Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಾಸನದಲ್ಲಿ ಭೀಕರ ಅಪಘಾತ : ವೇಗದಲ್ಲಿ ರಸ್ತೆ ಬದಿಯ ಮನೆಗೆ ನುಗ್ಗಿದ ಫಾರ್ಚುನರ್ ಕಾರು, ಐವರಿಗೆ ಗಾಯ!

19/02/2026 1:02 PM

‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಗಮನಿಸಿ :  ಏ. 1 ರಿಂದ ಬದಲಾಗಲಿವೆ ಈ ನಿಯಮಗಳು | Credit card rules

19/02/2026 1:02 PM

ಬಿ.ಪಿ, ಡಯಾಬಿಟಿಸ್ ರೋಗಿಗಳಿಗೆ ಗುಡ್ ನ್ಯೂಸ್ : ಈ `ಅಕ್ಕಿ’ ತಿಂದ್ರೆ ಶುಗರ್ ಎಂದಿಗೂ ಹೆಚ್ಚಾಗಲ್ಲ !

19/02/2026 12:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹೈಕಮಾಂಡ್ ಅಂಗಳಕ್ಕೆ ತಲುಪಿದ ರಾಜ್ಯ ಬಿಜೆಪಿ ಬಣ ಬಡಿದಾಟ : ಇಂದು ಬಿವೈ ವಿಜಯೇಂದ್ರ ದೆಹಲಿಗೆ ಪ್ರಯಾಣ
KARNATAKA

BREAKING : ಹೈಕಮಾಂಡ್ ಅಂಗಳಕ್ಕೆ ತಲುಪಿದ ರಾಜ್ಯ ಬಿಜೆಪಿ ಬಣ ಬಡಿದಾಟ : ಇಂದು ಬಿವೈ ವಿಜಯೇಂದ್ರ ದೆಹಲಿಗೆ ಪ್ರಯಾಣ

By kannadanewsnow0529/11/2024 2:14 PM

ಬೆಂಗಳೂರು : ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಂದು ತಂಡ ವಕ್ಫ್ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದರೆ, ಇನ್ನೊಂದು ಬಣ ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ಪರವಾಗಿ ನಿಂತಿದೆ. ಹಾಗಾಗಿ ಈ ಒಂದು ಬಣ ಬಡಿದಾಟ ಬಿಜೆಪಿ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.

ಹೌದು ಹೈಕಮಾಂಡ್ ಅಂಗಳಕ್ಕೆ ಇದೀಗ ಬಿಜೆಪಿ ಬಣ ಬಡಿದಾಟ ತಲುಪಿದೆ. ಹಾಗಾಗಿ ಮತ್ತೆ ಹೈಕಮಾಂಡ್ ಭೇಟಿಯಾಗಲು ಬಿವೈ ವಿಜಯೆಂದ್ರ ನಿರ್ಧಾರ ಮಾಡಿದ್ದಾರೆ. ಒಂದು ವಾರದಲ್ಲಿ ವಿಜಯೇಂದ್ರ ಇದು ಎರಡನೇ ಬಾರಿಗೆ ಹೈಕಮಾಂಡ್ ಅವರನ್ನು ಭೇಟಿ ಮಾಡುತ್ತಿದ್ದಾರೆ.

ಇಂದು ದೆಹಲಿಗೆ ತೆರಳಲಿದ್ದಾರೆ. ನಾಳೆ ಹೈಕಮಾಂಡ್ ಅವರನ್ನು ಬಿವೈ ವಿಜಯೇಂದ್ರ ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಮೊನ್ನೆ ಅಷ್ಟೇ ಬಿವೈ ವಿಜಯೇಂದ್ರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಬಣ ಬಡಿದಾಟ ಜೋರಾದ ಹಿನ್ನೆಲೆ ವಿಜಯೇಂದ್ರ ಅವರ ಹೈಕಮಾಂಡ್ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

Share. Facebook Twitter LinkedIn WhatsApp Email

Related Posts

ಹಾಸನದಲ್ಲಿ ಭೀಕರ ಅಪಘಾತ : ವೇಗದಲ್ಲಿ ರಸ್ತೆ ಬದಿಯ ಮನೆಗೆ ನುಗ್ಗಿದ ಫಾರ್ಚುನರ್ ಕಾರು, ಐವರಿಗೆ ಗಾಯ!

