Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತುಮಕೂರಲ್ಲಿ ಭೀಕರ ಅಪಘಾತ : ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ‘KSRTC’ ಬಸ್ : 40 ಪ್ರಯಾಣಿಕರು ಪಾರು!

21/04/2026 1:23 PM

ಆರೋಗ್ಯದ ಗಣಿ ಬೇವಿನ ಎಲೆಯ ನೀರು ದಿನವೂ ಕುಡಿಯುವುದರಿಂದ ಸಿಗಲಿವೆ ಈ ಅದ್ಭುತ ಲಾಭಗಳು.!

21/04/2026 1:19 PM

BREAKING : ಬಾಗಲಕೋಟೆಯಲ್ಲಿ ಭೀಕರ ಹತ್ಯೆ : ಹೊಸ ಕಾರು ಖರೀದಿಸಿದ್ದ ಯುವಕನನ್ನ ಅದೇ ಕಾರಲ್ಲಿ ಸುಟ್ಟು ಕೊಂದ ಪಾಪಿಗಳು!

21/04/2026 1:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸೌಮ್ಯ ಸ್ವಭಾವದವರು : ಕೆ.ಹೆಚ್ ಮುನಿಯಪ್ಪ ಹೇಳಿಕೆ
KARNATAKA

BIG NEWS : ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸೌಮ್ಯ ಸ್ವಭಾವದವರು : ಕೆ.ಹೆಚ್ ಮುನಿಯಪ್ಪ ಹೇಳಿಕೆ

By kannadanewsnow0515/01/2026 1:50 PM

ಬೆಂಗಳೂರು : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ಸಭೆ ಆಯುಕ್ತೆ ಅಮೃತ ಗೌಡಗೆ ಅಕ್ರಮವಾಗಿ ಕಟ್ಟಿದ್ದ ಬ್ಯಾನರ್ ತೆಗೆಸಿದ್ದಕ್ಕೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನಿಂದನೆ ಮಾಡಿದ್ದು ಅಲ್ಲದೆ ಜೀವ ಬೆದರಿಕೆ ಹಾಕಿದ್ದ. ಈ ವಿಚಾರವಾಗಿ ಸಚಿವ ಮುನಿಯಪ್ಪ ರಾಜೀವ್ ಗೌಡ ಪರ ಬ್ಯಾಟ್ ಬೀಸಿದ್ದು, ಆತ ಒಬ್ಬ ಸೌಮ್ಯ ಸ್ವಭಾವದವನು ಎಂದಿದ್ದಾರೆ.

ಆತನನ್ನು ಕರೆದು ಬುದ್ದಿ ಹೇಳುತ್ತೇನೆ. ರಾಜಕೀಯದಲ್ಲಿರುವ ವ್ಯಕ್ತಿ ಶಾಂತ ಸ್ವಭಾವದಿಂದ ಇರಬೇಕು. ಅಧಿಕಾರದಲ್ಲಿರುವವರಿಗೆ ಹೀಗೆ ಮಾತನಾಡಬಾರದು. ಕೂಲಂಕಷವಾಗಿ ಯೋಚಿಸಬೇಕು. ಹೀಗೆಲ್ಲ ಮಾತನಾಡಬಾರದು. ಜೆಡಿಎಸ್​ನವರು ಹಿಂದೆ ಬ್ಯಾನರ್ ಹಾಕಿದಾಗ ಈ ಅಧಿಕಾರಿ ತೆಗೆದಿಲ್ಲ. ಈಗ ತೆಗೆದ್ರು ಎಂಬುದುರ ರಾಜೀವ್ ಗೌಡ ವಾದ. ಆದರೆ, ಹೀಗೆ ಮಾತನಾಡುವುದು ಅನಾಗರೀಕತೆ ಆಗುತ್ತದೆ. ಸುಸಂಸ್ಕೃತರು ಹೀಗೆಲ್ಲ ಮಾತನಾಡಬಾರದು ಎಂದರು.

ರಾಜೀವ್ ಗೌಡ ಹೇಳುವ ಪ್ರಕಾರ ಅವರ ಹಿನ್ನೆಲೆಯನ್ನು ನೋಡಿದಾಗ ಅವರ ಅಭಿಪ್ರಾಯದಲ್ಲಿ ಜೆಡಿಎಸ್ ಬ್ಯಾನರ್ ತೆಗೆಸಿರಲಿಲ್ಲ‌, ಜೆಡಿಎಸ್​ನ ಪೋಸ್ಟರ್ ಬ್ಯಾನರ್ ತೆಗೆಯುತ್ತಿಲ್ಲ ಆ ಅಧಿಕಾರಿ. ಕೇವಲ ಕಾಂಗ್ರೆಸ್​ನದ್ದು ಮಾತ್ರ ತೆಗೆದಿದ್ದಾರೆ ಎಂಬುದು ರಾಜೀವ್ ಗೌಡ ವಾದ‌. ರಾಜೀವ್ ಗೌಡ ಬಡವರಿಗೆ ಒಳ್ಳೆಯ ಕೆಲಸ ಮಾಡಿದ್ದಾನೆ. 10 ವರ್ಷದಲ್ಲಿ ಒಂದೇ ಒಂದು ದಿನ ಇಂಥ ಅಚಾತುರ್ಯ ಕಾಣಲಿಲ್ಲ. ಆದರೆ, ಈಗ ಭಾವನೆಗೆ ಒಳಗಾಗಿ ಹೀಗೆ ಮಾತನಾಡಿದ್ದಾನೆ, ಸರಿಯಲ್ಲ. ಏನೆಲ್ಲ ಮಾತನಾಡಿದ್ದಾರೆ ಸರಿಯಿಲ್ಲ ಎಂದರು.

