Author: KNN IT TEAM

ಬಾಗಲಕೋಟೆ: ಸೋಷಿಯಲ್ ಮೀಡಿಯಾದಲ್ಲಿ ತಂದೆಯ ಕಾಲಂ ನಲ್ಲಿ ವಿಜಯಾನಂದ ಕಾಶಪ್ಪನವರ್ ಎಂಬುದಾಗಿ ಉಲ್ಲೇಖಿಸಿರುವಂತ ಜನನ ಪ್ರಮಾಣ ಪತ್ರವೊಂದು ವೈರಲ್ ಆಗಿದೆ. ಅಲ್ಲದೇ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆಯನ್ನು ನಟಿ ಪೂಜಾಶ್ರೀ ಎಂಬುವರೊಂದಿಗೆ ಆಗಿದ್ದಾರೆ ಎಂಬುದಾಗಿ ಗುಸುಗುಸು ಸದ್ದು ಹರಿದಾಡುತ್ತಿದೆ. ಆ ಬಗ್ಗೆ ಸ್ವತಹ ಮಾಜಿ ಶಾಸಕರು ಏನ್ ಹೇಳಿದ್ರು ಅಂತ ಮುಂದೆ ಓದಿ.. https://kannadanewsnow.com/kannada/a-2-day-special-workshop-on-alternative-livelihood-possibility-for-journalists-at-press-club-bengaluru/ ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದಂತ ಅವರು, ನನಗೆ ಆ ಸರ್ಟಿಫಿಕೇಷ್ ತಂದು ತೋರಿಸಿದ್ರೇ ಮಾತನಾಡುತ್ತೇನೆ. ನನಗೆ ಯಾವುದೇ ಮಾಹಿತಿ ಇಲ್ಲದೇ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯಿಸೋದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. https://kannadanewsnow.com/kannada/big-twist-to-congress-leader-navyashree-honeytraff-the-secret-behind-the-case-lies/ ಸಿದ್ಧರಾಮಯ್ಯ ಸಿಎಂ ಬಗ್ಗೆ ಮಾತನಾಡಿದಂತ ಅವರು, ನಮ್ಮ ಕಾಂಗ್ರೆಸ್ ಹೈಕಮಾಂಡ್ ಇದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಇದ್ದಾರೆ. ಅವರು ತೀರ್ಮಾನ ಮಾಡುತ್ತಾರೆ ಎಂದರು. https://kannadanewsnow.com/kannada/if-i-have-someone-to-speak-to-my-level-i-will-talk-have-to-work-with-my-mouth-shut-dks/ ಯಾರೂ ವೈಯಕ್ತಿಕ ಜೀವನಕ್ಕೆ ಹೋಗಬಾರದು. ರಾಜಕೀಯವೇ ಬೇರೆಯಾಗಿದೆ, ವೈಯಕ್ತಿಕ ಬದುಕೇ ಬೇರೆಯಾಗಿದೆ. ನಾನು ದಾಖಲೆಯಿಲ್ಲದೇ ಯಾವುದೇ ಮಾತನಾಡೋದಿಲ್ಲ. ನನಗೆ ದಾಖಲೆ ಸಿಗಲಿ ಆಗ…

