ಬೆಂಗಳೂರು: ಇಲಾಖೆಗಳ, ಸಚಿವರ, ಅಧಿಕಾರಿಗಳ ಮದ್ಯೆ ಸಮನ್ವಯತೆ, ಸಾಮರಸ್ಯ ಇಲ್ಲವೆನ್ನಲು ಟ್ರಾಫಿಕ್ ಪೊಲೀಸರು ಬಿಬಿಎಂಪಿ ವಿರುದ್ಧ ವ್ಯಕ್ತಪಡಿಸಿದ ಈ ಆಕ್ರೋಶವೇ ನಿದರ್ಶನ. ರಸ್ತೆ ಗುಂಡಿ ಮುಚ್ಚಲು ಪೊಲೀಸರು ಕೇಳಿದರೂ BBMP ಸ್ಪಂದಿಸಿಲ್ಲ. ರಾಜ್ಯ ನಡೆಸುವುದರಲ್ಲಷ್ಟೇ ಅಲ್ಲ, ತಮ್ಮ ನಗರಾಭಿವೃದ್ಧಿ ಇಲಾಖೆ ನಿರ್ವಹಣೆಯಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೋತಿದ್ದಾರೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ.
ಇಲಾಖೆಗಳ, ಸಚಿವರ, ಅಧಿಕಾರಿಗಳ ಮದ್ಯೆ ಸಮನ್ವಯತೆ, ಸಾಮರಸ್ಯ ಇಲ್ಲವೆನ್ನಲು ಟ್ರಾಫಿಕ್ ಪೊಲೀಸರು ಬಿಬಿಎಂಪಿ ವಿರುದ್ಧ ವ್ಯಕ್ತಪಡಿಸಿದ ಈ ಆಕ್ರೋಶವೇ ನಿದರ್ಶನ.
ರಸ್ತೆ ಗುಂಡಿ ಮುಚ್ಚಲು ಪೊಲೀಸರು ಕೇಳಿದರೂ BBMP ಸ್ಪಂದಿಸಿಲ್ಲ.
ರಾಜ್ಯ ನಡೆಸುವುದರಲ್ಲಷ್ಟೇ ಅಲ್ಲ, ತಮ್ಮ ನಗರಾಭಿವೃದ್ಧಿ ಇಲಾಖೆ ನಿರ್ವಹಣೆಯಲ್ಲೂ@BSBommai ಅವರು ಸೋತಿದ್ದಾರೆ. pic.twitter.com/zCPlirCfPu
— Karnataka Congress (@INCKarnataka) November 24, 2022
ಈ ಬಗ್ಗೆ ಟ್ವಿಟ್ ಮಾಡಿದ್ದು, ಶಿವಾನಂದ ಸರ್ಕಲ್ನ ಮೇಲ್ಸೇತುವೆ ಲೋಪದಿಂದ ಕೂಡಿದ್ದಕ್ಕೆ ಉದ್ಘಾಟಣೆಯಾದ ನಾಲ್ಕೇ ದಿನಕ್ಕೆ ಮುಚ್ಚಲ್ಪಟ್ಟಿತ್ತು. ಈಗ ಯೋಜನೆಯನ್ನು ಪದೇ ಪದೇ ಬದಲಿಸಿದ ಕಾರಣ ಅವಿಜ್ಞಾನಿಕವಾಗಿದೆ ಎಂದು ತಜ್ಞರು ಹೇಳಿದ್ದಾರೆ. ನಾವು ರೂಪಿಸಿದ್ದ ಯೋಜನೆಯನ್ನೂ ಬಿಜೆಪಿಗೆ ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂಬುದಕ್ಕೆ ಹಲವು ಉದಾಹರಣೆಗಳಲ್ಲಿ ಇದೂ ಒಂದು ಎಂದು ಹೇಳಿದೆ.
ಶಿವಾನಂದ ಸರ್ಕಲ್ನ ಮೇಲ್ಸೇತುವೆ ಲೋಪದಿಂದ ಕೂಡಿದ್ದಕ್ಕೆ ಉದ್ಘಾಟಣೆಯಾದ ನಾಲ್ಕೇ ದಿನಕ್ಕೆ ಮುಚ್ಚಲ್ಪಟ್ಟಿತ್ತು.
ಈಗ ಯೋಜನೆಯನ್ನು ಪದೇ ಪದೇ ಬದಲಿಸಿದ ಕಾರಣ ಅವಿಜ್ಞಾನಿಕವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ನಾವು ರೂಪಿಸಿದ್ದ ಯೋಜನೆಯನ್ನೂ ಬಿಜೆಪಿಗೆ ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂಬುದಕ್ಕೆ ಹಲವು ಉದಾಹರಣೆಗಳಲ್ಲಿ ಇದೂ ಒಂದು. pic.twitter.com/bYUiAK8PVE
— Karnataka Congress (@INCKarnataka) November 24, 2022
ಬಿಜೆಪಿ ಸರ್ಕಾರ ಕೈಗೊಂಡಿರುವ ಬೆಲೆ ಏರಿಕೆ ಪರ್ವದಲ್ಲಿ ಜನರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ವಿದ್ಯುತ್, ಗ್ಯಾಸ್, ಹಾಲು ಸೇರಿದಂತೆ ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಸಿ ಬಡವರ ಸುಲಿಗೆಗೆ ಹೊರಟಿದೆ ಸರ್ಕಾರ. ಬಸವರಾಜ ಬೊಮ್ಮಾಯಿ ಅವರೇ, ಬಡವರ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ದಮ್ಮು ತಾಕತ್ತಿನ ಡೈಲಾಗ್ ಹೊಡೆಯುವ ತಾಕತ್ತು ನಿಮಗಿದೆಯೇ? ಎಂದು ಪ್ರಶ್ನಿಸಿದೆ.
ಬಿಜೆಪಿ ಸರ್ಕಾರ ಕೈಗೊಂಡಿರುವ ಬೆಲೆ ಏರಿಕೆ ಪರ್ವದಲ್ಲಿ ಜನರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ.
ವಿದ್ಯುತ್, ಗ್ಯಾಸ್, ಹಾಲು ಸೇರಿದಂತೆ ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಸಿ ಬಡವರ ಸುಲಿಗೆಗೆ ಹೊರಟಿದೆ ಸರ್ಕಾರ.@BSBommai ಅವರೇ, ಬಡವರ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ದಮ್ಮು ತಾಕತ್ತಿನ ಡೈಲಾಗ್ ಹೊಡೆಯುವ ತಾಕತ್ತು ನಿಮಗಿದೆಯೇ? pic.twitter.com/NpnYBHU7kc
— Karnataka Congress (@INCKarnataka) November 24, 2022