Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಸುಂಕದ ಏರಿಕೆಯ ಬೆದರಿಕೆ ಹಾಕಿ ಭಾರತ-ಪಾಕ್ ಯುದ್ಧ ನಿಲ್ಲಿಸಿದೆ’: ಮತ್ತೆ ಹಳೆಯ ರಾಗ ಹಾಡಿದ ಡೊನಾಲ್ಡ್ ಟ್ರಂಪ್!

01/05/2026 6:20 AM

BREAKING : ಗ್ರಾಹಕರಿಗೆ ಬಿಗ್ ಶಾಕ್ : ʻLPGʼ ವಾಣಿಜ್ಯ ಸಿಲಿಂಡರ್‌ ಬೆಲೆ ಬರೋಬ್ಬರಿ 993 ರೂ. ಏರಿಕೆ | LPG Price Hike

01/05/2026 6:19 AM

ಭಾರತದ ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜು: ಪ್ರತಿ 14 ಮಕ್ಕಳಲ್ಲಿ ಒಬ್ಬರು ಅತಿಯಾದ ತೂಕದಿಂದ ಬಳಲುತ್ತಿದ್ದಾರೆ : ಸಮೀಕ್ಷೆಯಲ್ಲಿ ಆತಂಕಕಾರಿ ವರದಿ!

01/05/2026 6:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಗ್ರಾಹಕರಿಗೆ ಬಿಗ್ ಶಾಕ್ : ʻLPGʼ ವಾಣಿಜ್ಯ ಸಿಲಿಂಡರ್‌ ಬೆಲೆ ಬರೋಬ್ಬರಿ 993 ರೂ. ಏರಿಕೆ | LPG Price Hike
INDIA

BREAKING : ಗ್ರಾಹಕರಿಗೆ ಬಿಗ್ ಶಾಕ್ : ʻLPGʼ ವಾಣಿಜ್ಯ ಸಿಲಿಂಡರ್‌ ಬೆಲೆ ಬರೋಬ್ಬರಿ 993 ರೂ. ಏರಿಕೆ | LPG Price Hike

By kannadanewsnow5701/05/2026 6:19 AM

ನವದೆಹಲಿ: ಚುನಾವಣೆಯ ಬೆನ್ನಲ್ಲೇ ಸಾರ್ವಜನಿಕರಿಗೆ ಬೆಲೆ ಏರಿಕೆಯ ದೊಡ್ಡ ಶಾಕ್ ಎದುರಾಗಿದೆ. ಮೇ 1ರಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ (19 ಕೆಜಿ) ಸಿಲಿಂಡರ್ ದರದಲ್ಲಿ ಬರೋಬ್ಬರಿ 993 ರೂಪಾಯಿ ಏರಿಕೆ ಮಾಡಲಾಗಿದೆ. ಆದರೆ, ಸಾಮಾನ್ಯ ಜನರಿಗೆ ಸಮಾಧಾನಕರ ಸಂಗತಿಯೆಂದರೆ ಗೃಹ ಬಳಕೆಯ (14.2 ಕೆಜಿ) ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಪ್ರಮುಖ ನಗರಗಳಲ್ಲಿ ಇಂದಿನ ವಾಣಿಜ್ಯ ಸಿಲಿಂಡರ್ ದರಗಳು:

ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಹೊಸ ದರದ ಪಟ್ಟಿ ಹೀಗಿದೆ:

ದೆಹಲಿ: ₹2078.50 ಇದ್ದ ದರ ಈಗ ₹3071.50 ಕ್ಕೆ ಏರಿಕೆಯಾಗಿದೆ.

ಮುಂಬೈ: ವಾಣಿಜ್ಯ ಸಿಲಿಂಡರ್ ಬೆಲೆ ₹3024 ತಲುಪಿದೆ.

