Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಾದಚಾರಿ ಮಾರ್ಗದಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು; ವಾಹನ ಸಂಚಾರಕ್ಕಿಂತ ಇದಕ್ಕೇ ಮೊದಲ ಆದ್ಯತೆ ಎಂದ ಸುಪ್ರೀಂ ಕೋರ್ಟ್

ಇಸ್ರೇಲ್ – ಹೆಜ್ಬುಲ್ಲಾ ಕದನ ವಿರಾಮಕ್ಕೆ ಮತ್ತೆ ಜೀವ; 24 ಗಂಟೆಗಳ ಭೀಕರ ದಾಳಿಯ ನಂತರ ಮರುಸ್ಥಾಪನೆಗೊಂಡ ಶಾಂತಿ ಒಪ್ಪಂದ

BREAKING : ಫಾಲ್ಟಾ ಪೊಲೀಸ್ ಠಾಣೆ ಮೇಲಿನ ದಾಳಿ ಕೇಸ್ : `TMC’ ನಾಯಕ ಜಹಾಂಗೀರ್ ಖಾನ್ ಪತ್ನಿ ಸರಿನಾ ಬೀಬಿ ಅರೆಸ್ಟ್.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ಮದುವೆಯಾಗುವಂತೆ ಸೋದರಮಾವನಿಂದ ಕಿರುಕುಳ : ಮನನೊಂದ ಬಾಲಕಿ ಆತ್ಮಹತ್ಯೆ!
KARNATAKA

BREAKING : ಬೆಂಗಳೂರಲ್ಲಿ ಮದುವೆಯಾಗುವಂತೆ ಸೋದರಮಾವನಿಂದ ಕಿರುಕುಳ : ಮನನೊಂದ ಬಾಲಕಿ ಆತ್ಮಹತ್ಯೆ!

By ಸುರೇಶ್‌

ಬೆಂಗಳೂರು : ಮದುವೆಯಾಗುವಂತೆ 16 ವರ್ಷದ ಅಪ್ರಾಪ್ತೆ ಬಾಲಕಿಗೆ ಆಕೆಯ ಸೋದರ ಮಾವನೆ ಕಿರುಕುಳ ನೀಡಿದ್ದಾನೆ. ಇದರಿಂದ ಮನನೊಂದ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬಾಗಲಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಈ ಒಂದು ಘಟನೆ ನಡೆದಿದ್ದು ಇದೀಗ ತಡವಾಗಿ ಬಳಕೆಗೆ ಬಂದಿದೆ. ನವೆಂಬರ್ 11ರಂದು 16 ವರ್ಷದ ಅಪ್ರಾಪ್ತೆ ಬಾಲಕಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕಿಯು ಆತ್ಮಹತ್ಯೆ ಮಾಡಿಕೊಳ್ಳೋಕೂ ಮುಂಚೆ ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿ ಸೋದರ ಮಾವನ ವಿರುದ್ಧ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಲೈಂಗಿಕ ದೌರ್ಜನ್ಯ ಎಸಗಿ, ಹಲ್ಲೆ ನಡೆಸಿದ್ದಾನೆ ಎಂದು ಬಾಲಕಿ ತಾಯಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲಿ ಪೊಲೀಸರು 28 ವರ್ಷದ ಬಾಲಕಿಯ ಸೋದರ ಮಾವನನ್ನು ಬಂಧಿಸಿದ್ದು, ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Share. Facebook Twitter LinkedIn WhatsApp Email

Related Posts

BIG ALERT: ಮನೆ ಮಾಲೀಕರು ಡೆಪಾಸಿಟ್ ಹಣ ತಡೆಹಿಡಿದರೆ ತಕ್ಷಣ ಈ ಕ್ರಮ ಕೈಗೊಳ್ಳಿ!

2 Mins Read

BIG NEWS : ಅನರ್ಹ ಫಲಾನುಭವಿಗಳಿಗೆ ಶಾಕ್ : ಪಕ್ಕಾ ದಾಖಲೆ ಕೊಟ್ಟರಷ್ಟೇ ಸಿಗುತ್ತೆ `ಗೃಹಲಕ್ಷ್ಮಿ,ಗೃಹಜ್ಯೋತಿ’.!

2 Mins Read

ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು ಬೆಳಿಗ್ಗೆ 10 ಗಂಟೆಯಿಂದ ಈ ಏರಿಯಾಗಳಲ್ಲಿ `ವಿದ್ಯುತ್ ವ್ಯತ್ಯಯ | POWER CUT

2 Mins Read
Recent News

ಪಾದಚಾರಿ ಮಾರ್ಗದಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು; ವಾಹನ ಸಂಚಾರಕ್ಕಿಂತ ಇದಕ್ಕೇ ಮೊದಲ ಆದ್ಯತೆ ಎಂದ ಸುಪ್ರೀಂ ಕೋರ್ಟ್

ಇಸ್ರೇಲ್ – ಹೆಜ್ಬುಲ್ಲಾ ಕದನ ವಿರಾಮಕ್ಕೆ ಮತ್ತೆ ಜೀವ; 24 ಗಂಟೆಗಳ ಭೀಕರ ದಾಳಿಯ ನಂತರ ಮರುಸ್ಥಾಪನೆಗೊಂಡ ಶಾಂತಿ ಒಪ್ಪಂದ

BREAKING : ಫಾಲ್ಟಾ ಪೊಲೀಸ್ ಠಾಣೆ ಮೇಲಿನ ದಾಳಿ ಕೇಸ್ : `TMC’ ನಾಯಕ ಜಹಾಂಗೀರ್ ಖಾನ್ ಪತ್ನಿ ಸರಿನಾ ಬೀಬಿ ಅರೆಸ್ಟ್.!

BIG ALERT: ಮನೆ ಮಾಲೀಕರು ಡೆಪಾಸಿಟ್ ಹಣ ತಡೆಹಿಡಿದರೆ ತಕ್ಷಣ ಈ ಕ್ರಮ ಕೈಗೊಳ್ಳಿ!

State News
KARNATAKA

BIG ALERT: ಮನೆ ಮಾಲೀಕರು ಡೆಪಾಸಿಟ್ ಹಣ ತಡೆಹಿಡಿದರೆ ತಕ್ಷಣ ಈ ಕ್ರಮ ಕೈಗೊಳ್ಳಿ!

By kannadanewsnow57 KARNATAKA 2 Mins Read

ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಮನೆ ಅಥವಾ ಮಳಿಗೆಯನ್ನು ಬಾಡಿಗೆಗೆ ಪಡೆಯುವುದು ಎಷ್ಟು ಕಷ್ಟವೋ, ಅದನ್ನು…

BIG NEWS : ಅನರ್ಹ ಫಲಾನುಭವಿಗಳಿಗೆ ಶಾಕ್ : ಪಕ್ಕಾ ದಾಖಲೆ ಕೊಟ್ಟರಷ್ಟೇ ಸಿಗುತ್ತೆ `ಗೃಹಲಕ್ಷ್ಮಿ,ಗೃಹಜ್ಯೋತಿ’.!

ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು ಬೆಳಿಗ್ಗೆ 10 ಗಂಟೆಯಿಂದ ಈ ಏರಿಯಾಗಳಲ್ಲಿ `ವಿದ್ಯುತ್ ವ್ಯತ್ಯಯ | POWER CUT

ಕರುನಾಡಿಗೆ ಬರದ ಆತಂಕ: ಕೈಕೊಟ್ಟ ಮುಂಗಾರು, ಅನ್ನದಾತ ಕಂಗಾಲು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.