Read More

ಬೆಂಗಳೂರು : ಕಳೆದ ಕೆಲವು ವಾರಗಳಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತೊಮ್ಮೆ ಬೆಂಗಳೂರಿಗರನ್ನ ಹೈರಾಣಾಗಿಸಿದೆ. ಬೈಕರ್ ಒಬ್ಬರು ಅನೇಕ ಗುಂಡಿಗಳ ಮೂಲಕ ಸವಾರಿ ಮಾಡುತ್ತಿರುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಅನುಭವವನ್ನ ಬಳಕೆದಾರರು ಆಫ್-ರೋಡಿಂಗ್ ಎಂದು ವಿವರಿಸಿದ್ದಾರೆ. ಅಂಕಿತಾ ಬ್ಯಾನರ್ಜಿ ಎಂಬ ಹೆಸರಿನ ಬಳಕೆದಾರರು ರಸ್ತೆಯ 200 ಮೀಟರ್ ವ್ಯಾಪ್ತಿಯಲ್ಲಿ 40 ಗುಂಡಿಗಳಿವೆ ಎಂದು ಹೇಳಿದ್ದು, ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕೇಳಿದ್ದಾರೆ. ಬೆಂಗಳೂರಿನ ಮಾರತಹಳ್ಳಿಯ ಸ್ಪೈಸ್ ಗಾರ್ಡನ್ ಲೇಔಟ್ ಬಳಿಯ ರಸ್ತೆಯೊಂದರಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ವೈರಲ್ ವೀಡಿಯೊದಲ್ಲಿ, ಹೆಚ್ಚಿನ ಸಂಖ್ಯೆಯ ವಾಹನಗಳು ಮತ್ತು ಪ್ರಯಾಣಿಕರು ರಸ್ತೆಯ ಅನೇಕ ಗುಂಡಿಗಳನ್ನ ಬಿಟ್ಟು ಕಿರಿದಾದ ಲೇನ್‌ಗಳ ಮೂಲಕ ಚಾಲನೆ ಮಾಡಲು ಹೆಣಗಾಡುತ್ತಿರುವುದನ್ನ ಕಾಣಬೋದು. ಕ್ಲಿಪ್‌ಗೆ ಪ್ರತಿಕ್ರಿಯೆಯಾಗಿ ಹಲವಾರು ಇತರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಈ ರಸ್ತೆಗಳನ್ನ ತಕ್ಷಣವೇ ಸರಿಪಡಿಸುವಂತೆ ನಾಗರಿಕ ಸಂಸ್ಥೆಯನ್ನ ಒತ್ತಾಯಿಸಿದ್ದಾರೆ. ಇನ್ನು…

Read More

ಉತ್ತರ ಪ್ರದೇಶ : ಊಟ ಮಾಡುತ್ತಿದ್ದ ವೇಳೆ ಪದೇ ಪದೇ ಮಾವಿನ ಹಣ್ಣು ಕೇಳಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ 5 ವರ್ಷದ ಸೊಸೆಯನ್ನು ಕೊಲೆಗೈದಿರುವ ಘಟನೆ ಉತ್ತರಪ್ರದೇಶದ ಖೇಡಾ ಕುರ್ತಾನ್ ಗ್ರಾಮದಲ್ಲಿ ನಡೆದಿದೆ. ಮೊದಲು ರಾಡ್‌ನಿಂದ ಬಾಲಕಿಯ ತಲೆಗೆ ಹೊಡೆದು, ನಂತರ ಆಕೆಯ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿದದ್ದಾನೆ. ಬಳಿಕ ಆಕೆಯ ದೇಹವನ್ನು ಗೋಣಿಚೀಲದಲ್ಲಿ ತುಂಬಿ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. https://kannadanewsnow.com/kannada/lectureal-suceide-in-udupi-not-reason/ ಕೂಲಿ ಕಾರ್ಮಿಕನ ಮಗಳು ಖೈರು ನಿಶಾ(5) ಕೊಲೆಯಾದ ಬಾಲಕಿ ಎಂದು ಗುರುತಿಸಲಾಗಿದೆ. ಈಕೆ ಶುಕ್ರವಾರ ಮಧ್ಯಾಹ್ನ ನಾಪತ್ತೆಯಾಗಿದ್ದರು ಎನ್ನಲಾಗುತ್ತಿದೆ. ಸಂತ್ರಸ್ತ ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಯ ವೇಳೆ ಪೊಲೀಸರು ಆರೋಪಿಯ ಮನೆಯಲ್ಲಿ ಬಾಲಕಿಯ ಶವವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಗುರುವಾರ ರಾತ್ರಿ ಬಂಧಿಸಿ ಶುಕ್ರವಾರ ಜೈಲಿಗೆ ಕಳುಹಿಸಲಾಗಿದೆ. ಘಟನೆ ಕುರಿತಂತೆ ಶಾಮ್ಲಿ ಎಎಸ್ಪಿ ಒಪಿ ಸಿಂಗ್ ಮಾತನಾಡಿದ್ದು, ಪೊಲೀಸರು ಗ್ರಾಮದ ಸಮೀಪದ ಅರಣ್ಯ…

