Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

20/03/2026 9:04 AM

ಬೇಸಿಗೆಯ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸಲು ಇಲ್ಲಿವೆ 10 ಅದ್ಭುತ ಉಪಾಯಗಳು!

20/03/2026 8:59 AM

BIG NEWS : ಅರ್ಚಕರೇ ಹುಷಾರ್ : ಪೂಜೆ ನೆಪದಲ್ಲಿ ಅರ್ಚಕರ ಪತ್ನಿಯರ ಕರೆದೋಯ್ದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್!

20/03/2026 8:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಅರ್ಚಕರೇ ಹುಷಾರ್ : ಪೂಜೆ ನೆಪದಲ್ಲಿ ಅರ್ಚಕರ ಪತ್ನಿಯರ ಕರೆದೋಯ್ದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್!
KARNATAKA

BIG NEWS : ಅರ್ಚಕರೇ ಹುಷಾರ್ : ಪೂಜೆ ನೆಪದಲ್ಲಿ ಅರ್ಚಕರ ಪತ್ನಿಯರ ಕರೆದೋಯ್ದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್!

By kannadanewsnow0520/03/2026 8:58 AM

ಬೆಂಗಳೂರು : ಅರ್ಚಕರನ್ನು ಪರಿಚಯಿಸಿಕೊಂಡು ಬಳಿಕ ಪೂಜೆ ನೆಪದಲ್ಲಿ ಅವರ ಪತ್ನಿಯರನ್ನು ಕರೆದೋಯ್ದು ಚಿನ್ನಾಭರಣ, ಬೆಳ್ಳಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗಳನ್ನು ಇದೀಗ ಬೆಂಗಳೂರಿನ ರಾಜಾಜಿನಗರ ಠಾಣೆ ಪೋಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಕಳ್ಳ ಪ್ರವೀಣ್ ಭಟನನ್ನು ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 15 ಲಕ್ಷ ರೂಪಾಯಿ ಮೌಲ್ಯದ 116 ಗ್ರಾಂ ಚಿನ್ನ 409 ಗ್ರಾಂ ಬೆಳ್ಳಿ ಜಪ್ತಿ ಮಾಡಿಕೊಂಡಿದ್ದಾರೆ. ದೇವಸ್ಥಾನದ ಅರ್ಚಕರೇ ಈ ಖತರ್ನಾಕ್ ವಂಚಕ ಕಳ್ಳನ ಟಾರ್ಗೆಟ್ ಆಗಿದ್ದಾರೆ. ಮುತ್ತೈದೆಯರಿಗೆ ಬಾಗಿನ ಕೊಡುವ ನೆಪದಲ್ಲಿ ಕೈಚಳಕ ತೋರಿಸಿದ್ದ ಪ್ರವೀಣ ಭಟ್ಟನನ್ನು ಸದ್ಯ ರಾಜಾಜಿನಗರ ಪೊಲೀಸ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮೊದಲು ಏರಿಯಾದ ಪ್ರಸಿದ್ಧ ದೇವಸ್ಥಾನಗಳಿಗೆ ಆರೋಪಿ ಪ್ರವೀಣ್ ಹೋಗುತ್ತಿದ್ದ ತಾನು ಶ್ರೀಮಂತ ದೊಡ್ಡ ಉದ್ಯಮಿ ಅಂತ ಹೇಳಿಕೊಳ್ಳುತ್ತಿದ್ದ ಅರ್ಚಕರನ್ನು ಪರಿಚಯ ಮಾಡಿಕೊಂಡು ಆಗಾಗ ಪೂಜೆ ಮಾಡಿಸುತ್ತಿದ್ದ. ನಂತರ ದೇಗುಲಕ್ಕೆ ಸಾವಿರಾರು ರೂಪಾಯಿ ದೇಣಿಗೆ ಕಾಣಿಕೆ ಕೊಡುತ್ತಿದ್ದ. ಈ ಮೂಲಕ ಅಲ್ಲಿರುವ ಅರ್ಚಕರಿಗೆ ಹತ್ತಿರವಾಗಿ ವಂಚನೆಗೆ ಪ್ಲಾನ್ ಮಾಡುತ್ತಿದ್ದ.

ನಮ್ಮ ಹೊಸ ಅಂಗಡಿ ಓಪನ್ ಮಾಡುತ್ತಿದ್ದೇವೆ ಪೂಜೆ ಮಾಡಬೇಕು ಅಂತಿದ್ದ. ಪೂಜೆಗೆ ಮುತ್ತೈದೆಯರು ಬೇಕು ನಿಮ್ಮ ಮನೆಯವರನ್ನು ಕಳಿಸಿ ಅಂತಿದ್ದ. ರಾಜಾಜಿನಗರದ ಪ್ರಸಿದ್ಧ ಮಠದ ಅರ್ಚಕರಿಗೆ ಆರೋಪಿ ಪ್ರವೀಣ್ ಹೇಳಿದ್ದಂತೆ ತಮ್ಮ ಪತ್ನಿಯನ್ನು ಕಳುಹಿಸಿ ಕೊಡುವುದಾಗಿ ಅರ್ಚಕರು ಹೇಳಿದ್ದರು. ಬಳಿಕ ಆಟೋದಲ್ಲಿ ನೀವು ಹೋಗೋ ಜಾಗಕ್ಕೆ ಒಡವೆ ಎಲ್ಲ ಹಾಕಬೇಡಿ ಅಂತ ಹೇಳುತ್ತಿದ್ದ.ಒಡವೆಗಳನ್ನು ನನ್ನ ಬಳಿ ಕೊಡಿ ಬಳಿಕ ಎಲ್ಲವನ್ನು ಆಮೇಲೆ ಕೊಡುವುದಾಗಿ ಹೇಳಿದ್ದ.

