Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Business Idea : ರೈತರ ಪಾಲಿನ ಕಲ್ಪವೃಕ್ಷವಾಯ್ತು ಈ ಬೆಳೆ : ಕೇವಲ ₹8 ಸಾವಿರ ಹೂಡಿಕೆ, ₹80 ಸಾವಿರ ಆದಾಯ.!

28/04/2026 11:55 AM

SHOCKING : ‘ಬಾಯಿ ಮುಚ್ಚು, ಇಲ್ಲಿಂದ ತೊಲಗು’: ನೋಟ್‌ ಬುಕ್‌ ಖರೀದಿಸದ ಪೋಷಕರನ್ನು ನಿಂದಿಸಿದ ಶಾಲಾ ಮ್ಯಾನೇಜರ್ ವಿಡಿಯೋ ವೈರಲ್ | WATCH VIDEO

28/04/2026 11:49 AM

GOOD NEWS : ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 200ಕ್ಕೂ ಹೆಚ್ಚು ವೈದ್ಯರ ನೇಮಕಕ್ಕೆ ಕ್ರಮ : ದಿನೇಶ್ ಗುಂಡೂರಾವ್

28/04/2026 11:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಇರಾನ್ ಡ್ರೋನ್ ದಾಳಿಗೆ ಹೊತ್ತಿ ಉರಿಯುತ್ತಿದೆ ದುಬೈನ ತೈಲ ಟ್ಯಾಂಕರ್ : ವಿಡಿಯೋ ವೈರಲ್ | Watch Video
INDIA

BREAKING : ಇರಾನ್ ಡ್ರೋನ್ ದಾಳಿಗೆ ಹೊತ್ತಿ ಉರಿಯುತ್ತಿದೆ ದುಬೈನ ತೈಲ ಟ್ಯಾಂಕರ್ : ವಿಡಿಯೋ ವೈರಲ್ | Watch Video

By kannadanewsnow0517/03/2026 11:08 AM

ನವದೆಹಲಿ : ಇರಾನ್ ಡ್ರೋನ್ ದಾಳಿಗೆ ದುಬೈ ಏರ್ಪೋರ್ಟ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ವಿಮಾನ ನಿಲ್ದಾಣದ ಇಂಧನ ಟ್ಯಾಂಕರ್ ಮೇಲೆ ಭೀಕರವಾಗಿ ದಾಳಿ ಮಾಡಿದ್ದು ದುಬೈ ಏರ್ಪೋರ್ಟ್ ಬಳಿ ಇರುವ ತೈಲ ಟ್ಯಾಂಕರ್ ಸಂಪೂರ್ಣವಾಗಿ ಹೊತ್ತಿ ಉರಿಯುತ್ತಿದೆ. ಈ ಒಂದು ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇರಾನ್ ದ್ರೋಣ ದಾಳಿ ಹಿನ್ನೆಲೆಯಲ್ಲಿ ದುಬೈ ಏರ್ಪೋರ್ಟ್ ಬಳಿ ಇರುವ ಇಂಧನ ಟ್ಯಾಂಕರ್ ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿದ್ದು ಸುಮಾರು ಹೊತ್ತು ಕಳೆದರೂ ಕೂಡ ಇನ್ನೂ ಬೆಂಕಿ ಆರಿಲ್ಲ. ಇನ್ನು ಇರಾನ್ ದಾಳಿ ಹಿನ್ನೆಲೆಯಲ್ಲಿ ದುಬೈ ನಿಂದ ತೆರಳಬೇಕಿದ್ದ ಹಾಗೂ ದುಬೈಗೆ ಆಗಮಿಸಬೇಕಿದ್ದ ಹಲವಾರು ವಿಮಾನಗಳ ಹಾರಾಟ ರದ್ದಾಗಿದೆ.

The closest video footage from the site of the burning fuel tanks at Dubai International Airport (DXB). 🔥✈️ pic.twitter.com/MOoYIMScoq

— 🦅﮼رَاشـــــد | Rashid (@RLehbib) March 16, 2026

Share. Facebook Twitter LinkedIn WhatsApp Email

Related Posts

SHOCKING : ‘ಬಾಯಿ ಮುಚ್ಚು, ಇಲ್ಲಿಂದ ತೊಲಗು’: ನೋಟ್‌ ಬುಕ್‌ ಖರೀದಿಸದ ಪೋಷಕರನ್ನು ನಿಂದಿಸಿದ ಶಾಲಾ ಮ್ಯಾನೇಜರ್ ವಿಡಿಯೋ ವೈರಲ್ | WATCH VIDEO

28/04/2026 11:49 AM1 Min Read

ಶೇ. 40ರಷ್ಟು ಮಂದಿ ಭಾರತೀಯರು ಚಿನ್ನ ಖರೀದಿಸುತ್ತಿರುವುದು ಇದೇ ಕಾರಣಕ್ಕಂತೆ.!

