Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಒತ್ತುವರಿಯಾದ ಜಮೀನು ಮರಳಿ ಪಡೆಯಲು ಜಸ್ಟ್ ಹೀಗೆ ಮಾಡಿ.! ಇಲ್ಲಿದೆ ಕಾನೂನು ಸಲಹೆ

23/04/2026 1:12 PM

ವಿದ್ಯಾರ್ಥಿಗಳೇ ಗಮನಿಸಿ : `SSLC ಪರೀಕ್ಷೆ-2’ಕ್ಕೆ ಅರ್ಜಿ ಸಲ್ಲಿಕೆ, ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ದಿನಾಂಕ ಪ್ರಕಟ.!

23/04/2026 1:02 PM

BREAKING : SSLC-1ನೇ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಮೇ 18ರಿಂದ 2ನೇ ಪರೀಕ್ಷೆ : ಸಚಿವ ಮಧು ಬಂಗಾರಪ್ಪ

23/04/2026 12:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದಲ್ಲಿ ಫೆ.3, 4, 5ರಂದು ಯಲ್ಲಮ್ಮ ದೇವಿ ಪುನರ್ ಪ್ರತಿಷ್ಠಾಪನೆ, ನೂತನ ದೇವಸ್ಥಾನ ಉದ್ಘಾಟನೆ
KARNATAKA

ಸಾಗರದಲ್ಲಿ ಫೆ.3, 4, 5ರಂದು ಯಲ್ಲಮ್ಮ ದೇವಿ ಪುನರ್ ಪ್ರತಿಷ್ಠಾಪನೆ, ನೂತನ ದೇವಸ್ಥಾನ ಉದ್ಘಾಟನೆ

By kannadanewsnow0931/01/2025 7:11 PM

ಶಿವಮೊಗ್ಗ: ಸಾಗರದ ಸೊರಬ ರಸ್ತೆಯಲ್ಲಿರುವಂತ ಯಲ್ಲಮ್ಮ ದೇವಿಯ ಗುಡಿಯನ್ನು ಸುಮಾರು 2 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾಗಿದೆ. ಈ ಗುಡಿಯಲ್ಲಿ ಯಲ್ಲಮ್ಮ ದೇವಿ ಪುನರ್ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಉದ್ಘಾಟನೆಯನ್ನು ಫೆಬ್ರವರಿ 3, 4 ಮತ್ತು 5ರಂದು ನಡೆಸಲಾಗುತ್ತಿದೆ.

ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದಂತ ಯಲ್ಲಮಮ ದೇವಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಸ್.ಬಿ ರಘುನಾಥ್ ಅವರು, ನೂರಾರು ವರ್ಷಗಳ ಹಳೆಯ ಯಲ್ಲಮ್ಮ ದೇವಿಯ ದೇವಸ್ಥಾನವನ್ನು ಪುನರ್ ನಿರ್ಮಾಣ ಕಾರ್ಯಕ್ಕೆ 2010ರ ಫೆಬ್ರವರಿಯಲ್ಲಿ ಟ್ರಸ್ಟ್ ಸ್ಥಾಪಿಸಿ ಶುರು ಮಾಡಲಾಗಿತ್ತು. ಕೋವಿಡ್ ವೇಳೆಯಲ್ಲಿ ಇದಕ್ಕೆ ಕೊಂಚ ಸಮಸ್ಯೆಯಾಗಿತ್ತು. ಆ ನಂತ್ರ ಮುಂದುವರೆಸಿ, ಈಗ ಸಂಪೂರ್ಣವಾಗಿ ಹೊಸ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದರು.

ನಾವು ಆರಂಭದಲ್ಲಿ ಯಲ್ಲಮ್ಮ ದೇವಿ ದೇವಸ್ಥಾನ, ದೇವಿಯ ಪುನರ್ ಪ್ರತಿಷ್ಠಾಪನೆಗೆ 1.50 ಕೋಟಿ ಖರ್ಚು ಆಗಬಹುದು ಎಂಬ ನಿರೀಕ್ಷೆ ಮಾಡಲಾಗಿತ್ತು. ಆದರೇ ಅದು ಅಂತಿಮ ಮುಕ್ತಾಯದ ವೇಳೆಯಲ್ಲಿ 2.50 ಕೋಟಿ ಖರ್ಚಾಗಿದೆ. ಈ ನೂತನ ದೇವಸ್ಥಾನದ ಉದ್ಘಾಟನೆ, ದೇವಸ್ಥಾನದ ಒಳಗೆ ಯಲ್ಲಮ್ಮ ದೇವಿಯ ಪುನರ್ ಪ್ರತಿಷ್ಠಾಪನೆಯ ಕಾರ್ಯವನ್ನು ಫೆಬ್ರವರಿ 3, 4, 5ರಂದು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಭಾ ಭವನ ಮತ್ತು ಸಭಾ ಕಾರ್ಯಕ್ರಮವನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಾಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಬಿವೈ ರಾಘವೇಂದ್ರ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಸಾಗರದ ಎಸಿ ಯತೀಶ್ ಆರ್, ಮಾಜಿ ಸಚಿವ ಹೆಚ್ ಹಾಲಪ್ಪ ಹರತಾಳು, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್ ಟಿ ದೇವರಾಜ್, ಮಾಜಿ ಪರಿಷತ್ ಸದಸ್ಯ ಪ್ರಪುಲ್ಲಾ ಮಧುಕರ್, ಮಾಜಿ ಅಧ್ಯಕ್ಷ ಹಾಗೂ ಸಾಗರ ನಗರಸಭೆ ಹಾಲಿ ಸದಸ್ಯ ಟಿ.ಡಿ ಮೇಘರಾಜ್, ನಗರಸಭೆ ಸದಸ್ಯೆ ಎನ್ ಲಲಿತಮ್ಮ, ಕುಸುಮ ಸುಬ್ಬಣ್ಣ, ವಿ.ಮಹೇಶ್, ಪೌರಾಯುಕ್ತ ಹೆಚ್.ಕೆ ನಾಗಪ್ಪ ಅವರು ಉಪಸ್ಥಿತರಿರಲಿದ್ದಾರೆ ಎಂದರು.