Share. Facebook Twitter LinkedIn WhatsApp Email

Related Posts

ತುಮಕೂರಲ್ಲಿ ಭೀಕರ ಅಪಘಾತ : ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ‘KSRTC’ ಬಸ್ : 40 ಪ್ರಯಾಣಿಕರು ಪಾರು!

21/04/2026 1:23 PM1 Min Read

ಆರೋಗ್ಯದ ಗಣಿ ಬೇವಿನ ಎಲೆಯ ನೀರು ದಿನವೂ ಕುಡಿಯುವುದರಿಂದ ಸಿಗಲಿವೆ ಈ ಅದ್ಭುತ ಲಾಭಗಳು.!

21/04/2026 1:19 PM1 Min Read

BREAKING : ಬಾಗಲಕೋಟೆಯಲ್ಲಿ ಭೀಕರ ಹತ್ಯೆ : ಹೊಸ ಕಾರು ಖರೀದಿಸಿದ್ದ ಯುವಕನನ್ನ ಅದೇ ಕಾರಲ್ಲಿ ಸುಟ್ಟು ಕೊಂದ ಪಾಪಿಗಳು!

21/04/2026 1:16 PM1 Min Read
Recent News

ತುಮಕೂರಲ್ಲಿ ಭೀಕರ ಅಪಘಾತ : ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ‘KSRTC’ ಬಸ್ : 40 ಪ್ರಯಾಣಿಕರು ಪಾರು!

21/04/2026 1:23 PM

ಆರೋಗ್ಯದ ಗಣಿ ಬೇವಿನ ಎಲೆಯ ನೀರು ದಿನವೂ ಕುಡಿಯುವುದರಿಂದ ಸಿಗಲಿವೆ ಈ ಅದ್ಭುತ ಲಾಭಗಳು.!

21/04/2026 1:19 PM

BREAKING : ಬಾಗಲಕೋಟೆಯಲ್ಲಿ ಭೀಕರ ಹತ್ಯೆ : ಹೊಸ ಕಾರು ಖರೀದಿಸಿದ್ದ ಯುವಕನನ್ನ ಅದೇ ಕಾರಲ್ಲಿ ಸುಟ್ಟು ಕೊಂದ ಪಾಪಿಗಳು!

21/04/2026 1:16 PM

ನಿಮ್ಮ `ಮೊಬೈಲ್ ಚಾರ್ಜಿಂಗ್ ಸ್ಲೋ’ ಆಗಿದ್ರೆ ಜಸ್ಟ್ ಹೀಗೆ ಮಾಡಿ.!

21/04/2026 1:13 PM
State News
KARNATAKA

ತುಮಕೂರಲ್ಲಿ ಭೀಕರ ಅಪಘಾತ : ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ‘KSRTC’ ಬಸ್ : 40 ಪ್ರಯಾಣಿಕರು ಪಾರು!

By kannadanewsnow0521/04/2026 1:23 PM KARNATAKA 1 Min Read

ತುಮಕೂರು : ತುಮಕೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಕೆ ಎಸ್…

ಆರೋಗ್ಯದ ಗಣಿ ಬೇವಿನ ಎಲೆಯ ನೀರು ದಿನವೂ ಕುಡಿಯುವುದರಿಂದ ಸಿಗಲಿವೆ ಈ ಅದ್ಭುತ ಲಾಭಗಳು.!

21/04/2026 1:19 PM

BREAKING : ಬಾಗಲಕೋಟೆಯಲ್ಲಿ ಭೀಕರ ಹತ್ಯೆ : ಹೊಸ ಕಾರು ಖರೀದಿಸಿದ್ದ ಯುವಕನನ್ನ ಅದೇ ಕಾರಲ್ಲಿ ಸುಟ್ಟು ಕೊಂದ ಪಾಪಿಗಳು!

21/04/2026 1:16 PM

ನಿಮ್ಮ `ಮೊಬೈಲ್ ಚಾರ್ಜಿಂಗ್ ಸ್ಲೋ’ ಆಗಿದ್ರೆ ಜಸ್ಟ್ ಹೀಗೆ ಮಾಡಿ.!

21/04/2026 1:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.