ಆಟೋದಿಂದ ತಿಳಿದು ಬಳಿಕ ಮಾರ್ಕೆಟ್ ನ ಬೀದಿಗಳಲ್ಲಿ ಸುತ್ತಾಡಿಸುತ್ತಿದ್ದ. ಈ ನಡುವೆ ಅರ್ಧದಲ್ಲಿ ಬಿಟ್ಟು ಆರೋಪಿ ಪ್ರವೀಣ್ ಭಟ್ ಪರಾರಿಯಾಗುತ್ತಿದ್ದ. ಸದ್ಯ ಅರ್ಚಕರ ಕುಟುಂಬದವರು ನೀಡಿದ ದೂರಿನ ಅಡಿ ಆರೋಪಿ ಪ್ರವೀಣ ಭಟ್ಟನನ್ನು ಅರೆಸ್ಟ್ ಮಾಡಲಾಗಿದೆ. ಇದೇ ಮಾದರಿಯಲ್ಲಿ 5ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿ ಪ್ರವೀಣ್ ಭಟ್ ಭಾಗಿಯಾಗಿರುವುದು ತಿಳಿದು ಬಂದಿದೆ. ಹೆಬ್ಬಾಳ, ರಾಮಮೂರ್ತಿ ನಗರ, ಸಿಟಿ ಮಾರ್ಕೆಟ್, ರಾಜಾಜಿನಗರ ಹಾಗು ಸಿ ಕೆ ಅಚ್ಚುಕಟ್ಟು ಠಾಣೆಯಲ್ಲಿ ಆರೋಪಿ ಪ್ರವೀಣ್ ವಿರುದ್ಧ ಕೆಎಸ್ ಗಳಿವೆ.

Share. Facebook Twitter LinkedIn WhatsApp Email

Related Posts

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

20/03/2026 9:04 AM1 Min Read

ಬೇಸಿಗೆಯ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸಲು ಇಲ್ಲಿವೆ 10 ಅದ್ಭುತ ಉಪಾಯಗಳು!

20/03/2026 8:59 AM2 Mins Read

ಮೈಸೂರು ರೈಲ್ವೆ ವಿಭಾಗ : ಕಾಮಗಾರಿ ಹಿನ್ನೆಲೆ, ಹಲವು ರೈಲುಗಳ ಸಂಚಾರ ರದ್ದು

20/03/2026 8:50 AM1 Min Read
Recent News

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

20/03/2026 9:04 AM

ಬೇಸಿಗೆಯ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸಲು ಇಲ್ಲಿವೆ 10 ಅದ್ಭುತ ಉಪಾಯಗಳು!

20/03/2026 8:59 AM

BIG NEWS : ಅರ್ಚಕರೇ ಹುಷಾರ್ : ಪೂಜೆ ನೆಪದಲ್ಲಿ ಅರ್ಚಕರ ಪತ್ನಿಯರ ಕರೆದೋಯ್ದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್!

20/03/2026 8:58 AM

ಮೈಸೂರು ರೈಲ್ವೆ ವಿಭಾಗ : ಕಾಮಗಾರಿ ಹಿನ್ನೆಲೆ, ಹಲವು ರೈಲುಗಳ ಸಂಚಾರ ರದ್ದು

20/03/2026 8:50 AM
State News
KARNATAKA

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

By kannadanewsnow5720/03/2026 9:04 AM KARNATAKA 1 Min Read

ಬೆಂಗಳೂರು: ಆಸ್ತಿ ನೋಂದಣಿಯಾದ ನಂತರ ಸಾರ್ವಜನಿಕರು ಖಾತೆ ಬದಲಾವಣೆಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಜಾರಿಗೆ ತಂದಿರುವ ‘ಆಟೋ ಮ್ಯುಟೇಷನ್’ (ಸ್ವಯಂ…

ಬೇಸಿಗೆಯ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸಲು ಇಲ್ಲಿವೆ 10 ಅದ್ಭುತ ಉಪಾಯಗಳು!

20/03/2026 8:59 AM

BIG NEWS : ಅರ್ಚಕರೇ ಹುಷಾರ್ : ಪೂಜೆ ನೆಪದಲ್ಲಿ ಅರ್ಚಕರ ಪತ್ನಿಯರ ಕರೆದೋಯ್ದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್!

20/03/2026 8:58 AM

ಮೈಸೂರು ರೈಲ್ವೆ ವಿಭಾಗ : ಕಾಮಗಾರಿ ಹಿನ್ನೆಲೆ, ಹಲವು ರೈಲುಗಳ ಸಂಚಾರ ರದ್ದು

20/03/2026 8:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.