ದಿನಾಂಕ 04-02-2025ರಂದು ಪುಣ್ಯಾಹವಾಚನ, ಪ್ರತಿಷ್ಠಾಂಗ ಹೋಮದ ನಂತ್ರ ಶುಭ ಮುಹೂರ್ತದಲ್ಲಿ ಯಲ್ಲಮ್ಮ ದೇವಿಯನ್ನು ದೇವಸ್ಥಾನದಲ್ಲಿ ಪ್ರತಿಸ್ಠಾಪನೆ ಮಾಡಲಾಗುತ್ತದೆ. ಆನಂತ್ರ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಇರಲಿದೆ. ಭಕ್ತರು, ಸಾಗರದ ಜನರು ಆಗಮಿಸಿ, ದೇವಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದ್ದಾರೆ.

ಮಾಟ-ಮಂತ್ರ ನಿವಾರಿಸುವ ಮಹಾದೇವಿ ಯಲ್ಲಮ್ಮ

ಸಾಗರದ ಸೊರಬ ರಸ್ತೆಯಲ್ಲಿರುವಂತ ಯಲ್ಲಮ್ಮ ದೇವಿಯು ಮಾಟ ಮಂತ್ರ ನಿವಾರಣೆಯಲ್ಲಿ ಪವರ್ ಪುಲ್ ಅಂತೆ. ಇದರ ಪಲ್ಲಕ್ಕಿ ಮೆರವಣಿಗೆಯಲ್ಲಿ ಮಾಟ-ಮಂತ್ರವನ್ನು ನಿವಾರಿಸುವ ಕಾರ್ಯದಲ್ಲಿ ತೊಡಗಲಿದೆಯಂತೆ.

ಹಲ್ಲತ್ತಿ ಗ್ರಾಮದಿಂದ ಸಾಗರದ ಸೊರಬ ರಸ್ತೆಯಲ್ಲಿ ಬಂದು ನೆಲೆಸಿರುವಂತ ಯಲ್ಲಮ್ಮ ದೇವಿ, ಕೆಲವೊಮ್ಮೆ ಪಲ್ಲಕ್ಕಿಯೊಂದಿಗೆ ಮೂಲ ಸ್ಥಾನಕ್ಕೂ ತೆರಳಿ ಬರುತ್ತದೆಯಂತೆ. ಅಲ್ಲದೇ ಭಕ್ತರು ಬೇಡಿಕೊಂಡಾಗ ಅವರ ಮನೆಗೂ ಹೋಗಿ ನೆಲೆನಿಂತು ಬರುವುದಾಗಿ ಯಲ್ಲಮ್ಮ ದೇವಿ ಪುನರ್ ಪ್ರತಿಷ್ಠಾಪನಾ ಸಮಿತಿಯ ಉಪಾಧ್ಯಕ್ಷ ಶಶಿಧರ ಮೂರ್ತಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿಗೋಷ್ಠಿಯಲ್ಲಿ ಯಲ್ಲಮ್ಮ ದೇವಿ ಪುನರ್ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ಎಸ್.ಬಿ ರಘುನಾಥ್, ಉಪಾಧ್ಯಕ್ಷರಾದಂತ ಶಶಿಧರಮೂರ್ತಿ, ಖಜಾಂಚಿ ಚಂದ್ರಣ್ಣ ಎನ್ ಜಿಂಗಾಡಿ ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ

ವ್ಯಾಜ್ಯ ಬಾಕಿ ಇರೋರಿಗೆ ಗುಡ್ ನ್ಯೂಸ್: ಮಾ.8ರಂದು ರಾಷ್ಟ್ರೀಯ ಲೋಕ ಅದಾಲತ್

BREAKING : ನಟ ದರ್ಶನ್ ಗೆ ರಿಲೀಫ್ : ಫೆ.10 ರವರೆಗೆ ಮೈಸೂರಿನಲ್ಲಿರಲು ಅನುಮತಿ ನೀಡಿ ಕೋರ್ಟ್ ಆದೇಶ.!

