Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

20/04/2026 8:53 AM
Sonia, Rahul Gandhi

ಸೋನಿಯಾ, ರಾಹುಲ್ ಗಾಂಧಿಗೆ ಮತ್ತೆ ಸಂಕಷ್ಟ? ಇಂದು ದೆಹಲಿ ಹೈಕೋರ್ಟ್ ನಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಮಹತ್ವದ ವಿಚಾರಣೆ

20/04/2026 8:49 AM

ಕರ್ನಾಟಕ ನಿವಾಸ ಪ್ರಮಾಣಪತ್ರ ಪಡೆಯುವುದು ಹೇಗೆ? : ಬೇಕಾಗುವ ದಾಖಲೆಗಳು, ಶುಲ್ಕದ ವಿವರ ಇಲ್ಲಿದೆ

20/04/2026 8:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದಿನಿಂದ ಬೆಂಗಳೂರಲ್ಲಿ ‘ಏರ್ ಶೋ’ : ಟಿಕೆಟ್ ದರ ಎಷ್ಟು? ಬುಕ್ ಮಾಡೋದು ಹೇಗೆ? ತಿಳಿಯಿರಿ
KARNATAKA

BIG NEWS : ಇಂದಿನಿಂದ ಬೆಂಗಳೂರಲ್ಲಿ ‘ಏರ್ ಶೋ’ : ಟಿಕೆಟ್ ದರ ಎಷ್ಟು? ಬುಕ್ ಮಾಡೋದು ಹೇಗೆ? ತಿಳಿಯಿರಿ

By kannadanewsnow5710/02/2025 6:22 AM

ಬೆಂಗಳೂರು : ಫೆಬ್ರವರಿ 10ರಿಂದ 14 ರವರೆಗೆ ಬೆಂಗಳೂರಿನಲ್ಲಿ ಏರ್ ಶೋ ಕಾರ್ಯಕ್ರಮ ನಡೆಯಲಿದ್ದು, ಟಿಕೆಟ್ ದರ, ಟಿಕೆಟ್ ಬುಕ್ ಮಾಡುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ಏರ್ ಶೋ 2025 ಫೆಬ್ರವರಿ 10ರಿಂದ ಫೆಬ್ರವರಿ 14ರ ವರೆಗೆ ಪ್ರತಿದಿನವೂ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ಅವಕಾಶ ಇರಲಿದೆ.

ಟಿಕೆಟ್ ದರ ಎಷ್ಟು?

ಭಾರತೀಯರಿಗೆ 2,500 ರೂಪಾಯಿ ಇದ್ದರೆ, ವಿದೇಶಿಗರಿಗೆ 50 ಯುಎಸ್ ಡಾಲರ್ ಇರಲಿದೆ.

ಎಡಿವಿಎ ಪಾಸ್: ಭಾರತೀಯರಿಗೆ 1,000 ರೂ

ವಿದೇಶಿಗರಿಗೆ 50 ಯುಎಸ್ ಡಾಲರ್

ವ್ಯಾಪಾರ ಪಾಸ್ : ಭಾರತೀಯರಿಗೆ 5,000 ರೂ.

ವಿದೇಶಿಗರಿಗೆ : 50 ಯುಎಸ್ ಡಾಲರ್ ಇರಲಿದೆ.

ಏರ್‌ ಶೋ 2025ರ ಟಿಕೆಟ್‌ ಬುಕ್‌ ಮಾಡುವುದು ಹೇಗೆ?

ನೀವು ಮೊದಲು ಏರೋ ಇಂಡಿಯಾದ ವೆಬ್‌ಸೈಟ್‌ aeroindia.gov.in ಅನ್ನು ಓಪನ್ ಮಾಡಬೇಕು

ವೆಬ್‌ಸೈಟ್‌ನ ಹೋಮ್‌ ಪೇಜ್‌ನಲ್ಲಿ ಟಿಕೆಟ್ಸ್ ಅಂತ ಕಾಣಿಸುತ್ತೆ. ಅಲ್ಲಿ ವಿಸಿಟರ್ಸ್ ರಿಜಿಸ್ಟ್ರೇಶನ್‌ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.

ಯಾವ ಪಾಸ್‌ ಬೇಕು ಎಂದು ಆಯ್ಕೆ ಮಾಡಬೇಕು.

ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್, ಅಗತ್ಯ ವಿವರಗಳನ್ನು ಆ್ಯಡ್ ಮಾಡಬೇಕು.

ಬಳಿಕ ಹಣ ಪಾವತಿ ಮಾಡಿ. ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್‌ ಮಾಡಿದ್ರೆ ಟಿಕೆಟ್ ಬುಕ್ ಆಗಲಿದೆ.

BIG NEWS: 'Air Show' in Bengaluru from today: How much is the ticket price? How to book? Learn
Share. Facebook Twitter LinkedIn WhatsApp Email

Related Posts

BREAKING : ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

20/04/2026 8:53 AM1 Min Read

ಕರ್ನಾಟಕ ನಿವಾಸ ಪ್ರಮಾಣಪತ್ರ ಪಡೆಯುವುದು ಹೇಗೆ? : ಬೇಕಾಗುವ ದಾಖಲೆಗಳು, ಶುಲ್ಕದ ವಿವರ ಇಲ್ಲಿದೆ

20/04/2026 8:45 AM2 Mins Read

ನಿಮ್ಮ ಮನೆಯಲ್ಲಿರುವ `ಫ್ಯಾನ್ ವೇಗ’ ಕಡಿಮೆಯಾಗಿದೆಯೇ? ಸ್ಪೀಡ್ ಹೆಚ್ಚಿಸಲು ಜಸ್ಟ್ ಹೀಗೆ ಮಾಡಿ.!

20/04/2026 8:18 AM2 Mins Read
Recent News

BREAKING : ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

20/04/2026 8:53 AM
Sonia, Rahul Gandhi

ಸೋನಿಯಾ, ರಾಹುಲ್ ಗಾಂಧಿಗೆ ಮತ್ತೆ ಸಂಕಷ್ಟ? ಇಂದು ದೆಹಲಿ ಹೈಕೋರ್ಟ್ ನಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಮಹತ್ವದ ವಿಚಾರಣೆ

20/04/2026 8:49 AM

ಕರ್ನಾಟಕ ನಿವಾಸ ಪ್ರಮಾಣಪತ್ರ ಪಡೆಯುವುದು ಹೇಗೆ? : ಬೇಕಾಗುವ ದಾಖಲೆಗಳು, ಶುಲ್ಕದ ವಿವರ ಇಲ್ಲಿದೆ

20/04/2026 8:45 AM

‘ಟೌಸ್ಕಾ’ ಹಡಗು ವಶಕ್ಕೆ ಪಡೆದಿದ್ದಕ್ಕೆ ಭೀಕರ ಪ್ರತಿಕಾರ ಖಚಿತ: ಅಮೆರಿಕ ವಿರುದ್ಧ ಯುದ್ಧದ ಎಚ್ಚರಿಕೆ ನೀಡಿದ ಇರಾನ್

20/04/2026 8:35 AM
State News
KARNATAKA

BREAKING : ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

By kannadanewsnow5720/04/2026 8:53 AM KARNATAKA 1 Min Read

ಮಂಡ್ಯ: ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮಂಡ್ಯ ತಾಲೂಕಿನ…

ಕರ್ನಾಟಕ ನಿವಾಸ ಪ್ರಮಾಣಪತ್ರ ಪಡೆಯುವುದು ಹೇಗೆ? : ಬೇಕಾಗುವ ದಾಖಲೆಗಳು, ಶುಲ್ಕದ ವಿವರ ಇಲ್ಲಿದೆ

20/04/2026 8:45 AM

ನಿಮ್ಮ ಮನೆಯಲ್ಲಿರುವ `ಫ್ಯಾನ್ ವೇಗ’ ಕಡಿಮೆಯಾಗಿದೆಯೇ? ಸ್ಪೀಡ್ ಹೆಚ್ಚಿಸಲು ಜಸ್ಟ್ ಹೀಗೆ ಮಾಡಿ.!

20/04/2026 8:18 AM

Aadhaar Card Alert: 10 ವರ್ಷ ಹಳೆಯ ಆಧಾರ್ ಕಾರ್ಡ್ ಹೊಂದಿರುವವರೇ ಜೂನ್ 14 ರೊಳಗೆ ತಪ್ಪದೇ ಈ ಕೆಲಸ ಮಾಡಿ.!

20/04/2026 8:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.