ಕೋಲ್ಕತ್ತಾ: ಇಲ್ಲಿ ಅತಿ ಹೆಚ್ಚು ಅಂದರೆ ₹994 ಹೆಚ್ಚಳವಾಗಿದ್ದು, ಹೊಸ ದರ ₹3202 ಆಗಿದೆ.

ಚೆನ್ನೈ: ಸಿಲಿಂಡರ್ ಬೆಲೆ ₹3237 ಕ್ಕೆ ಏರಿದೆ.

ಪಾಟ್ನಾ: ಇಲ್ಲಿ ವಾಣಿಜ್ಯ ಸಿಲಿಂಡರ್ ದರ ₹3361 ಆಗಿದೆ.

ಇಂದಿನಿಂದ ಹೊಸ ನಿಯಮ: ಒಟಿಪಿ (OTP) ಇಲ್ಲದೆ ಸಿಲಿಂಡರ್ ಸಿಗಲ್ಲ!

ಬೆಲೆ ಏರಿಕೆಯ ಜೊತೆಗೆ, ಇಂದಿನಿಂದ (ಮೇ 1) ಗ್ಯಾಸ್ ವಿತರಣಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ. ‘ಡೆಲಿವರಿ ಅಥೆಂಟಿಕೇಶನ್ ಕೋಡ್’ (DAC) ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ:

ಸಿಲಿಂಡರ್ ವಿತರಣೆ ಮಾಡುವಾಗ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ.

ಈ ಕೋಡ್ ನೀಡದ ಹೊರತು ಸಿಲಿಂಡರ್ ವಿತರಣೆ ಪೂರ್ಣಗೊಳ್ಳುವುದಿಲ್ಲ.

ಒಂದು ವೇಳೆ ಮೊಬೈಲ್ ಸಂಖ್ಯೆ ಅಪ್‌ಡೇಟ್ ಇಲ್ಲದಿದ್ದರೆ, ವಿತರಕರು ಸ್ಥಳದಲ್ಲೇ ಆ್ಯಪ್ ಮೂಲಕ ಸಂಖ್ಯೆಯನ್ನು ಅಪ್‌ಡೇಟ್ ಮಾಡಿ ಕೋಡ್ ಜನರೇಟ್ ಮಾಡಲು ಅವಕಾಶವಿದೆ.

ಗಮನಿಸಿ: ಸಿಲಿಂಡರ್ ಕಾಳಸಂತೆ ತಡೆಗಟ್ಟಲು ಮತ್ತು ಸರಿಯಾದ ಗ್ರಾಹಕರಿಗೆ ತಲುಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

BREAKING : Big shock for consumers: ʻLPGʼ commercial cylinder price equal to Rs 993 Increase | LPG Price Hike
Share. Facebook Twitter LinkedIn WhatsApp Email

Related Posts

‘ಸುಂಕದ ಏರಿಕೆಯ ಬೆದರಿಕೆ ಹಾಕಿ ಭಾರತ-ಪಾಕ್ ಯುದ್ಧ ನಿಲ್ಲಿಸಿದೆ’: ಮತ್ತೆ ಹಳೆಯ ರಾಗ ಹಾಡಿದ ಡೊನಾಲ್ಡ್ ಟ್ರಂಪ್!

01/05/2026 6:20 AM1 Min Read

ಭಾರತದ ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜು: ಪ್ರತಿ 14 ಮಕ್ಕಳಲ್ಲಿ ಒಬ್ಬರು ಅತಿಯಾದ ತೂಕದಿಂದ ಬಳಲುತ್ತಿದ್ದಾರೆ : ಸಮೀಕ್ಷೆಯಲ್ಲಿ ಆತಂಕಕಾರಿ ವರದಿ!

01/05/2026 6:15 AM1 Min Read

ನಿಮ್ಮ ಬೋರ್ಡಿಂಗ್ ಪಾಸ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದೀರಾ? ಎಚ್ಚರ! ನಿಮ್ಮ ಹಾರಾಟ ಅಷ್ಟೇ ಅಲ್ಲ, ಗುರುತೂ ನಾಶವಾಗಬಹುದು!

