : ವಾಹನ ಸವಾರರೇ ಗಮನಕ್ಕೆ: ಸಿಎಂ ಪ್ರಮಾಣ ವಚನ ಹಿನ್ನೆಲೆ ಇಂದು ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ!

BREAKING : ಇಂದು ಬೆಳಗ್ಗೆ 10 ಗಂಟೆಗೆ ಹೈಕಮಾಂಡ್‌ ನಿಂದ ಸಚಿವರ ಪಟ್ಟಿ ರಿಲೀಸ್: ಸಿಎಲ್‌ಪಿ ನಾಯಕ ಡಿಕೆಶಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.