Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಧಾರವಾಡದಲ್ಲಿ ಲವ್ ಜಿಹಾದ್ ಗೆ ಹೆದರಿ ಬಾಲಕಿ ಆತ್ಮಹತ್ಯೆ ಕೇಸ್ : ಕರ್ತವ್ಯ ಲೋಪ ಹಿನ್ನಲೆ ಗ್ರಾಮೀಣ ಸಿಪಿಐ ಸಸ್ಪೆಂಡ್

BREAKING NEWS

BREAKING : ಅಸ್ಸಾಂನ ಜೋರ್ಹತ್ ನಲ್ಲಿ ಭಾರತೀಯ ವಾಯುಪಡೆಯ `AN-32 ವಿಮಾನ’ ಪತನ: ಪೈಲಟ್ ದುರ್ಮರಣ ಶಂಕೆ | AN-32 Plane Crashes

BIG NEWS : ರಾಜ್ಯ ಸರ್ಕಾರಿ ‘ಒಂಟಿ ಪುರುಷ ನೌಕರರಿಗೂ’ ಶಿಶುಪಾಲನಾ ರಜೆ : ಸರ್ಕಾರದಿಂದ ಮಹತ್ವದ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‌’ಬಿಗ್‌ ಬಾಸ್‌’ ಮೇಕಿಂಗ್‌ ವಿಡಿಯೋ ಔಟ್: ಸ್ವರ್ಗ, ನರಕದ ‘ದೊಡ್ಮನೆ’ ಹೇಗಿದೆ ನೋಡಿ | Bigg Boss Kannada 11
FILM

‌’ಬಿಗ್‌ ಬಾಸ್‌’ ಮೇಕಿಂಗ್‌ ವಿಡಿಯೋ ಔಟ್: ಸ್ವರ್ಗ, ನರಕದ ‘ದೊಡ್ಮನೆ’ ಹೇಗಿದೆ ನೋಡಿ | Bigg Boss Kannada 11

By ವಸಂತ ಬಿ ಈಶ್ವರಗೆರೆ

ಕೆಎನ್ಎನ್ ಸಿನಿಮಾ ಡೆಸ್ಕ್: ಬಿಗ್ ಬಾಸ್ ಕನ್ನಡ 11ಗೆ ವೇದಿಕೆ ಸಿದ್ಧವಾಗಿದೆ. ಈ ಸ್ಪರ್ಧೆಗಾಗಿ ದೊಡ್ಮನೆ ಕೂಡ ಸಿದ್ದಗೊಂಡಿದೆ. ಈ ಬಾರಿಯ ಸ್ವರ್ಗ ಮತ್ತು ನರಕ ಅನ್ನೋ ಎರಡು ಥೀಮ್ ಗಳೊಂದಿಗೆ ಬಿಗ್ ಬಾಸ್ ಆಟ ಶುರುವಾಗಲಿದೆ. ಹಾಗಾದ್ರೇ ಬಿಗ್ ಬಾಸ್ ಮನೆ ಹೇಗಿಗೆ ಎನ್ನುವ ಬಗ್ಗೆ ಮೇಕಿಂಗ್ ವೀಡಿಯೋ ಔಟ್ ಆಗಿದ್ದು, ಆ ಬಗ್ಗೆ ಮುಂದೆ ಓದಿ.

ಬಿಗ್ ಬಾಸ್ ಕನ್ನಡ 11ನೇ ಸೀಸನ್ ಮನೆಯ ತೆರೆಯ ಹಿಂದೆ ಹೇಗಿರಲಿದೆ ಎನ್ನುವ ಝಲಕ್ ರಿವೀಲ್ ಆಗಿದೆ. ಈ ಬಾರಿ ಸ್ವರ್ಗ ಮತ್ತು ನರಕ ಎನ್ನುವ ಥೀಮ್ ನೊಂದಿಗೆ ದೊಡ್ಮನೆಯ ಆಟ ಶುರುವಾಗಲಿದೆ. ಬಿಗ್ ಬಾಸ್ ಮನೆಗೆ ಯಾರೆಲ್ಲ ಸೇರಲಿದ್ದಾರೆ ಎನ್ನುವ ಬಗ್ಗೆ ಇನ್ನೂ ರಿವೀಲ್ ಆಗಿಲ್ಲ. ಆ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.