01/05/2026 6:11 AM1 Min Read
Recent News

‘ಸುಂಕದ ಏರಿಕೆಯ ಬೆದರಿಕೆ ಹಾಕಿ ಭಾರತ-ಪಾಕ್ ಯುದ್ಧ ನಿಲ್ಲಿಸಿದೆ’: ಮತ್ತೆ ಹಳೆಯ ರಾಗ ಹಾಡಿದ ಡೊನಾಲ್ಡ್ ಟ್ರಂಪ್!

01/05/2026 6:20 AM

BREAKING : ಗ್ರಾಹಕರಿಗೆ ಬಿಗ್ ಶಾಕ್ : ʻLPGʼ ವಾಣಿಜ್ಯ ಸಿಲಿಂಡರ್‌ ಬೆಲೆ ಬರೋಬ್ಬರಿ 993 ರೂ. ಏರಿಕೆ | LPG Price Hike

01/05/2026 6:19 AM

ಭಾರತದ ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜು: ಪ್ರತಿ 14 ಮಕ್ಕಳಲ್ಲಿ ಒಬ್ಬರು ಅತಿಯಾದ ತೂಕದಿಂದ ಬಳಲುತ್ತಿದ್ದಾರೆ : ಸಮೀಕ್ಷೆಯಲ್ಲಿ ಆತಂಕಕಾರಿ ವರದಿ!

01/05/2026 6:15 AM

ನಿಮ್ಮ ಬೋರ್ಡಿಂಗ್ ಪಾಸ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದೀರಾ? ಎಚ್ಚರ! ನಿಮ್ಮ ಹಾರಾಟ ಅಷ್ಟೇ ಅಲ್ಲ, ಗುರುತೂ ನಾಶವಾಗಬಹುದು!

01/05/2026 6:11 AM
State News
KARNATAKA

ರಾಜ್ಯದಲ್ಲಿ ಮದ್ಯಪಾನದ ದುಷ್ಪರಿಣಾಮಕ್ಕೆ ಬ್ರೇಕ್: ಜನಕೇಂದ್ರಿತ ಅಬಕಾರಿ ನೀತಿಯ ಕರಡು ಬಿಡುಗಡೆ ಮಾಡಿದ ಸರ್ಕಾರ

By kannadanewsnow0901/05/2026 6:10 AM KARNATAKA 2 Mins Read

ಬೆಂಗಳೂರು: ಕರ್ನಾಟಕ ಸರ್ಕಾರವು ಮದ್ಯದ ವ್ಯವಹಾರ ಹಾಗೂ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ‘ಕರ್ನಾಟಕ ರಾಜ್ಯ ಅಬಕಾರಿ ಸುಧಾರಣೆಗಳು 2026’ ಎಂಬ…

BIG NEWS : ರಾಜ್ಯದಲ್ಲಿ ಇನ್ಮುಂದೆ ಗೃಹರಕ್ಷಕ ದಳ, ಸಶಸ್ತ್ರ ಪೊಲೀಸ್ ಸಿಬ್ಬಂದಿ ವಾಹನ ತಪಾಸಣೆ ಮಾಡುವಂತಿಲ್ಲ.!

01/05/2026 6:10 AM

ರಾಜ್ಯದಲ್ಲಿ 5 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಉಚಿತ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಕಡ್ಡಾಯ.!

01/05/2026 5:58 AM

ಆಗಸ್ಟ್‌ ನಲ್ಲಿ ಸುಪ್ರೀಂ ಕೋರ್ಟ್‌ನಿಂದ ‘ಸಮಾಧಾನ ಸಮಾರೋಹ್’ ವಿಶೇಷ ಲೋಕ ಅದಾಲತ್‌ ಆಯೋಜನೆ : ಅನು ಶಿವರಾಮನ್

01/05/2026 5:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.