ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ( Karnataka Congress ) ಆರಂಭಿಸಿದ್ದಂತ PayCM ಪೋಸ್ಟರ್ ಅಭಿಯಾನ ಭಾರೀ ಸಂಚಲವನ್ನೇ ಸೃಷ್ಠಿಸಿತ್ತು. ಈ ಬೆನ್ನಲ್ಲೇ ರಾಜ್ಯ ಬಿಜೆಪಿ ಸರ್ಕಾರದಿಂದ SaySiddu ಪೋಸ್ಟರ್ ಅಭಿಯಾನವನ್ನು ಆರಂಭಿಸಲಾಗಿದೆ.
ಈ ಬಗ್ಗೆ ಟ್ವಿಟ್ ಮಾಡಿರುವಂತ ಬಿಜೆಪಿ ಕರ್ನಾಟಕವು ( BJP Karnataka ), ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ಅವರೇ ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರದ ಬಗ್ಗೆ ಮೌನವೇಕೆ? #SaySiddu ಎಂಬುದಾಗಿ ಪ್ರಶ್ನಿಸಿದೆ.
ಮಾಜಿ ಸಿಎಂ @siddaramaiah ಅವರೇ, ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರದ ಬಗ್ಗೆ ಮೌನವೇಕೆ?#SaySiddu pic.twitter.com/Vn8zawEbcq
— BJP Karnataka (@BJP4Karnataka) October 22, 2022
ಕಾಂಗ್ರೆಸ್ ಯಾವಾಗಲೂ ಪರಿಶಿಷ್ಟ ಸಮುದಾಯದವರನ್ನು ಸೌಲಭ್ಯಗಳಿಂದ ವಂಚಿತರನ್ನಾಗಿಸಿತ್ತು. ಕಾಂಗ್ರೆಸ್ನ ಚರಿತ್ರೆ – ಭಾರತ್ ತೋಡೋ ಎಂಬುದಾಗಿ ವ್ಯಂಗ್ಯವಾಡಿದೆ.
ಕಾಂಗ್ರೆಸ್ ಯಾವಾಗಲೂ ಪರಿಶಿಷ್ಟ ಸಮುದಾಯದವರನ್ನು ಸೌಲಭ್ಯಗಳಿಂದ ವಂಚಿತರನ್ನಾಗಿಸಿತ್ತು.
ಕಾಂಗ್ರೆಸ್ನ ಚರಿತ್ರೆ – ಭಾರತ್ ತೋಡೋ.#BharatTodoYatra pic.twitter.com/MdNa9M7bbA
— BJP Karnataka (@BJP4Karnataka) October 22, 2022