Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : `RTE’ ಅಡಿ SC-ST ವಿದ್ಯಾರ್ಥಿಗಳಿಗೆ 10ನೇ ತರಗತಿವರೆಗೆ ಪ್ರವೇಶಾತಿ: ರಾಜ್ಯ ಸರ್ಕಾರದ ಸುತ್ತೋಲೆಗೆ ಹೈಕೋರ್ಟ್‌ ತಡೆ!

​’ವರ್ಕ್ ಫ್ರಮ್ ಹೋಮ್’ ಓಕೆ, ಆದರೆ ಸ್ವಂತ ಊರಿನಿಂದ ಕೆಲಸ ಮಾಡುವಂತಿಲ್ಲ! ಭಾರತೀಯ ಐಟಿ ಕಂಪನಿಯ ‘ಜಿಪಿಎಸ್ ನಿಯಮ’ಕ್ಕೆ ಉದ್ಯೋಗಿಗಳು ಶಾಕ್!

ರಾಜ್ಯದ ಜನತೆಗೆ ಮತ್ತೊಂದು ಶಾಕ್: ಅಕ್ಕಿ ದರ ಕೆಜಿಗೆ ₹10ರವರೆಗೆ ಏರಿಕೆ | Rice price Hike

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಧ್ಯರಾತ್ರಿ 2 ಗಂಟೆಗೆ ಗಲ್ಫ್ ದೇಶದಲ್ಲಿರೋ ಮಗನ ಜೊತೆಗೆ ಫಾತಿಮ ಮಾತುಕತೆ : NIA ತನಿಖೆಯಲ್ಲಿ ಬಹಿರಂಗ!
KARNATAKA

BREAKING : ಮಧ್ಯರಾತ್ರಿ 2 ಗಂಟೆಗೆ ಗಲ್ಫ್ ದೇಶದಲ್ಲಿರೋ ಮಗನ ಜೊತೆಗೆ ಫಾತಿಮ ಮಾತುಕತೆ : NIA ತನಿಖೆಯಲ್ಲಿ ಬಹಿರಂಗ!

By ಸುರೇಶ್‌

ಬೆಂಗಳೂರು : ದಕ್ಷಿಣಭಾರತದ ಬಹುತೇಕ ಬ್ಲಾಸ್ಟ್ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಟಿ.ನಾಸಿರ್ ಗೆ ಸಹಾಯ ಮಾಡಿದ ಹಿನ್ನೆಲೆ NIA ಮೂವರು ಶಂಕಿತ ಉಗ್ರರನ್ನು ಅರೆಸ್ಟ್ ಮಾಡಿದೆ. ASI ಚಾನ್ ಪಾಷಾ, ವೈದ್ಯ ನಾಗರಾಜ್ ಹಾಗು ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉಗ್ರ ಜುನೈದ್ ತಾಯಿ ಫಾತಿಮಳನ್ನು NIA ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇದೀಗ ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕವಾದ ಅಂಶಗಳು ಬಯಲಾಗಿದ್ದು, ಸದ್ಯ ಮತ್ತೋರ್ವ ಉಗ್ರ ಜುನೈದ್ ಗಲ್ಫ್ ದೇಶದಲ್ಲಿ ಇದ್ದಾನೆ ಎಂದು ತಿಳಿದುಬಂದಿದೆ.

ಹೌದು ಎನ್‌ಐಎ ಅಧಿಕಾರಿಗಳಿಂದ ಮೂವರು ಶಂಕಿತ ಉಗ್ರರ ಬಂಧನದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳು ಒಂದೊಂದಾಗಿ ಹೊರ ಬೀಳುತ್ತಿವೆ. ನಾಲ್ಕನೇ ದಿನದ ಕಸ್ಟಡಿಯಲ್ಲಿ ಬಂಧಿತ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಎನ್‌ಐಎ ಅಧಿಕಾರಿಗಳು ಮೂವರ ಉಗ್ರರ ಬಾಯಿ ಬಿಡಿಸುವಲ್ಲಿ ನಿರತರಾಗಿದ್ದಾರೆ.