19/02/2026 1:02 PM1 Min Read

‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಗಮನಿಸಿ :  ಏ. 1 ರಿಂದ ಬದಲಾಗಲಿವೆ ಈ ನಿಯಮಗಳು | Credit card rules

19/02/2026 1:02 PM1 Min Read

ಬಿ.ಪಿ, ಡಯಾಬಿಟಿಸ್ ರೋಗಿಗಳಿಗೆ ಗುಡ್ ನ್ಯೂಸ್ : ಈ `ಅಕ್ಕಿ’ ತಿಂದ್ರೆ ಶುಗರ್ ಎಂದಿಗೂ ಹೆಚ್ಚಾಗಲ್ಲ !

19/02/2026 12:53 PM1 Min Read
Recent News

ಹಾಸನದಲ್ಲಿ ಭೀಕರ ಅಪಘಾತ : ವೇಗದಲ್ಲಿ ರಸ್ತೆ ಬದಿಯ ಮನೆಗೆ ನುಗ್ಗಿದ ಫಾರ್ಚುನರ್ ಕಾರು, ಐವರಿಗೆ ಗಾಯ!

19/02/2026 1:02 PM

‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಗಮನಿಸಿ :  ಏ. 1 ರಿಂದ ಬದಲಾಗಲಿವೆ ಈ ನಿಯಮಗಳು | Credit card rules

19/02/2026 1:02 PM

ಬಿ.ಪಿ, ಡಯಾಬಿಟಿಸ್ ರೋಗಿಗಳಿಗೆ ಗುಡ್ ನ್ಯೂಸ್ : ಈ `ಅಕ್ಕಿ’ ತಿಂದ್ರೆ ಶುಗರ್ ಎಂದಿಗೂ ಹೆಚ್ಚಾಗಲ್ಲ !

19/02/2026 12:53 PM

ಉದಯೋನ್ಮುಖ ಕಲಾವಿದರಿಗಾಗಿ ‘ಪರಮ್ ವಿಹಾರ’: ಫೆ.22ರಂದು ಬಸವನಗುಡಿಯಲ್ಲಿ ಸಂಗೀತ-ನೃತ್ಯದ ಸಾಂಸ್ಕೃತಿಕ ಸಂಜೆ

19/02/2026 12:46 PM
State News
KARNATAKA

ಹಾಸನದಲ್ಲಿ ಭೀಕರ ಅಪಘಾತ : ವೇಗದಲ್ಲಿ ರಸ್ತೆ ಬದಿಯ ಮನೆಗೆ ನುಗ್ಗಿದ ಫಾರ್ಚುನರ್ ಕಾರು, ಐವರಿಗೆ ಗಾಯ!

By kannadanewsnow0519/02/2026 1:02 PM KARNATAKA 1 Min Read

ಹಾಸನ : ಹಾಸನದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಫಾರ್ಚುನರ್ ಕಾರು ರಸ್ತೆ ಬದಿಯ ಮನೆಗೆ ನುಗ್ಗಿದ…

‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಗಮನಿಸಿ :  ಏ. 1 ರಿಂದ ಬದಲಾಗಲಿವೆ ಈ ನಿಯಮಗಳು | Credit card rules

19/02/2026 1:02 PM

ಬಿ.ಪಿ, ಡಯಾಬಿಟಿಸ್ ರೋಗಿಗಳಿಗೆ ಗುಡ್ ನ್ಯೂಸ್ : ಈ `ಅಕ್ಕಿ’ ತಿಂದ್ರೆ ಶುಗರ್ ಎಂದಿಗೂ ಹೆಚ್ಚಾಗಲ್ಲ !

19/02/2026 12:53 PM

ಉದಯೋನ್ಮುಖ ಕಲಾವಿದರಿಗಾಗಿ ‘ಪರಮ್ ವಿಹಾರ’: ಫೆ.22ರಂದು ಬಸವನಗುಡಿಯಲ್ಲಿ ಸಂಗೀತ-ನೃತ್ಯದ ಸಾಂಸ್ಕೃತಿಕ ಸಂಜೆ

19/02/2026 12:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.