Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಯಚೂರು : ಆಸ್ತಿ ವಿವಾದ ಹಿನ್ನೆಲೆ ಗಲಾಟೆ : ತಾಯಿಯನ್ನ ರಕ್ಷಿಸಲು ಹೋದ ಅಣ್ಣನ ಮಗನನ್ನೇ ಕೊಂದ ಪಾಪಿ!

29/04/2026 2:14 PM

ALERT : ಬಿಸಿಲಾಘಾತಕ್ಕೆ ಕಾದ ಕಾವಲಿಯಂತಾದ ಕರುನಾಡು : ಹೃದ್ರೋಗಿಗಳು ಜೋಪಾನವಾಗಿರುವಂತೆ ವೈದ್ಯರ ಸಲಹೆ.!

29/04/2026 2:06 PM

SHOCKING : ವಿಶ್ವದ 100 ಅತಿ ಬಿಸಿ ನಗರಗಳಲ್ಲಿ ಭಾರತದ್ದೇ 83 ನಗರಗಳು : ಬಿಸಿಲಾಘಾತಕ್ಕೆ ಜನರು ತತ್ತರ.!

29/04/2026 1:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದು ವಿಧಾನಪರಿಷತ್‌ ಚುನಾವಣೆ : ಮತದಾನಕ್ಕೆ ಈ ದಾಖಲೆಗಳು ಕಡ್ಡಾಯ
KARNATAKA

BIG NEWS : ಇಂದು ವಿಧಾನಪರಿಷತ್‌ ಚುನಾವಣೆ : ಮತದಾನಕ್ಕೆ ಈ ದಾಖಲೆಗಳು ಕಡ್ಡಾಯ

By kannadanewsnow5703/06/2024 7:16 AM

ಬೆಂಗಳೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನ ಪರಿಷತ್ತಿಗೆ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳಿಂದ ನಡೆಯುವ ದ್ವೈವಾರ್ಷಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ, ಜೂನ್, 03 ರ ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.

ಭಾರತ ಚುನಾವಣಾ ಆಯೋಗದ ಆದೇಶದಂತೆ ಜೂನ್, 03 ರ ಇಂದು ಮತದಾನ ಮಾಡುವ ಸಮಯದಲ್ಲಿ ಮತದಾರರನ್ನು ಗುರುತಿಸಲು ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ(ಎಪಿಕ್) ಯನ್ನು ಮುಖ್ಯ ದಾಖಲಾತಿಯಾಗಿ ಹಾಜರುಪಡಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದವರು ಎಪಿಕ್ ಹೊಂದಿಲ್ಲದಿದ್ದಲ್ಲಿ ಅಂತಹವರು ಭಾರತ ಚುನಾವಣಾ ಆಯೋಗವು ನಿರ್ಧರಿಸಿರುವ ಪೂರಕ ದಾಖಲಾತಿಗಳಾದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಇಂಡಿಯನ್ ಪಾಸ್‍ಪೋರ್ಟ್, ಸರ್ವೀಸ್ ಗುರುತಿನ ಚೀಟಿ(ನೌಕರರು ಕೇಂದ್ರ/ ರಾಜ್ಯ ಸರ್ಕಾರ ಪಬ್ಲಿಕ್ ಸೆಕ್ಟರ್, ಲೋಕಲ್ ಬಾಡಿಸ್ ಇತರ ಪ್ರೈವೆಟ್ ಇಂಡಸ್ಟ್ರೀಯಲ್ ಹೌಸಸ್). ಅಪಿಷಿಯಲ್ ಗುರುತಿನ ಚೀಟಿ (ಎಂ.ಪಿ, ಎಂ.ಎಲ್‍ಎ, ಎಂಎಲ್‍ಸಿ), ಶಿಕ್ಷಣ ಸಂಸ್ಥೆಯಿಂದ ನೀಡಿರುವ ಸರ್ವಿಸ್ ಗುರುತಿನ ಚೀಟಿ, ವಿಶ್ವವಿದ್ಯಾನಿಲಯದಿಂದ ನೀಡಿರುವ ಪ್ರಮಾಣ ಪತ್ರ, ವಿಶೇಷಚೇತನ ಗುರುತಿನ ಚೀಟಿ, ಯುನಿಕ್ ಡಿಸಾಬಿಲಿಟಿ ಗುರುತಿನ ಚೀಟಿ(ಯುಡಿಐಡಿ) ಈ ಪೈಕಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶವಿರುತ್ತದೆ.

ಮತದಾನಕ್ಕೆ ಈ ದಾಖಲೆಗಳು ಕಡ್ಡಾಯ
1. ಆಧಾರ್ ಕಾರ್ಡ್

2. ಚಾಲನಾ ಪರವಾನಗಿ (ಡೈವಿಂಗ್ ಲೈಸೆನ್ಸ್‌)

3. ಪಾನ್ ಕಾರ್ಡ್

4. ಭಾರತೀಯ ಪಾಸ್‌ಪೋರ್ಟ್

5. ಕೇಂದ್ರ/ ರಾಜ್ಯ ಸರ್ಕಾರ/ ಸಾರ್ವಜನಿಕ ವಲಯದ ಉದ್ದಿಮೆ/ ಸಾರ್ವಜನಿಕ ಸೀಮಿತ ಕಂಪನಿಗಳ ನೌಕರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ

6. ಎಂಪಿ/ಎಂಎಲ್‌ಎ/ ಎಂಎಲ್‌ಸಿ ಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ

7. ಮತದಾರರು ಪ್ರಸ್ತುತ ಕೆಲಸ ಮಾಡುತ್ತಿರುವ ಶಿಕ್ಷಕರ/ಪದವೀಧರರ ಕ್ಷೇತ್ರದಲ್ಲಿರುವ ಶೈಕ್ಷಣಿಕ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿ

8. ಕೇಂದ್ರ/ ರಾಜ್ಯ ಸರ್ಕಾರದಿಂದ ಮಾನ್ಯತೆ/ ಅಂಗೀಕೃತವಾಗಿರುವ ವಿಶ್ವವಿದ್ಯಾನಿಲಯ ಅಥವಾ ಸಂಬಂಧಪಟ್ಟ ಸಂಸ್ಥೆಯಿಂದ ನೀಡಲಾದ ಪದವಿ/ಡಿಪ್ಲೊಮಾ ಅಥವಾ ಪ್ರಮಾಣ ಪತ್ರ ಕೋರ್ಸ್‌ಗಳ ಮೂಲ ಪ್ರತಿ

9. ದೈಹಿಕ ಅಂಗವೈಕಲ್ಯತೆಯನ್ನು (ವಿಶೇಷ ಚೇತನ) ಹೊಂದಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಪ್ರಮಾಣ ಪತ್ರದ ಮೂಲ ಪ್ರತಿ

10. ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ವತಿಯಿಂದ ನೀಡಿರುವ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (UDID Card).

BIG NEWS : ಇಂದು ವಿಧಾನಪರಿಷತ್‌ 6 ಸ್ಥಾನಗಳಿಗೆ ಚುನಾವಣೆ : ಮತದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ BIG NEWS: Elections to 6 seats of Legislative Council today: These documents are mandatory for voting
Share. Facebook Twitter LinkedIn WhatsApp Email

Related Posts

ರಾಯಚೂರು : ಆಸ್ತಿ ವಿವಾದ ಹಿನ್ನೆಲೆ ಗಲಾಟೆ : ತಾಯಿಯನ್ನ ರಕ್ಷಿಸಲು ಹೋದ ಅಣ್ಣನ ಮಗನನ್ನೇ ಕೊಂದ ಪಾಪಿ!

29/04/2026 2:14 PM1 Min Read

ALERT : ಬಿಸಿಲಾಘಾತಕ್ಕೆ ಕಾದ ಕಾವಲಿಯಂತಾದ ಕರುನಾಡು : ಹೃದ್ರೋಗಿಗಳು ಜೋಪಾನವಾಗಿರುವಂತೆ ವೈದ್ಯರ ಸಲಹೆ.!

29/04/2026 2:06 PM1 Min Read

BIG NEWS : ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ : ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ

29/04/2026 1:42 PM2 Mins Read
Recent News

ರಾಯಚೂರು : ಆಸ್ತಿ ವಿವಾದ ಹಿನ್ನೆಲೆ ಗಲಾಟೆ : ತಾಯಿಯನ್ನ ರಕ್ಷಿಸಲು ಹೋದ ಅಣ್ಣನ ಮಗನನ್ನೇ ಕೊಂದ ಪಾಪಿ!

29/04/2026 2:14 PM

ALERT : ಬಿಸಿಲಾಘಾತಕ್ಕೆ ಕಾದ ಕಾವಲಿಯಂತಾದ ಕರುನಾಡು : ಹೃದ್ರೋಗಿಗಳು ಜೋಪಾನವಾಗಿರುವಂತೆ ವೈದ್ಯರ ಸಲಹೆ.!

29/04/2026 2:06 PM

SHOCKING : ವಿಶ್ವದ 100 ಅತಿ ಬಿಸಿ ನಗರಗಳಲ್ಲಿ ಭಾರತದ್ದೇ 83 ನಗರಗಳು : ಬಿಸಿಲಾಘಾತಕ್ಕೆ ಜನರು ತತ್ತರ.!

29/04/2026 1:56 PM

BIG NEWS : ಉದ್ಯೋಗಸ್ಥ ಪತ್ನಿ ಪತಿಯಿಂದ `ಜೀವನಾಂಶ’ ಪಡೆಯಲು ಸಾಧ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

29/04/2026 1:47 PM
State News
KARNATAKA

ರಾಯಚೂರು : ಆಸ್ತಿ ವಿವಾದ ಹಿನ್ನೆಲೆ ಗಲಾಟೆ : ತಾಯಿಯನ್ನ ರಕ್ಷಿಸಲು ಹೋದ ಅಣ್ಣನ ಮಗನನ್ನೇ ಕೊಂದ ಪಾಪಿ!

By kannadanewsnow0529/04/2026 2:14 PM KARNATAKA 1 Min Read

ರಾಯಚೂರು : ಅಣ್ಣ-ತಮ್ಮಂದಿರ ನಡುವಿನ ಆಸ್ತಿ ವಿವಾದದಲ್ಲಿ ತಮ್ಮನೇ ಅಣ್ಣನ ಮಗನನ್ನು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಸಿಂಧನೂರು ತಾಲೂಕಿನ…

ALERT : ಬಿಸಿಲಾಘಾತಕ್ಕೆ ಕಾದ ಕಾವಲಿಯಂತಾದ ಕರುನಾಡು : ಹೃದ್ರೋಗಿಗಳು ಜೋಪಾನವಾಗಿರುವಂತೆ ವೈದ್ಯರ ಸಲಹೆ.!

29/04/2026 2:06 PM

BIG NEWS : ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ : ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ

29/04/2026 1:42 PM

BIG NEWS : ಶಿವಮೊಗ್ಗದಲ್ಲಿ NSUI ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ : ಕುವೆಂಪು ವಿವಿ ಕುಲಪತಿ ಕಚೇರಿ ಧ್ವಂಸ!

29/04/2026 1:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.