Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮನ್ಮುಲ್ ನಿಂದ ಕೆರೆಗೆ ಹರಿದ ರಾಸಾಯನಿಕಯುಕ್ತ ನೀರು: ಸಾವಿರಾರು ಮೀನುಗಳ ಮಾರಣಹೋಮ, ಲಕ್ಷಾಂತರ ರೂ. ನಷ್ಟ!

ಎನ್‌ಟಿಎ ಎಡವಟ್ಟು, ವಿದ್ಯಾರ್ಥಿ ಕಂಗಾಲು: ನಾಗ್ಪುರ ಸೆಂಟರ್ ಕೇಳಿದ ದೇಶದ ವಿದ್ಯಾರ್ಥಿಗೆ ಯುಎಇಯ ‘ಅಬುಧಾಬಿ’ ಕೇಂದ್ರ ಹಂಚಿಕೆ! ಪರೀಕ್ಷೆಯ ಹಿಂದಿನ ದಿನವೇ ಶಾಕ್

ಅಮೆರಿಕ-ಇರಾನ್ ಉದ್ವಿಗ್ನತೆ ನಡುವೆ ಮಹತ್ವದ ಬೆಳವಣಿಗೆ: ಮಾನವೀಯ ನೆರವಿಗಾಗಿ ಇರಾನ್‌ನ ‘ಫ್ರೀಜ್’ ಆಗಿರುವ ಹಣ ಬಿಡುಗಡೆ ಮಾಡಲು ಕತಾರ್ ಜೊತೆ ಅಮೆರಿಕ ಚರ್ಚೆ?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನ ಮಾಪನಸೌಧದ ಮೇಲೆ ಲೋಕಾಯುಕ್ತ ದಾಳಿ : ಸಿಬ್ಬಂದಿಗಳ ‘ಫೋನ್ ಪೇ’ ಹಿಸ್ಟರಿ ನೋಡಿ ಅಧಿಕಾರಿಗಳೇ ಶಾಕ್!
KARNATAKA

BREAKING : ಬೆಂಗಳೂರಿನ ಮಾಪನಸೌಧದ ಮೇಲೆ ಲೋಕಾಯುಕ್ತ ದಾಳಿ : ಸಿಬ್ಬಂದಿಗಳ ‘ಫೋನ್ ಪೇ’ ಹಿಸ್ಟರಿ ನೋಡಿ ಅಧಿಕಾರಿಗಳೇ ಶಾಕ್!

By ಸುರೇಶ್‌

ಬೆಂಗಳೂರು : ಬೆಂಗಳೂರಿನ ಮಾಪನ ಸೌಧ ಮೇಲೆ ಇಂದು ದಿಢೀರ್ ಆಗಿ ಲೋಕಾಯುಕ್ತ ದಾಳಿ ಮಾಡಿದೆ. ಲಂಚಕ್ಕೆ ಬೇಡಿಕೆ ಹಾಗೂ ಫೈಲ್ ಪೆಂಡಿಂಗ್ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾ.ಬಿಎಸ್ ಪಾಟೀಲ್, ಉಪಲೋಕಾಯುಕ್ತ ನ್ಯಾ.ಬಿ ವೀರಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಉಪ ಲೋಕಾಯುಕ್ತ ಫಾಣಿಂದ್ರ ಸಹ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ದಾಳಿಯ ವೇಳೆ 6 ಎಸ್ ಪಿ ಸೇರಿದಂತೆ 30ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. ಮುಂದಿನ 10 ದಿನಕ್ಕೂ ಹಾಜರಾತಿ ಸಹಿ ಮಾಡಿದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಾಪನಸೌಧದ ರೆಜಿಸ್ಟರ್ ಬುಕ್ ಇಟ್ಕೊಂಡು ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ನ್ಯಾ. ವೀರಪ್ಪ ಸಿಬ್ಬಂದಿಗಳ ಫೋನ್ ಪೇ ಚೆಕ್ ಮಾಡಿದ್ದಾರೆ. ಮೊಬೈಲ್ ನಲ್ಲಿ ಹಣ ವರ್ಗಾವಣೆ ಮಾಡಿಕೊಂಡ ಮಾಹಿತಿ ಇದೀಗ ತಿಳಿದು ಬಂದಿದೆ.

ಹೀಗಾಗಿ ಅಧಿಕಾರಿಗಳ ಫೋನ್ ಪೇ ಗಳನ್ನು ಕೂಡ ಪರಿಶೀಲನೆ ನಡೆಸಲಾಗುತ್ತಿದೆ. 50 ಸಾವಿರದಿಂದ ರಿಂದ 1 ಲಕ್ಷ ಹೇಗ್ರಿ ನಿಮ್ಮ ಅಕೌಂಟಿಗೆ ಬಂತು ಎಂದು ಪ್ರಶ್ನಿಸಿದ್ದಾರೆ ಜ್ಯೋತಿ ಎಂಬ ಸಿಬ್ಬಂದಿಗೆ ವೀರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೆ ವೇಳೆ ಸಿಬ್ಬಂದಿಗಳ ಹಾಗೂ ಅಧಿಕಾರಿಗಳ ಮೊಬೈಲ್ ಗಳನ್ನು ಪರಿಶೀಲಿಸಿದಾಗ ಮತ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ ಒಬ್ಬರ ಮೊಬೈಲಲ್ಲಿ 50,000 ದಿಂದ ಒಂದು ಲಕ್ಷದವರೆಗೂ ಹಣ ವರ್ಗಾವಣೆಯಾಗಿರುವುದು ಕಂಡು ಬಂದಿದೆ.