ಇದೆಲ್ಲದರ ನಡುವೆ ಬಿಗ್ ಬಾಸ್ ತಂಡ ದೊಡ್ಡ ಮಟ್ಟದಲ್ಲಿ ಮನೆಯ ತಯಾರಿ ನಡೆದಿದ್ದು, ವಾಹಿನಿಯು ಹೇಗೆ ಬಿಗ್ ಬಾಸ್ ಮನೆ ರಚನೆಯಾಗುತ್ತಿದೆ ಎನ್ನುವಂತ ವೀಡಿಯೋವನ್ನು ರಿಲೀಸ್ ಮಾಡಿದೆ. ಅದರಲ್ಲಿ ಲಕ್ಷುರಿಯಾಗಿಯೇ ದೊಡ್ಮನೆ ರಚನೆಯಾಗುತ್ತಿರೋದನ್ನು ಕಾಣಬಹುದಾಗಿದೆ.

ಹೊಸ ಅಧ್ಯಾಯ ಶುರು ಮಾಡ್ತಿರೋ ಬಿಗ್ ಬಾಸ್ 11ರ ಮನೆ ಹೇಗಿದೆ? ನಿಮಗಿಷ್ಟವಾದ ಏರಿಯಾ ಯಾವುದು ಕಮೆಂಟ್ ಮಾಡಿ!

ಬಿಗ್ ಬಾಸ್ ಕನ್ನಡ ಸೀಸನ್ 11 | GRAND OPENING ನಾಳೆ ಸಂಜೆ 6, ಪ್ರತಿರಾತ್ರಿ 9:30 #BiggBossKannada11 #BBK11 #HosaAdhyaya #ColorsKannada #ಕಲರ್‌ಫುಲ್‌‌ಕತೆ #colorfulstory #Kicchasudeepa pic.twitter.com/zj5Xzjtnqy

— Colors Kannada (@ColorsKannada) September 28, 2024

ಅಂದಹಾಗೇ ಬಿಗ್ ಬಾಸ್ ಲಾಂಚ್ ಗಿಂತ ಮೊದಲೇ ಐವರು ಸ್ಪರ್ಧಿಗಳ ಹೆಸರು ರಿವೀಲ್ ಆಗುತ್ತಿರೋದು ಈ ಸೀಸನ್ ಸ್ಪೆಷಾಲಿಟಿಯಾಗಿದೆ. ರಾಜ ರಾಣಿ ಗ್ರ್ಯಾಂಡ್ ಫಿನಾಳೆಯಲ್ಲಿ ಇಂದು ಸರ್ಪ್ರೈಸ್ ರಿವೀಲ್ ಆಗಲಿದೆ.

ನಾಳೆ ಸೆ.29ರಂದು ಸಂಜೆ 6ಕ್ಕೆ ಗ್ರ್ಯಾಂಡ್ ಆಗಿ ಬಿಗ್ ಬಾಸ್ ಲಾಂಚ್ ಆಗುತ್ತಿದ್ದು, ನಾಳೆಯಿಂದ ಪ್ರತಿ ದಿನ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆ ಬಳಿಕವೇ ಸ್ಪರ್ಧಿಗಳ ಮಾಹಿತಿ ನಿಮಗೆ ದೊರೆಯಲಿದೆ.

BREAKING: ಮುಡಾ ಹಗರಣ: ಸಿಎಂ ಸಿದ್ಧರಾಮಯ್ಯ ವಿರುದ್ಧ ‘ED’ಗೆ ದೂರು

BREAKING : ಮುಸ್ಲಿಂರು ‘ಹಮ್ ಪಾಂಚ್ ಹಮಾರಾ ಪಂಚಿಸ್’ ಅಂತಾರೆ : ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ

ಆ ತಾಯಿ ಎಂದೂ ಹೊರಬಂದವರಲ್ಲ, ಅವರು ಮುಗ್ದರು : ಸಿಎಂ ಪತ್ನಿ ಪಾರ್ವತಿ ಕುರಿತು ಕೆಎಸ್ ಈಶ್ವರಪ್ಪ ಹೇಳಿದ್ದೇನು?

Share. Facebook Twitter LinkedIn WhatsApp Email

Related Posts

ವಿಚ್ಛೇದನವೂ ಆಗಿಲ್ಲ, ಜಗಳವೂ ಇಲ್ಲ: ಆದರೂ 35 ವರ್ಷಗಳಿಂದ ಪತಿಯಿಂದ ಈ ಖ್ಯಾತ ನಟಿ ದೂರ, ಕಾರಣವೇನು ಗೊತ್ತ?

