ಬೆಂಗಳೂರು : ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಬೌಲಿಂಗ್ ಆಸ್ಪತ್ರೆಯ ಕಾಂಪೌಂಡ್ ಕಳ್ಸಿದ್ದು 7 ದಿನ ಸಾವನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯ ಸರ್ಕಾರ ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದು ಇದೀಗ ಜೆಡಿಎಸ್ ಕೂಡ ಮಕರ ಕುಟುಂಬಸ್ಥರಿಗೆ ತಲಾ 1 ಲಕ್ಷ ಪರಿಹಾರ ಘೋಷಣೆ ಮಾಡಿದೆ.
ಈ ಕುರಿತು ಜೆಡಿಎಸ್ ಎಂಎಲ್ಸಿ ಟಿ.ಎ ಶರವಣ ಅವರು ಈ ಕುರಿತು ಮಾತನಾಡಿದ್ದು ಮತುರ ಕುಟುಂಬಕ್ಕೆ ಜೆಡಿಎಸ್ನಿಂದ ಒಂದು ಲಕ್ಷ ಪರಿಹಾರ ಘೋಷಣೆ ಹಾಗೂ ಘಟನೆಯಲ್ಲಿ ಗಾಯಗೊಂಡವರಿಗೆ ಕಾಲ ೨೫ ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದರು ಸರ್ಕಾರದಿಂದ ಒಂದು ಕಡೆ ಘೋಷಣೆ ಪರಿಹಾರವನ್ನು ಕೊಡಿ ಆದರೆ ಜೆಡಿಎಸ್ ಪಕ್ಷದಿಂದ ಇದೀಗ ಪರಿಹಾರ ಘೋಷಣೆ ಮಾಡಲಾಯಿತು.
ಬೆಂಗಳೂರಿಗರು ಟ್ಯಾಕ್ಸ್ ಮಾತ್ರ ಕಟ್ಟಬೇಕು. ಆದರೆ, ಸವಲತ್ತು ಮಾತ್ರ ಕೇಳ್ಬೇಡಿ. ನಗರದಲ್ಲಿ ಕೇವಲ ಎರಡು ಗಂಟೆ ಸುರಿದ ಮಳೆಗೆ ಸಿಲಿಕಾನ್ ಸಿಟಿಯಲ್ಲಿ ಜನಸಾಮಾನ್ಯರಿಗೆ ನರಕ ದರ್ಶನವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದ ಬೆಂಗಳೂರಿನ ಮಾನ ಹರಾಜಾಗಿದೆ. ಬರೀ ಬಾಯಿ ಮಾತಿನಲ್ಲೇ ಸಿಂಗಾಪೂರ್ ತೋರಿಸುತ್ತಿರುವ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ರಾಜಧಾನಿಯ ಅಭಿವೃದ್ಧಿಗೆ ಅಕ್ಷರಶಃ ಗ್ರಹಣ ಹಿಡಿಸಿದ್ದಾರೆ ಎಂದು ಜೆಡಿಎಸ್ ನಲ್ಲಿ ಕಿಡಿಕಾರಿದೆ.