ಇದೇ ವೇಳೆ ಉಗ್ರ ಜುನೈದ್ ಮಧ್ಯರಾತ್ರಿ ಮೊಬೈಲ್‌ನಲ್ಲಿ ಕರೆ ಮಾಡಿ ಹಲವರೊಂದಿಗೆ ಮಾತನಾಡುತ್ತಿದ್ದ. ತನ್ನ ತಾಯಿಗೂ ಸಹ ಕರೆ ಮಾಡುತ್ತಿದ್ದು, ತಾಯಿ ಉನ್ನಿಸಾ ಸಹ ಉಗ್ರರ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳೆಂಬ ವಿಷಯ ತನಿಖೆಯಲ್ಲಿ ಬಯಲಾಗಿದೆ. ಜೈಲಿನಲ್ಲಿರುವ ಉಗ್ರ ನಾಸೀರ್ ಹಾಗೂ ಜುನೈದ್ ಮಧ್ಯೆ ವಿಚಾರಗಳ ಉನ್ನಿಸಾ ಪರಸ್ಪರರಿಗೆ ತಿಳಿಸುತ್ತಿದ್ದಳು ಎಂದು ಎನ್‌ಐಎ ಅಧಿಕಾರಿಗಳು ಹೊರಗೆಡವಿದ್ದಾರೆ. ಇದರಿಂದ ತನಿಖೆಯನ್ನು ದಿಕ್ಕು ತಪ್ಪಿಸಲು ಉಗ್ರರು ಮಾಡಿದ್ದ ಪ್ಲಾನ್‌ ಗೆ ಪೊಲೀಸ್‌ ಅಧಿಕಾರಿ ಚಾನ್‌ ಪಾಶಾ ಸಹಕಾರ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಶಂಕಿತ ಉಗ್ರರ ಮೊಬೈಲ್ ಪರಿಶೀಲನೆ ನಡೆಸಿರುವ ಎನ್‌ಐಎ ,ಬಂಧಿತರು ಯಾರಿಗೆ, ಎಷ್ಟು ಹೊತ್ತಿನಲ್ಲಿ ಕರೆಮಾಡಿದ್ದರು. ಎಷ್ಟು ಸಮಯ ಮಾತನಾಡಿದ್ದರು ಎಂಬ ಮಾಹಿತಿ ಕಲೆ ಹಾಕುತ್ತಿದೆ. ತಾಯಿ ಉನ್ನಿಸಾಗೆ ಮಧ್ಯರಾತ್ರಿ ಕರೆ ಮಾಡ್ತಿದ್ದ ವಿದೇಶದಲ್ಲಿ ತಲೆ ಮರೆಸಿಕೊಂಡಿರೋ ಉಗ್ರ ಜುನೈದ್, ರಾತ್ರಿ‌ 2 ಗಂಟೆ ಸುಮಾರಿಗೆ ಕರೆ ಮಾಡಿ ಹಲವು ವಿಚಾರಗಳನ್ನು ಮಾತನಾಡುತ್ತಿದ್ದ, ಅದನ್ನು ಉಗ್ರರ ಬೆಂಬಲಿಗ ಪೊಲೀಸ್ ಎಎಸ್‌ಐ ಚಾನ್ ಪಾಷಾಗೆ ಉನ್ನಿಸಾ ತಲುಪಿಸುತ್ತಿದ್ದಳು. ಉನ್ನಿಸಾ ಹಂಚಿಕೊಂಡ ವಿಚಾರಗಳನ್ನು ಟಿ. ನಾಸಿರ್‌ ಗೆ ಚಾನ್‌ ಪಾಷಾ ತಲುಪಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

Share. Facebook Twitter LinkedIn WhatsApp Email

Related Posts

BIG NEWS : `RTE’ ಅಡಿ SC-ST ವಿದ್ಯಾರ್ಥಿಗಳಿಗೆ 10ನೇ ತರಗತಿವರೆಗೆ ಪ್ರವೇಶಾತಿ: ರಾಜ್ಯ ಸರ್ಕಾರದ ಸುತ್ತೋಲೆಗೆ ಹೈಕೋರ್ಟ್‌ ತಡೆ!

2 Mins Read

ರಾಜ್ಯದ ಜನತೆಗೆ ಮತ್ತೊಂದು ಶಾಕ್: ಅಕ್ಕಿ ದರ ಕೆಜಿಗೆ ₹10ರವರೆಗೆ ಏರಿಕೆ | Rice price Hike

1 Min Read

BIG NEWS : ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: 3.89 ಲಕ್ಷ ಅನರ್ಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಸ್ಥಗಿತ

3 Mins Read
Recent News

BIG NEWS : `RTE’ ಅಡಿ SC-ST ವಿದ್ಯಾರ್ಥಿಗಳಿಗೆ 10ನೇ ತರಗತಿವರೆಗೆ ಪ್ರವೇಶಾತಿ: ರಾಜ್ಯ ಸರ್ಕಾರದ ಸುತ್ತೋಲೆಗೆ ಹೈಕೋರ್ಟ್‌ ತಡೆ!

​’ವರ್ಕ್ ಫ್ರಮ್ ಹೋಮ್’ ಓಕೆ, ಆದರೆ ಸ್ವಂತ ಊರಿನಿಂದ ಕೆಲಸ ಮಾಡುವಂತಿಲ್ಲ! ಭಾರತೀಯ ಐಟಿ ಕಂಪನಿಯ ‘ಜಿಪಿಎಸ್ ನಿಯಮ’ಕ್ಕೆ ಉದ್ಯೋಗಿಗಳು ಶಾಕ್!

ರಾಜ್ಯದ ಜನತೆಗೆ ಮತ್ತೊಂದು ಶಾಕ್: ಅಕ್ಕಿ ದರ ಕೆಜಿಗೆ ₹10ರವರೆಗೆ ಏರಿಕೆ | Rice price Hike

Shocking: ಕೋವಿ ಇಟ್ಟು ಸೊಸೆಯ ಮೇಲೆ ಅತ್ಯಾಚಾರ ಎಸಗಿದ ಮಾವ; ದೂರು ನೀಡಿದ್ದಕ್ಕೆ ‘ತ್ರಿಪಲ್ ತಲಾಖ್’ ನೀಡಿದ ಪತಿ!

State News
KARNATAKA

BIG NEWS : `RTE’ ಅಡಿ SC-ST ವಿದ್ಯಾರ್ಥಿಗಳಿಗೆ 10ನೇ ತರಗತಿವರೆಗೆ ಪ್ರವೇಶಾತಿ: ರಾಜ್ಯ ಸರ್ಕಾರದ ಸುತ್ತೋಲೆಗೆ ಹೈಕೋರ್ಟ್‌ ತಡೆ!

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ…

ರಾಜ್ಯದ ಜನತೆಗೆ ಮತ್ತೊಂದು ಶಾಕ್: ಅಕ್ಕಿ ದರ ಕೆಜಿಗೆ ₹10ರವರೆಗೆ ಏರಿಕೆ | Rice price Hike

BIG NEWS : ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: 3.89 ಲಕ್ಷ ಅನರ್ಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಸ್ಥಗಿತ

BREAKING: ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ‘ಉಚಿತ ಬಸ್ ಪಾಸ್’: ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.