Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಾರ್ಟನರ್ ಶಿಪ್ ನಲ್ಲಿ ಬಿಸಿನೆಸ್ ಮಾಡಬೇಕೆ? ಯಶಸ್ವಿ ಪಾಲುದಾರಿಕೆಗೆ ಇಲ್ಲಿವೆ ಕೆಲವು ಮುಖ್ಯ ಸಲಹೆಗಳು!

ತಮಿಳುನಾಡು ರಾಜಕೀಯ ಹೈಡ್ರಾಮಾ: ವಿಜಯ್ ಪ್ರಮಾಣವಚನ ಸಮಾರಂಭ ಮತ್ತೆ ವಿಳಂಬ? ಕಾರಣಗಳೇನು?

ವೈಯಕ್ತಿಕ ಸಾಲ vs. ಕ್ರೆಡಿಟ್ ಕಾರ್ಡ್ ನಗದು ಮಿತಿ : ತುರ್ತು ಪರಿಸ್ಥಿತಿಯಲ್ಲಿ ಯಾವುದು ಬೆಸ್ಟ್? ತಿಳಿಯಿರಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಧರ್ಮಸ್ಥಳ ಪ್ರಕರಣ : ಗಿರೀಶ್ ಮಟ್ಟಣ್ಣನವರ್‌, ಮಹೇಶ್ ಶೆಟ್ಟಿ ತಿಮರೋಡಿ ಸೇರಿ ಮೂವರ ವಿರುದ್ಧ ‘FIR’
KARNATAKA

BREAKING : ಧರ್ಮಸ್ಥಳ ಪ್ರಕರಣ : ಗಿರೀಶ್ ಮಟ್ಟಣ್ಣನವರ್‌, ಮಹೇಶ್ ಶೆಟ್ಟಿ ತಿಮರೋಡಿ ಸೇರಿ ಮೂವರ ವಿರುದ್ಧ ‘FIR’

By kannadanewsnow05

ಮಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನ ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಅಂತ ಪರಿಚಯಿಸಿ‌ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಗಿರೀಶ್‌ ಮಟ್ಟಣ್ಣನವರ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶ್ರೀಕ್ಷೇತ್ರ ಧರ್ಮಸ್ಥಳದ ಭಕ್ತ ಪ್ರವೀಣ್ ಕೆ.ಆರ್ ಎಂಬುವವರು ನೀಡಿದ ದೂರಿನಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮಟ್ಟಣ್ಣನವರ್, ತಿಮರೋಡಿ, ಮದನ್ ಬುಗುಡಿ ವಿರುದ್ಧ ಕೇಸ್‌ ದಾಖಲಾಗಿದೆ.

ಈ ಹಿಂದೆ ಮಟ್ಟಣ್ಣನವರ್‌ ಮಾಧ್ಯಮಗಳ ಎದುರು ಮಾತನಾಡುವ ವೇಳೆ ಮದನ್ ಬುಗುಡಿಯನ್ನ ಮಾನವ ಹಕ್ಕು ಆಯೋಗದ ಅಧಿಕಾರಿ ಎಂದು ಪರಿಚಯಿಸಿದ್ದರು. ಇದು ಸುಳ್ಳು ಎಂದು ಆರೋಪಿಸಿ ಪ್ರವೀಣ್‌ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ 204, 319(2), 353(2) ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

ಪಾರ್ಟನರ್ ಶಿಪ್ ನಲ್ಲಿ ಬಿಸಿನೆಸ್ ಮಾಡಬೇಕೆ? ಯಶಸ್ವಿ ಪಾಲುದಾರಿಕೆಗೆ ಇಲ್ಲಿವೆ ಕೆಲವು ಮುಖ್ಯ ಸಲಹೆಗಳು!

