Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
Karnataka Cabinet Expansion and Political Developments in Bengaluru and Mysuru

ಯತೀಂದ್ರ ಸಿದ್ದರಾಮಯ್ಯರನ್ನ ಡಿಸಿಎಂ ಮಾಡಲು ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ.!

MLA K. Shadakshari

ನನ್ನನ್ನು ಮಂತ್ರಿ ಮಾಡಿದ್ರೆ ಸರ್ಕಾರ ಬಿದ್ದೋಗುತ್ತಂತೆ ಕೈ ಶಾಸಕ ಕೆ. ಷಡಕ್ಷರಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ.!
KARNATAKA

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ.!

By kannadanewsnow57

ಬೆಂಗಳೂರು: ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ‘ಅಂಗವಿಕಲರ ಮಾಸಾಶನ ಯೋಜನೆ’ಯನ್ನು ಜಾರಿಗೊಳಿಸಿದೆ. ಕೆಳಕಂಡ ವಿಕಲಚೇತನತೆ ಉಳ್ಳವರು, ವಿಕಲಚೇತನತೆಯೊಂದಿಗೆ ಹುಟ್ಟಿದ ಮಗು ಹಾಗೂ ಅಪಘಾತದಿಂದ ಅಂಗವಿಕಲತೆ ಉಂಟಾದ ವ್ಯಕ್ತಿಗಳು ಈ ಮಾಸಾಶನ ಯೋಜನೆಗೆ ಅರ್ಹರಾಗಿರುತ್ತಾರೆ.

ಮಾಸಾಶನ ಪಡೆಯಲು ಇರಬೇಕಾದ ಅರ್ಹತೆಗಳು:
ಆದಾಯ ಮಿತಿ: ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾರ್ಷಿಕ ಆದಾಯವು ರೂ. 32,000/- ಕ್ಕಿಂತ ಕಡಿಮೆ ಇರಬೇಕು.

ವಿಕಲಚೇತನತೆಯ ಪ್ರಮಾಣ: ವಿಕಲಚೇತನ ವ್ಯಕ್ತಿಗಳ ಕಾಯ್ದೆ 1995ರ ಪ್ರಕಾರ, ವೈದ್ಯಕೀಯ ಪ್ರಾಧಿಕಾರವು ಪ್ರಮಾಣೀಕರಿಸಿದ ರೀತಿಯಲ್ಲಿ ವಿಕಲಚೇತನತೆಯು ಶೇಕಡಾ 40 ಕ್ಕಿಂತ ಕಡಿಮೆ ಇರಬಾರದು.

ಯೋಜನೆಯಡಿ ಬರುವ ವಿಕಲಚೇತನತೆಯ ವಿಧಗಳು:
ಅಂಧತ್ವ

ಮಂದದೃಷ್ಟಿ

ಕುಷ್ಠರೋಗ ನಿವಾರಿತರು

ಶ್ರವಣದೋಷವುಳ್ಳವರು

ಚಲನವಲನ ಅಂಗವಿಕಲತೆ

ಬುದ್ಧಿಮಾಂದ್ಯತೆ

ಮಾನಸಿಕ ಅಸ್ವಸ್ಥತೆ

ಮಾಸಿಕ ಪಿಂಚಣಿ ಮೊತ್ತದ ವಿವರ:
ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರದ ಆಧಾರದ ಮೇಲೆ ಪಿಂಚಣಿ ಮೊತ್ತವನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ:

ಕ್ರ.ಸಂ ವಿಕಲಚೇತನತೆಯ ಪ್ರಮಾಣ / ವಿವರ ಮಾಸಿಕ ಪಿಂಚಣಿ ಮೊತ್ತ (ರೂ.)
1 ಶೇಕಡಾ 40 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವವರಿಗೆ ರೂ. 800/-
2 ಶೇಕಡಾ 75 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವವರಿಗೆ ರೂ. 1,400/-
3 ಶೇಕಡಾ 75 ರಷ್ಟು ಹಾಗೂ ಅದಕ್ಕಿಂತ ಹೆಚ್ಚಿನ ಮನೋವಿಕಲತೆ (ಮಾನಸಿಕ ಅಸ್ವಸ್ಥತೆ) ಹೊಂದಿರುವವರಿಗೆ ರೂ. 2,000/-

ಯೋಜನೆಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು:
ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು:

ವಾಸಸ್ಥಳ ದೃಢೀಕರಣ ಪತ್ರ

ವೈದ್ಯಕೀಯ ಪ್ರಮಾಣ ಪತ್ರ (Disability Certificate)

ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳು (Bank / Post Office Passbook)

ಆಧಾರ್ ಕಾರ್ಡ್

ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಫಲಾನುಭವಿಗಳು ತಮ್ಮ ವಾಸಸ್ಥಳದ ವ್ಯಾಪ್ತಿಯಲ್ಲಿ ಬರುವ ‘ಅಟಲ್ ಜೀ ಜನಸ್ನೇಹಿ ಕೇಂದ್ರ’ (ನಾಡಕಚೇರಿ) ಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Good news for the disabled in the state: Under this scheme they will get a monthly pension of Rs. 2000!
Share. Facebook Twitter LinkedIn WhatsApp Email

Related Posts

Karnataka Cabinet Expansion and Political Developments in Bengaluru and Mysuru

ಯತೀಂದ್ರ ಸಿದ್ದರಾಮಯ್ಯರನ್ನ ಡಿಸಿಎಂ ಮಾಡಲು ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ

3 Mins Read
MLA K. Shadakshari

ನನ್ನನ್ನು ಮಂತ್ರಿ ಮಾಡಿದ್ರೆ ಸರ್ಕಾರ ಬಿದ್ದೋಗುತ್ತಂತೆ ಕೈ ಶಾಸಕ ಕೆ. ಷಡಕ್ಷರಿ

1 Min Read
dk-shivakumar-karnataka-cm-panchamukhi-anjaneya-temple

ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಹಾಗೇ ಬದಲಾಯ್ತು ಡಿ ಕೆ ಶಿವಕುಮಾರ್ ಲಕ್‌

3 Mins Read
Recent News
Karnataka Cabinet Expansion and Political Developments in Bengaluru and Mysuru

ಯತೀಂದ್ರ ಸಿದ್ದರಾಮಯ್ಯರನ್ನ ಡಿಸಿಎಂ ಮಾಡಲು ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ.!

MLA K. Shadakshari

ನನ್ನನ್ನು ಮಂತ್ರಿ ಮಾಡಿದ್ರೆ ಸರ್ಕಾರ ಬಿದ್ದೋಗುತ್ತಂತೆ ಕೈ ಶಾಸಕ ಕೆ. ಷಡಕ್ಷರಿ

dk-shivakumar-karnataka-cm-panchamukhi-anjaneya-temple

ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಹಾಗೇ ಬದಲಾಯ್ತು ಡಿ ಕೆ ಶಿವಕುಮಾರ್ ಲಕ್‌

State News
Karnataka Cabinet Expansion and Political Developments in Bengaluru and Mysuru KARNATAKA

ಯತೀಂದ್ರ ಸಿದ್ದರಾಮಯ್ಯರನ್ನ ಡಿಸಿಎಂ ಮಾಡಲು ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ

By ಅವಿನಾಶ್‌ ಆರ್‌ ಭೀಮಸಂದ್ರ KARNATAKA 3 Mins Read

ಮೈಸೂರು : ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ಮತ್ತು ನೂತನ ಮುಖ್ಯಮಂತ್ರಿಗಳ ಪದಗ್ರಹಣ…

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ.!

MLA K. Shadakshari

ನನ್ನನ್ನು ಮಂತ್ರಿ ಮಾಡಿದ್ರೆ ಸರ್ಕಾರ ಬಿದ್ದೋಗುತ್ತಂತೆ ಕೈ ಶಾಸಕ ಕೆ. ಷಡಕ್ಷರಿ

dk-shivakumar-karnataka-cm-panchamukhi-anjaneya-temple

ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಹಾಗೇ ಬದಲಾಯ್ತು ಡಿ ಕೆ ಶಿವಕುಮಾರ್ ಲಕ್‌

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.