Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಷೇರು ಮಾರುಕಟ್ಟೆಯಲ್ಲಿ ತಲ್ಲಣ: ಸೆನ್ಸೆಕ್ಸ್ 500 ಅಂಕಗಳ ಕುಸಿತ, ನಿಫ್ಟಿ 24,200ಕ್ಕಿಂತ ಕೆಳಕ್ಕೆ! ಹೂಡಿಕೆದಾರರಲ್ಲಿ ಆತಂಕ ತಂದ ಅಮೆರಿಕ-ಇರಾನ್ ಸಂಘರ್ಷ

SHOCKING : ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಶೇ.22.61 ರಷ್ಟು ಹೆಚ್ಚಳ : `NCRB’ ವರದಿ

‘ಭಾರತ ವಿರೋಧಿ ಉಗ್ರಗಾಮಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ!’: ಕೆನಡಾಗೆ ಭಾರತದ ಖಡಕ್ ಎಚ್ಚರಿಕೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನಲ್ಲಿ ಫ್ಲೈಓವರ್ ಮೇಲಿಂದ ಬಿದ್ದ ಕಾರು : ಪ್ರಾಣಾಪಾಯದಿಂದ ನಾಲ್ವರು ಯುವಕರು ಪಾರು!
KARNATAKA

BREAKING : ಬೆಂಗಳೂರಿನಲ್ಲಿ ಫ್ಲೈಓವರ್ ಮೇಲಿಂದ ಬಿದ್ದ ಕಾರು : ಪ್ರಾಣಾಪಾಯದಿಂದ ನಾಲ್ವರು ಯುವಕರು ಪಾರು!

By kannadanewsnow57

ಬೆಂಗಳೂರು : ಬೆಂಗಳೂರಿನಲ್ಲಿ ತಡರಾತ್ರಿ ಫ್ಲೈಓವರ್ ಮೇಲಿಂದ ಕಾರು ಬಿದ್ದು ನಾಲ್ವರು ಯುವಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಯಶವಂತಪುರದಲ್ಲಿ ಫ್ಲೈಓವರ್ ಮೇಲಿಂದ ನಿಯಂತ್ರಣ ತಪ್ಪಿ ಕ್ರೆಟಾ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಯುವಕರು ಗಾಯಗೊಂಡಿರುವ ಘಟನೆ ನಡೆದಿದೆ.

ಸಂಜಯ್ ನಗರದಿಂದ ರಾಜಾಜಿನಗರಕ್ಕೆ ಹೋಗುತ್ತಿದ್ದ ವೇಳೆ ಯಶವಂತಪುರದ ಫ್ಲೈಓವರ್ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರು ಯುವಕರನ್ನು ಆಟೋ ಚಾಲಕರು ರಕ್ಷಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

BREAKING : ಬೆಂಗಳೂರಿನಲ್ಲಿ ಫ್ಲೈಓವರ್ ಮೇಲಿಂದ ಬಿದ್ದ ಕಾರು : ಪ್ರಾಣಾಪಾಯದಿಂದ ನಾಲ್ವರು ಯುವಕರು ಪಾರು! BREAKING: Four youths escape unhurt as car falls off flyover in Bengaluru
Share. Facebook Twitter LinkedIn WhatsApp Email

Related Posts

SHOCKING : ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಶೇ.22.61 ರಷ್ಟು ಹೆಚ್ಚಳ : `NCRB’ ವರದಿ

1 Min Read

ಗ್ರಾಹಕರೇ ಗಮನಿಸಿ: ಗೃಹ ಬಳಕೆಯಿಂದ ವಾಣಿಜ್ಯದವರೆಗೆ ಯಾವ ಸಿಲಿಂಡರ್ ಬೆಲೆ ಎಷ್ಟಿದೆ ಗೊತ್ತಾ?

2 Mins Read

ನಿಮ್ಮ ಕಾರಿನ `AC’ 1 ಗಂಟೆ ಆನ್ ಮಾಡಿದರೆ ಎಷ್ಟು ಪೆಟ್ರೋಲ್ ಖರ್ಚಾಗುತ್ತದೆ ಗೊತ್ತಾ? ಇಲ್ಲಿದೆ ಮಾಹಿತಿ

2 Mins Read
Recent News

ಷೇರು ಮಾರುಕಟ್ಟೆಯಲ್ಲಿ ತಲ್ಲಣ: ಸೆನ್ಸೆಕ್ಸ್ 500 ಅಂಕಗಳ ಕುಸಿತ, ನಿಫ್ಟಿ 24,200ಕ್ಕಿಂತ ಕೆಳಕ್ಕೆ! ಹೂಡಿಕೆದಾರರಲ್ಲಿ ಆತಂಕ ತಂದ ಅಮೆರಿಕ-ಇರಾನ್ ಸಂಘರ್ಷ

SHOCKING : ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಶೇ.22.61 ರಷ್ಟು ಹೆಚ್ಚಳ : `NCRB’ ವರದಿ

‘ಭಾರತ ವಿರೋಧಿ ಉಗ್ರಗಾಮಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ!’: ಕೆನಡಾಗೆ ಭಾರತದ ಖಡಕ್ ಎಚ್ಚರಿಕೆ

​’ಆಪರೇಷನ್ ಸಿಂದೂರ್’: ಗಡಿಯಾಚೆಗಿನ ಭಯೋತ್ಪಾದನೆಯ ಪೋಷಕ ಪಾಕಿಸ್ತಾನಕ್ಕೆ ಭಾರತ ನೀಡಿದ ತಕ್ಕ ಉತ್ತರ | Operation Sindoor Anniversary

State News
KARNATAKA

SHOCKING : ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಶೇ.22.61 ರಷ್ಟು ಹೆಚ್ಚಳ : `NCRB’ ವರದಿ

By kannadanewsnow57 KARNATAKA 1 Min Read

ಬೆಂಗಳೂರು : ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬುಧವಾರ ಬಿಡುಗಡೆ ಮಾಡಿರುವ 2024ನೇ ಸಾಲಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ…

ಗ್ರಾಹಕರೇ ಗಮನಿಸಿ: ಗೃಹ ಬಳಕೆಯಿಂದ ವಾಣಿಜ್ಯದವರೆಗೆ ಯಾವ ಸಿಲಿಂಡರ್ ಬೆಲೆ ಎಷ್ಟಿದೆ ಗೊತ್ತಾ?

ನಿಮ್ಮ ಕಾರಿನ `AC’ 1 ಗಂಟೆ ಆನ್ ಮಾಡಿದರೆ ಎಷ್ಟು ಪೆಟ್ರೋಲ್ ಖರ್ಚಾಗುತ್ತದೆ ಗೊತ್ತಾ? ಇಲ್ಲಿದೆ ಮಾಹಿತಿ

ಖಾತೆಯಲ್ಲಿ ಹಣವಿಲ್ಲದಿದ್ದರೂ ₹10,000 ಪಡೆಯಬಹುದು! ಹೇಗೆ ಗೊತ್ತಾ?

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.