1 Min Read

ವೈಯಕ್ತಿಕ ಸಾಲ vs. ಕ್ರೆಡಿಟ್ ಕಾರ್ಡ್ ನಗದು ಮಿತಿ : ತುರ್ತು ಪರಿಸ್ಥಿತಿಯಲ್ಲಿ ಯಾವುದು ಬೆಸ್ಟ್? ತಿಳಿಯಿರಿ

2 Mins Read

ರಾಜ್ಯದ ಕಟ್ಟಡ ಕಾರ್ಮಿಕರಿಗೆ ಗುಡ್ ನ್ಯೂಸ್: 60 ವರ್ಷ ದಾಟಿದವರಿಗೆ ಸಿಗಲಿದೆ `ಮಾಸಿಕ ಪಿಂಚಣಿ’ ಸೌಲಭ್ಯ

1 Min Read
Recent News

ಪಾರ್ಟನರ್ ಶಿಪ್ ನಲ್ಲಿ ಬಿಸಿನೆಸ್ ಮಾಡಬೇಕೆ? ಯಶಸ್ವಿ ಪಾಲುದಾರಿಕೆಗೆ ಇಲ್ಲಿವೆ ಕೆಲವು ಮುಖ್ಯ ಸಲಹೆಗಳು!

ತಮಿಳುನಾಡು ರಾಜಕೀಯ ಹೈಡ್ರಾಮಾ: ವಿಜಯ್ ಪ್ರಮಾಣವಚನ ಸಮಾರಂಭ ಮತ್ತೆ ವಿಳಂಬ? ಕಾರಣಗಳೇನು?

ವೈಯಕ್ತಿಕ ಸಾಲ vs. ಕ್ರೆಡಿಟ್ ಕಾರ್ಡ್ ನಗದು ಮಿತಿ : ತುರ್ತು ಪರಿಸ್ಥಿತಿಯಲ್ಲಿ ಯಾವುದು ಬೆಸ್ಟ್? ತಿಳಿಯಿರಿ

ರಾಜ್ಯದ ಕಟ್ಟಡ ಕಾರ್ಮಿಕರಿಗೆ ಗುಡ್ ನ್ಯೂಸ್: 60 ವರ್ಷ ದಾಟಿದವರಿಗೆ ಸಿಗಲಿದೆ `ಮಾಸಿಕ ಪಿಂಚಣಿ’ ಸೌಲಭ್ಯ

State News
KARNATAKA

ಪಾರ್ಟನರ್ ಶಿಪ್ ನಲ್ಲಿ ಬಿಸಿನೆಸ್ ಮಾಡಬೇಕೆ? ಯಶಸ್ವಿ ಪಾಲುದಾರಿಕೆಗೆ ಇಲ್ಲಿವೆ ಕೆಲವು ಮುಖ್ಯ ಸಲಹೆಗಳು!

By kannadanewsnow57 KARNATAKA 1 Min Read

ಸ್ನೇಹಿತರೊಂದಿಗೆ ಸೇರಿ ಹೊಸ ಉದ್ಯಮ ಅಥವಾ ವ್ಯಾಪಾರವನ್ನು ಪ್ರಾರಂಭಿಸುವುದು ಒಂದು ಉತ್ತಮ ಆಲೋಚನೆ. ಪರಸ್ಪರ ನಂಬಿಕೆ ಮತ್ತು ತಿಳುವಳಿಕೆ ಇರುವುದರಿಂದ…

ವೈಯಕ್ತಿಕ ಸಾಲ vs. ಕ್ರೆಡಿಟ್ ಕಾರ್ಡ್ ನಗದು ಮಿತಿ : ತುರ್ತು ಪರಿಸ್ಥಿತಿಯಲ್ಲಿ ಯಾವುದು ಬೆಸ್ಟ್? ತಿಳಿಯಿರಿ

ರಾಜ್ಯದ ಕಟ್ಟಡ ಕಾರ್ಮಿಕರಿಗೆ ಗುಡ್ ನ್ಯೂಸ್: 60 ವರ್ಷ ದಾಟಿದವರಿಗೆ ಸಿಗಲಿದೆ `ಮಾಸಿಕ ಪಿಂಚಣಿ’ ಸೌಲಭ್ಯ

Rain Alert : ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ : ‘ಯೆಲ್ಲೋ ಅಲರ್ಟ್’ ಘೋಷಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.