Read More

ಬೆಂಗಳೂರು: ಬದುಕು – ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ‘ಜರ್ನಲಿಸ್ಟ್‌ಗಳಿಗಾಗಿ ಪರ್ಯಾಯ ಜೀವನೋಪಾಯ ಸಾಧ್ಯತೆಗಳು’ ವಿಷಯದ ಬಗ್ಗೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಬೆಂಗಳೂರು ಪ್ರೆಸ್‌ಕ್ಲಬ್ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘದ ಸಹಯೋದಲ್ಲಿ ಬೆಂಗಳೂರಿನ ಪ್ರೆಸ್‌ಕ್ಲಬ್‌ ( Bengaluru Press Club ) ಆವರಣದಲ್ಲಿ ಜುಲೈ 28 ಮತ್ತು 29ರಂದು ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಿದೆ. https://kannadanewsnow.com/kannada/what-is-the-clear-reason-behind-yediyurappa-announcing-his-retirement-from-politics-ramesh-babu-questions-bjp/ ಜುಲೈ 28ರ ಗುರುವಾರ ಬೆಳಿಗ್ಗೆ 10.30ಕ್ಕೆ ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ಕೆ. ತೊಗರ್ಸಿ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. https://kannadanewsnow.com/kannada/big-twist-to-congress-leader-navyashree-honeytraff-the-secret-behind-the-case-lies/ ಮೊದಲ ದಿನ ‘ಡಿಜಿಟಲ್‌ ಜರ್ನಲಿಸಮ್‌ನ ಸಾಧ್ಯತೆಗಳು’ ವಿಷಯದ ಬಗ್ಗೆ ಕನ್ನಡನ್ಯೂಸ್‌ನೌ.ಕಾಮ್ ವೆಬ್‌ಸೈಟ್‌ನ ಸಂಪಾದಕ ವಸಂತ್ ಬಿ. ಈಶ್ವರಗೆರೆ ಪ್ರಾಯೋಗಿಕ ತರಗತಿ ನಡೆಸಿಕೊಡಲಿದ್ದಾರೆ. ಎರಡನೇ ದಿನ ‘ಪರ್ಯಾಯ ಜೀವನೋಪಾಯ…

Read More

ಹುಬ್ಬಳ್ಳಿ : ರೇವಡಿಹಾಳ್‌ ರಸ್ತೆಯ ತಿರುವಿನಲ್ಲಿ  ಚಾಲಕನ ನಿಯಂತ್ರಣ ತಪ್ಪಿ ಬೈಕ್‌ ಅಪಘಾತಗೊಂಡಿದ್ದು, ಸ್ಥಳದಲ್ಲೇ ಇಬ್ಬರು ದುರ್ಮರಣಗೊಂಡ ಘಟನೆ ಬೆಳಕಿಗೆ ಬಂದಿದೆ. https://kannadanewsnow.com/kannada/big-twist-to-congress-leader-navyashree-honeytraff-the-secret-behind-the-case-lies/?utm_medium=push ಹುಬ್ಬಳ್ಳಿ  ಜಿಲ್ಲೆಯ ರೇವಡಿಹಾಳ್‌ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತಗೊಂಡು   ಸಂತೋಷ್‌, ಜಯಪ್ರಕಾಶ್‌ ಮೃತ ಬೈಕ್‌ ಸವಾರ ಎಂದು ಗುರುತಿಸಲಾಗಿದೆ. ಉತ್ತರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. https://kannadanewsnow.com/kannada/big-twist-to-congress-leader-navyashree-honeytraff-the-secret-behind-the-case-lies/?utm_medium=push