28/04/2026 11:41 AM1 Min Read

ALERT : ಆದಾಯ ತೆರಿಗೆದಾರರೇ ಎಚ್ಚರ : `ITR’ ಸಲ್ಲಿಸುವಾಗ ಈ ತಪ್ಪು ಮಾಡಿದ್ರೆ ನಿಮಗೆ 7 ವರ್ಷ ಜೈಲು ಶಿಕ್ಷೆ ಫಿಕ್ಸ್.!

28/04/2026 11:10 AM2 Mins Read
Recent News

Business Idea : ರೈತರ ಪಾಲಿನ ಕಲ್ಪವೃಕ್ಷವಾಯ್ತು ಈ ಬೆಳೆ : ಕೇವಲ ₹8 ಸಾವಿರ ಹೂಡಿಕೆ, ₹80 ಸಾವಿರ ಆದಾಯ.!

28/04/2026 11:55 AM

SHOCKING : ‘ಬಾಯಿ ಮುಚ್ಚು, ಇಲ್ಲಿಂದ ತೊಲಗು’: ನೋಟ್‌ ಬುಕ್‌ ಖರೀದಿಸದ ಪೋಷಕರನ್ನು ನಿಂದಿಸಿದ ಶಾಲಾ ಮ್ಯಾನೇಜರ್ ವಿಡಿಯೋ ವೈರಲ್ | WATCH VIDEO

28/04/2026 11:49 AM

GOOD NEWS : ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 200ಕ್ಕೂ ಹೆಚ್ಚು ವೈದ್ಯರ ನೇಮಕಕ್ಕೆ ಕ್ರಮ : ದಿನೇಶ್ ಗುಂಡೂರಾವ್

28/04/2026 11:48 AM

BIG NEWS : ಬಾನೆಟ್ ಮೇಲೆ ವ್ಯಕ್ತಿ ಇದ್ದರೂ ಕಾರು ಚಾಲನೆ: ಚಾಲಕನ ವಿರುದ್ಧದ ಬಲವಂತದ ಕ್ರಮಕ್ಕೆ ಹೈಕೋರ್ಟ್ ತಡೆ

28/04/2026 11:43 AM
State News
KARNATAKA

Business Idea : ರೈತರ ಪಾಲಿನ ಕಲ್ಪವೃಕ್ಷವಾಯ್ತು ಈ ಬೆಳೆ : ಕೇವಲ ₹8 ಸಾವಿರ ಹೂಡಿಕೆ, ₹80 ಸಾವಿರ ಆದಾಯ.!

By kannadanewsnow5728/04/2026 11:55 AM KARNATAKA 2 Mins Read

ಸಾಮಾನ್ಯವಾಗಿ ಕೃಷಿ ಎಂದರೆ ಹೆಚ್ಚು ಬಂಡವಾಳ, ಕಡಿಮೆ ಲಾಭ ಎಂಬ ಮಾತು ಕೇಳಿಬರುತ್ತದೆ. ಆದರೆ, ಸಾಂಪ್ರದಾಯಿಕ ಬೆಳೆಗಳಿಗಿಂತ ಭಿನ್ನವಾಗಿ ಹೊಸ…

GOOD NEWS : ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 200ಕ್ಕೂ ಹೆಚ್ಚು ವೈದ್ಯರ ನೇಮಕಕ್ಕೆ ಕ್ರಮ : ದಿನೇಶ್ ಗುಂಡೂರಾವ್

28/04/2026 11:48 AM

BIG NEWS : ಬಾನೆಟ್ ಮೇಲೆ ವ್ಯಕ್ತಿ ಇದ್ದರೂ ಕಾರು ಚಾಲನೆ: ಚಾಲಕನ ವಿರುದ್ಧದ ಬಲವಂತದ ಕ್ರಮಕ್ಕೆ ಹೈಕೋರ್ಟ್ ತಡೆ

28/04/2026 11:43 AM

ರಾಜ್ಯದಲ್ಲಿ ಹೆಚ್ಚುತ್ತಿದೆ `ಹೀಟ್‌ವೇವ್‌’ : ಸಾರ್ವಜನಿಕರು ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಮಾಹಿತಿ

28/04/2026 11:36 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.