Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS: ಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ವೇತನ ಏಪ್ರಿಲ್.30ರಂದೇ ಪಾವತಿ!

21/04/2026 5:14 PM

ಕೇರಳದ ತ್ರಿಶೂರ್ ನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ: ಮೂವರ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

21/04/2026 5:12 PM

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

21/04/2026 5:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಆಸ್ತಿ ಮಾರಾಟ, ಖರೀದಿದಾರರೇ ಗಮನಿಸಿ : ಫೆ. 27ರಿಂದ ರಾಜ್ಯಾದ್ಯಂತ `ಆಸ್ತಿ ನೋಂದಣಿ’ ಸ್ಥಗಿತ ಸಾಧ್ಯತೆ.!
KARNATAKA

BIG NEWS : ಆಸ್ತಿ ಮಾರಾಟ, ಖರೀದಿದಾರರೇ ಗಮನಿಸಿ : ಫೆ. 27ರಿಂದ ರಾಜ್ಯಾದ್ಯಂತ `ಆಸ್ತಿ ನೋಂದಣಿ’ ಸ್ಥಗಿತ ಸಾಧ್ಯತೆ.!

By kannadanewsnow5722/02/2025 5:49 AM

ಬೆಂಗಳೂರು: ಉಪ ನೋಂದಣಾಧಿಕಾರಿಗಳು ಮತ್ತು ಸಿಬ್ಬಂದಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರವರಿ 27 ರಿಂದ ರಾಜ್ಯಾದ್ಯಂತ ಆಸ್ತಿ ನೋಂದಣಿ ಸೇರಿ ಎಲ್ಲ ಸೇವೆಯನ್ನು ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದು, ರಾಜ್ಯಾದ್ಯಂತ ಆಸ್ತಿ ನೋಂದಣಿ ಸ್ಥಗಿತವಾಗುವ ಸಾಧ್ಯತೆ ಇದೆ.

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರ ಸಂಘ ಶುಕ್ರವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇಲಾಖೆಯ ಕಾರ್ಯದರ್ಶಿಗಳಿಗೆ ಈ ಸಂಬಂಧ ಪತ್ರ ಸಲ್ಲಿಸಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿ 27ರಿಂದ ರಾಜ್ಯಾದ್ಯಂತ ಆಸ್ತಿ ದಸ್ತಾವೇಜು ನೋಂದಣಿ ಸೇರಿ ಎಲ್ಲಾ ಸೇವೆಗಳನ್ನು ಬಹಿಷ್ಕರಿಸಿ ಮುಷ್ಕರ ಹೂಡಲು ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಫೆ.27 ರಿಂದ ಆಸ್ತಿ ನೋಂದಣಿ ಸ್ಥಗಿತವಾಗುವ ಸಾಧ್ಯತೆ ಇದೆ.

ಕಾವೇರಿ-2 ತಂತ್ರಾಂಶದಲ್ಲಿನ ಸಮಸ್ಯೆ, ಇಸಿ, ಸಿಸಿ ವಿತರಿಸಲು ಉಂಟಾಗುತ್ತಿರುವ, ಸರ್ವರ್ ಸಮಸ್ಯೆ, ಐಟಿ ಅಧಿಕಾರಿಗಳು ಮಾಹಿತಿ ಹೆಸರಲ್ಲಿ ಉಪ ನೋಂದಣಾಧಿಕಾರಿಗಳಿಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಹಾಗೂ ವರ್ಗಾವಣೆಯ ಪ್ರತ್ಯೇಕ ನಿಯಮ ರೂಪಿಸಲು ಮುಷ್ಕರ ಕೈಗೊಳ್ಳಲಾಗಿದೆ.

BIG NEWS: Property sales buyers watch out : Feb. 'Property registration' likely to be suspended across the state from Feb 27
Share. Facebook Twitter LinkedIn WhatsApp Email

Related Posts

GOOD NEWS: ಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ವೇತನ ಏಪ್ರಿಲ್.30ರಂದೇ ಪಾವತಿ!

21/04/2026 5:14 PM1 Min Read

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

21/04/2026 5:05 PM2 Mins Read

ಏಪ್ರಿಲ್.23, 24ರಂದು ಸಿಇಟಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು, ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ ಮಾಡಿದ ಕೆಇಎ

21/04/2026 5:01 PM3 Mins Read
Recent News

GOOD NEWS: ಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ವೇತನ ಏಪ್ರಿಲ್.30ರಂದೇ ಪಾವತಿ!

21/04/2026 5:14 PM

ಕೇರಳದ ತ್ರಿಶೂರ್ ನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ: ಮೂವರ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

21/04/2026 5:12 PM

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

21/04/2026 5:05 PM

ಏಪ್ರಿಲ್.23, 24ರಂದು ಸಿಇಟಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು, ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ ಮಾಡಿದ ಕೆಇಎ

21/04/2026 5:01 PM
State News
KARNATAKA

GOOD NEWS: ಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ವೇತನ ಏಪ್ರಿಲ್.30ರಂದೇ ಪಾವತಿ!

By kannadanewsnow0921/04/2026 5:14 PM KARNATAKA 1 Min Read

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಎಲ್ಲಾ ಅಧಿಕಾರಿಗಳು ಮತ್ತು ನೌಕರರಿಗೆ ಏಪ್ರಿಲ್-2026ರ ಮಾಹೆಯ ವೇತನವನ್ನು ನಿಗದಿಗಿಂತ…

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

21/04/2026 5:05 PM

ಏಪ್ರಿಲ್.23, 24ರಂದು ಸಿಇಟಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು, ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ ಮಾಡಿದ ಕೆಇಎ

21/04/2026 5:01 PM

ರಾಜ್ಯದಲ್ಲೊಂದು 77 ವರ್ಷಗಳ ಬಳಿಕ ವಿದ್ಯುತ್ ಕಂಡ ಗ್ರಾಮ: ಆ ಅಜ್ಜಿಯ ಪತ್ರ ತಂದ ಬದಲಾವಣೆ ಕತೆ ಇಲ್ಲಿದೆ ಓದಿ

21/04/2026 4:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.