ಪಾಟ್ನಾ : ಬಿಹಾರ ರಾಜ್ಯದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಾದಲ್ಲಿ 9 ಜನರನ್ನು ಕೊಂದಿರುವ ಹುಲಿಯನ್ನು ಕೊಲ್ಲಲು ಬಿಹಾರ ಸರ್ಕಾರ ಆದೇಶ ಹೊರಡಿಸಿದೆ.
ಈ ನರಭಕ್ಷಕ ಹುಲಿಯು ಕಳೆದ ಮೇ ತಿಂಗಳಿನಿಂದ ಇಲ್ಲಿವರೆಗೆ ಒಟ್ಟು 9 ಜನರನ್ನು ಕೊಂದಿದೆ. ಆದ್ದರಿಂದ ಜನರ ಸಾವಿಗೆ ಕಾರಣವಾದ ನರಭಕ್ಷಕ ಹುಲಿಯನ್ನು ಕೊಲ್ಲಲು ಆದೇಶ ನೀಡಲಾಗಿದೆ ಬಿಹಾರದ ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಮ್ ಚೀಫ್ ವನ್ಯಜೀವಿ ವಾರ್ಡನ್ ಪ್ರಭಾತ್ ಕುಮಾರ್ ಗುಪ್ತಾ ಈ ಆದೇಶ ಹೊರಡಿಸಿದ್ದಾರೆ
ನರಭಕ್ಷಕ ಹುಲಿಯ ಸೆರೆಗೆ ಹೈಟೆಕ್ ಕಣ್ಗಾವಲು ವ್ಯವಸ್ಥೆಗಳು, ಆಧುನಿಕ ರೈಫಲ್ಗಳೊಂದಿಗೆ ಪ್ರಮಾಣೀಕೃತ ಶೂಟರ್ಗಳು ಮತ್ತು 150 ಅನುಭವಿ ಫಾರೆಸ್ಟ್ ಗಾರ್ಡ್ಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.
Bihar | Orders issued to kill 'man-eating' tiger that killed nine people in Bagaha in West Champaran dist
Orders for killing a tiger are issued as per procedure when it's established that tiger is accustomed to living in human habitation. Tiger killed 4 people in past 3 days:DFO pic.twitter.com/KaYhZYHmE3
— ANI (@ANI) October 8, 2022
JOB ALERT : ‘SSLC’ ಪಾಸಾದವರಿಗೆ ಬಂಪರ್ ಸುದ್ದಿ : ಗ್ರಂಥಾಲಯ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