Share. Facebook Twitter LinkedIn WhatsApp Email

Related Posts

ಮನ್ಮುಲ್ ನಿಂದ ಕೆರೆಗೆ ಹರಿದ ರಾಸಾಯನಿಕಯುಕ್ತ ನೀರು: ಸಾವಿರಾರು ಮೀನುಗಳ ಮಾರಣಹೋಮ, ಲಕ್ಷಾಂತರ ರೂ. ನಷ್ಟ!

1 Min Read

KSRTC ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಶಿವಕುಮಾರ್ ಕೆ. ಬಿ. ಅಧಿಕಾರ ಸ್ವೀಕಾರ

1 Min Read

BIG NEWS : ರಾಜ್ಯದಲ್ಲಿ `ಗೃಹ ಲಕ್ಷ್ಮಿ-ಗೃಹ ಜ್ಯೋತಿ ಯೋಜನೆ ಪರಿಷ್ಕರಣೆ : ಫಲಾನುಭವಿಗಳಿಗೆ ಈ 10 ದಾಖಲೆಗಳು ಕಡ್ಡಾಯ.!

2 Mins Read
Recent News

ಮನ್ಮುಲ್ ನಿಂದ ಕೆರೆಗೆ ಹರಿದ ರಾಸಾಯನಿಕಯುಕ್ತ ನೀರು: ಸಾವಿರಾರು ಮೀನುಗಳ ಮಾರಣಹೋಮ, ಲಕ್ಷಾಂತರ ರೂ. ನಷ್ಟ!

ಎನ್‌ಟಿಎ ಎಡವಟ್ಟು, ವಿದ್ಯಾರ್ಥಿ ಕಂಗಾಲು: ನಾಗ್ಪುರ ಸೆಂಟರ್ ಕೇಳಿದ ದೇಶದ ವಿದ್ಯಾರ್ಥಿಗೆ ಯುಎಇಯ ‘ಅಬುಧಾಬಿ’ ಕೇಂದ್ರ ಹಂಚಿಕೆ! ಪರೀಕ್ಷೆಯ ಹಿಂದಿನ ದಿನವೇ ಶಾಕ್

ಅಮೆರಿಕ-ಇರಾನ್ ಉದ್ವಿಗ್ನತೆ ನಡುವೆ ಮಹತ್ವದ ಬೆಳವಣಿಗೆ: ಮಾನವೀಯ ನೆರವಿಗಾಗಿ ಇರಾನ್‌ನ ‘ಫ್ರೀಜ್’ ಆಗಿರುವ ಹಣ ಬಿಡುಗಡೆ ಮಾಡಲು ಕತಾರ್ ಜೊತೆ ಅಮೆರಿಕ ಚರ್ಚೆ?

KSRTC ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಶಿವಕುಮಾರ್ ಕೆ. ಬಿ. ಅಧಿಕಾರ ಸ್ವೀಕಾರ

State News
KARNATAKA

ಮನ್ಮುಲ್ ನಿಂದ ಕೆರೆಗೆ ಹರಿದ ರಾಸಾಯನಿಕಯುಕ್ತ ನೀರು: ಸಾವಿರಾರು ಮೀನುಗಳ ಮಾರಣಹೋಮ, ಲಕ್ಷಾಂತರ ರೂ. ನಷ್ಟ!

By kannadanewsnow57 KARNATAKA 1 Min Read

ಮದ್ದೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕುದುರಗುಂಡಿ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಮನ್ಮುಲ್ (ಮಂಡ್ಯ ಜಿಲ್ಲಾ ಸಹಕಾರಿ ಹಾಲು…

KSRTC ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಶಿವಕುಮಾರ್ ಕೆ. ಬಿ. ಅಧಿಕಾರ ಸ್ವೀಕಾರ

BIG NEWS : ರಾಜ್ಯದಲ್ಲಿ `ಗೃಹ ಲಕ್ಷ್ಮಿ-ಗೃಹ ಜ್ಯೋತಿ ಯೋಜನೆ ಪರಿಷ್ಕರಣೆ : ಫಲಾನುಭವಿಗಳಿಗೆ ಈ 10 ದಾಖಲೆಗಳು ಕಡ್ಡಾಯ.!

ರಾಜ್ಯದ ಜನರು ಸಮಸ್ಯೆ ಪರಿಹಾರಕ್ಕೆ `CM’ ಭೇಟಿಗೆ ಬೆಂಗಳೂರಿಗೆ ಬರುವ ಅಗತ್ಯವಿಲ್ಲ: ಇನ್ನು ಮನೆಬಾಗಿಲಿಗೆ ಆಡಳಿತ ತಲುಪಿಸಲು ಸರ್ಕಾರ ಚಿಂತನೆ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.