Share. Facebook Twitter LinkedIn WhatsApp Email

Related Posts

ನಿಮ್ಮ ಒತ್ತುವರಿಯಾದ ಜಮೀನು ಮರಳಿ ಪಡೆಯಲು ಜಸ್ಟ್ ಹೀಗೆ ಮಾಡಿ.! ಇಲ್ಲಿದೆ ಕಾನೂನು ಸಲಹೆ

23/04/2026 1:12 PM2 Mins Read

ವಿದ್ಯಾರ್ಥಿಗಳೇ ಗಮನಿಸಿ : `SSLC ಪರೀಕ್ಷೆ-2’ಕ್ಕೆ ಅರ್ಜಿ ಸಲ್ಲಿಕೆ, ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ದಿನಾಂಕ ಪ್ರಕಟ.!

23/04/2026 1:02 PM2 Mins Read

BREAKING : SSLC-1ನೇ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಮೇ 18ರಿಂದ 2ನೇ ಪರೀಕ್ಷೆ : ಸಚಿವ ಮಧು ಬಂಗಾರಪ್ಪ

23/04/2026 12:46 PM1 Min Read
Recent News

ನಿಮ್ಮ ಒತ್ತುವರಿಯಾದ ಜಮೀನು ಮರಳಿ ಪಡೆಯಲು ಜಸ್ಟ್ ಹೀಗೆ ಮಾಡಿ.! ಇಲ್ಲಿದೆ ಕಾನೂನು ಸಲಹೆ

23/04/2026 1:12 PM

ವಿದ್ಯಾರ್ಥಿಗಳೇ ಗಮನಿಸಿ : `SSLC ಪರೀಕ್ಷೆ-2’ಕ್ಕೆ ಅರ್ಜಿ ಸಲ್ಲಿಕೆ, ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ದಿನಾಂಕ ಪ್ರಕಟ.!

23/04/2026 1:02 PM

BREAKING : SSLC-1ನೇ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಮೇ 18ರಿಂದ 2ನೇ ಪರೀಕ್ಷೆ : ಸಚಿವ ಮಧು ಬಂಗಾರಪ್ಪ

23/04/2026 12:46 PM

BIG NEWS : ಕರ್ನಾಟಕ `SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ : ಯಾವ ಜಿಲ್ಲೆ ಫಸ್ಟ್? ಯಾವ ಜಿಲ್ಲೆ ಲಾಸ್ಟ್? ಇಲ್ಲಿದೆ ಸಂಪೂರ್ಣ ಪಟ್ಟಿ.!

23/04/2026 12:46 PM
State News
KARNATAKA

ನಿಮ್ಮ ಒತ್ತುವರಿಯಾದ ಜಮೀನು ಮರಳಿ ಪಡೆಯಲು ಜಸ್ಟ್ ಹೀಗೆ ಮಾಡಿ.! ಇಲ್ಲಿದೆ ಕಾನೂನು ಸಲಹೆ

By kannadanewsnow5723/04/2026 1:12 PM KARNATAKA 2 Mins Read

ಬೆಂಗಳೂರು: ಇಂದಿನ ದಿನಗಳಲ್ಲಿ ಆಸ್ತಿ ಮೌಲ್ಯ ಗಗನಕ್ಕೇರುತ್ತಿದ್ದಂತೆ, ಭೂ ಅತಿಕ್ರಮಣ ಪ್ರಕರಣಗಳು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಭೂಮಾಫಿಯಾಗಳು ಬಾಡಿಗೆಗೆ…

ವಿದ್ಯಾರ್ಥಿಗಳೇ ಗಮನಿಸಿ : `SSLC ಪರೀಕ್ಷೆ-2’ಕ್ಕೆ ಅರ್ಜಿ ಸಲ್ಲಿಕೆ, ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ದಿನಾಂಕ ಪ್ರಕಟ.!

23/04/2026 1:02 PM

BREAKING : SSLC-1ನೇ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಮೇ 18ರಿಂದ 2ನೇ ಪರೀಕ್ಷೆ : ಸಚಿವ ಮಧು ಬಂಗಾರಪ್ಪ

23/04/2026 12:46 PM

BIG NEWS : ಕರ್ನಾಟಕ `SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ : ಯಾವ ಜಿಲ್ಲೆ ಫಸ್ಟ್? ಯಾವ ಜಿಲ್ಲೆ ಲಾಸ್ಟ್? ಇಲ್ಲಿದೆ ಸಂಪೂರ್ಣ ಪಟ್ಟಿ.!

23/04/2026 12:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.