Read More

ಬೆಂಗಳೂರು : ಶಿಕಾರಿಪುರದ ಜನಯ ಒತ್ತಾಯಕ್ಕೆ ಮಣಿದು ನಿನ್ನೆ ಆ ರೀತಿ ಹೇಳಿದ್ದೇನೆ. ಆದ್ರೆ, ಪಕ್ಷದ ತೀರ್ಮಾನವೇ ಅಂತಿಮವಾಗುತ್ತೆ ಎಂದು ನಿನ್ನೆ ಹೇಳಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಯುಟರ್ನ್‌ ಹೊಡೆದಿದ್ದಾರೆ. ನಗರದಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ, “ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ಶಿಕಾರಿಪುರದ ಜನ ಒತ್ತಾಯ ಮಾಡಿದ್ದಕ್ಕೆ ನಿನ್ನೆ ಆ ರೀತಿ ಹೇಳಿದ್ದೇನೆ. ಆದ್ರೆ, ಅಂತಿಮ ತೀರ್ಮಾನ ಮಾಡೋದು ಮೋದಿ, ಶಾ, ಜೆ.ಪಿ ನಡ್ಡಾ. ಪಕ್ಷದ ತೀರ್ಮಾನವೇ ಅಂತಿಮ ಎಂದರು. ಇನ್ನು “ಹಳೇ ಮೈಸೂರು ಭಾಗದಲ್ಲಿ ಬೇಕಾದ್ರೂ ವಿಜಯೇಂದ್ರ ಸ್ಪರ್ಧಿಸ್ತಾರೆ. ಎಲ್ಲಿ ಸ್ಪರ್ಧಿಸಿದರೂ ಗೆದ್ದು ಬರುವ ಶಕ್ತಿ ಬಿ.ವೈ ವಿಜಯೇಂದ್ರಗಿದೆ. ಶಿಕಾರಿಪುರದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಿನ್ನೆ ಹೇಳಿದ್ದೆ. ಪಕ್ಷದ ವರಿಷ್ಠರು ಏನೇ ತೀರ್ಮಾನ ಮಾಡಿದರೂ ಬದ್ಧರಾಗಿರುತ್ತೇವೆ. ಪ್ರಧಾನಿ ಮೋದಿ, ಅಮಿತ್‌ ಶಾ, ಜೆ.ಪಿ ನಡ್ಡಾ ಸೂಚನೆ ಪಾಲಿಸುತ್ತೇವೆ. ನಾನು ಸಲಹೆ ಕೊಡಬಹುದಷ್ಟೇ, ಹೈಕಮಾಂಡ್‌ ನಿರ್ಧಾರವೇ ಅಂತಿಮ” ಎಂದು…