2 Mins Read

ಖಾಲಿವುಡ್ ನಟ ಅಜಿತ್ ಕುಮಾರ್ ತಾಯಿ ಮೋಹಿನಿ ಮಣಿ ವಿಧಿವಶ | Ajith Kumar Mother No More

1 Min Read

BIG UPDATE: ಬಾಲಿವುಡ್ ನಟ ರಣವೀರ್ ಸಿಂಗ್ ಬ್ಯಾನ್ ಆಗಿಲ್ಲ, ಅದು ‘ನಾನ್-ಕೋಆಪರೇಷನ್’ ಮಾತ್ರ: FWICE ಸ್ಪಷ್ಟನೆ

1 Min Read
Recent News

ಧಾರವಾಡದಲ್ಲಿ ಲವ್ ಜಿಹಾದ್ ಗೆ ಹೆದರಿ ಬಾಲಕಿ ಆತ್ಮಹತ್ಯೆ ಕೇಸ್ : ಕರ್ತವ್ಯ ಲೋಪ ಹಿನ್ನಲೆ ಗ್ರಾಮೀಣ ಸಿಪಿಐ ಸಸ್ಪೆಂಡ್

BREAKING NEWS

BREAKING : ಅಸ್ಸಾಂನ ಜೋರ್ಹತ್ ನಲ್ಲಿ ಭಾರತೀಯ ವಾಯುಪಡೆಯ `AN-32 ವಿಮಾನ’ ಪತನ: ಪೈಲಟ್ ದುರ್ಮರಣ ಶಂಕೆ | AN-32 Plane Crashes

BIG NEWS : ರಾಜ್ಯ ಸರ್ಕಾರಿ ‘ಒಂಟಿ ಪುರುಷ ನೌಕರರಿಗೂ’ ಶಿಶುಪಾಲನಾ ರಜೆ : ಸರ್ಕಾರದಿಂದ ಮಹತ್ವದ ಆದೇಶ

BREAKING : ಧರ್ಮಸ್ಥಳ ಕೇಸ್ ನಲ್ಲಿ ‘SIT’ ಚುರುಕು : ಗೃಹ ಸಚಿವರನ್ನು ಭೇಟಿಯಾದ SIT ಮುಖ್ಯಸ್ಥ ಪ್ರಣಬ್ ಮೋಹಂತಿ

State News
KARNATAKA

ಧಾರವಾಡದಲ್ಲಿ ಲವ್ ಜಿಹಾದ್ ಗೆ ಹೆದರಿ ಬಾಲಕಿ ಆತ್ಮಹತ್ಯೆ ಕೇಸ್ : ಕರ್ತವ್ಯ ಲೋಪ ಹಿನ್ನಲೆ ಗ್ರಾಮೀಣ ಸಿಪಿಐ ಸಸ್ಪೆಂಡ್

By ಸುರೇಶ್‌ KARNATAKA 1 Min Read

ಧಾರವಾಡ : ಲವ್ ಜಿಹಾದ್ ಗೆ ಹೆದರಿ ದಲಿತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದ್ದು ಇದೀಗ ಈ…

BREAKING : ಧರ್ಮಸ್ಥಳ ಕೇಸ್ ನಲ್ಲಿ ‘SIT’ ಚುರುಕು : ಗೃಹ ಸಚಿವರನ್ನು ಭೇಟಿಯಾದ SIT ಮುಖ್ಯಸ್ಥ ಪ್ರಣಬ್ ಮೋಹಂತಿ

BIG NEWS : ರಾಜ್ಯ ಸರ್ಕಾರಿ ‘ಒಂಟಿ ಪುರುಷ ನೌಕರರಿಗೂ’ ಶಿಶುಪಾಲನಾ ರಜೆ : ಸರ್ಕಾರದಿಂದ ಮಹತ್ವದ ಆದೇಶ

8-9 ಗಂಟೆ ಮಲಗಿದ್ರೂ ಬೆಳಗ್ಗೆ ಎದ್ದಾಗ ಸುಸ್ತಾಗುತ್ತಾ? ನಿಮ್ಮ ದೇಹ ನೀಡುತ್ತಿರುವ ಈ ಅಪಾಯದ ಮುನ್ಸೂಚನೆಗಳನ್ನ ನಿರ್ಲಕ್ಷಿಸಬೇಡಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.