Read More

ಬೆಳಗಾವಿ: ಕಾಂಗ್ರೆಸ್ ಮುಖಂಡೆ ನವ್ಯಶ್ರೀ ಹಾಗೂ ರಾಜ್ ಕುಮಾರ್ ಟಾಕಳೆ ನಡುವಿನ ಸಂಘರ್ಷ ತಾರಕಕ್ಕೇರಿದೆ. ರಾಜಕುಮಾರ್ ಟಾಕಳೆ ಮಾಡಿದಂತ ಹನಿಟ್ರ್ಯಾಫ್ ಪ್ರಕರಣಕ್ಕೆ ಇದೀಗ ನವ್ಯಶ್ರೀ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಈ ಇಡೀ ಪ್ರಕರಣದ ಹಿಂದಿನ ಸೂತ್ರಧಾನ ಚನ್ನಪಟ್ಟಣದ ಮೂಲದವರು. ಚನ್ನಪಟ್ಟಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ನಿಲ್ಲಬೇಕು ಎನ್ನುವ ಉದ್ದೇಶ ಹೊಂದಿದ ವ್ಯಕ್ತಿ ಹೀಗೆಲ್ಲಾ ಮಾಡಿಸಿದ್ದಾರೆ. ನನ್ನ ರಾಜಕೀಯ ಜೀವನ ಹಾಳು ಮಾಡಿ, ತಾನು ಚನ್ನಪಟ್ಟಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲೋ ಪ್ಲಾನ್ ನಲ್ಲಿ ಇದೆಲ್ಲಾ ಮಾಡುತ್ತಿದ್ದಾರೆ ಎಂಬುದಾಗಿ ವಾಗ್ದಾಳಿ ನಡೆಸಿದ್ದಾರೆ. https://kannadanewsnow.com/kannada/what-is-the-clear-reason-behind-yediyurappa-announcing-his-retirement-from-politics-ramesh-babu-questions-bjp/ ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜಕುಮಾರ್ ಟಾಕಳೆ ಒಬ್ಬ ಹೆಣ್ಣುಬಾಕ, ಸಂಸಾರ ಮಾಡೋದಕ್ಕೆ ಅಂತ ಹೋದವಳು ನಾನೇ ಮೊದಲು. ಆಗ ನನಗೆ ಈತನ ಮತ್ತೊಂದು ಮುಖ ಪರಿಚಯವಾಯಿತು ಎಂದರು. ಕಿಡ್ನಾಪ್, ಮಾನಹಾನಿ, ಮದುವೆ ಮಾಡಿಕೊಂಡು ಮೋಸ, ಕೆಲವೊಮ್ಮೆ ನನ್ನನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದರ ಬಗ್ಗೆ ದೂರು ನೀಡುತ್ತೇನೆ. ಹನಿಟ್ರ್ಯಾಪ್ ಎಲ್ಲಾ ಸುಳ್ಳು ಆ ಬಗ್ಗೆಯೂ ದೂರು ನೀಡುತ್ತೇನೆ ಎಂದರು. ಶ್ರೀಮಂತ…

Read More

ದೆಹಲಿ : ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ಶನಿವಾರ ಮುಂಜಾನೆ ದೆಹಲಿ-ಹೈದರಾಬಾದ್ ವಿಮಾನದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕರಿಗೆ ವೈದ್ಯರಾಗಿ ಚಿಕಿತ್ಸೆ ನೀಡಲು ಮುಂದಾದರು. ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಡಾ.ಸೌಂದರರಾಜನ್ ಅವರು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸ್ತ್ರೀರೋಗ ತಜ್ಞರಾಗಿದ್ದರು. ಅವರು ನವದೆಹಲಿಯಿಂದ ಹೈದರಾಬಾದ್ಗೆ ಹಿಂದಿರುಗುತ್ತಿದ್ದಾಗ, ಇಂಡಿಗೋ ವಿಮಾನದ ಸಿಬ್ಬಂದಿಯಿಂದ ಎಸ್ಒಎಸ್ ಘೋಷಣೆಯಾಗಿತ್ತು. ರಾಜ್ಯಪಾಲರು ತಕ್ಷಣವೇ ಕರೆಗೆ ಸ್ಪಂದಿಸಿದರು ಮತ್ತು ರೋಗಿಗೆ ಚಿಕಿತ್ಸೆ ನೀಡಲು ಕಾರ್ಯಪ್ರವೃತ್ತರಾದರು https://twitter.com/iammrcn/status/1550614073124933633?ref_src=twsrc%5Etfw%7Ctwcamp%5Etweetembed%7Ctwterm%5E1550614073124933633%7Ctwgr%5E%7Ctwcon%5Es1_c10&ref_url=https%3A%2F%2Fwww.indiatoday.in%2Findia%2Fstory%2Ftelangana-governor-saves-life-patient-aboard-delhi-hyderabad-flight-1979054-2022-07-23 ಇಂಡಿಗೋ ಆನ್-ಏರ್ ಸಿಬ್ಬಂದಿ, ಪ್ರಯಾಣಿಕರೊಬ್ಬರು ಎದೆನೋವು  ದೂರು ನೀಡಿದಾಗ ತಕ್ಷಣ ವಿಮಾನದಲ್ಲಿ ಎಚ್ಚರಿಕೆ ನೀಡಲಾಯಿತು. ಈ ಕರೆಗೆ ಪ್ರತಿಕ್ರಿಯಿಸಿದ ಡಾ. ಸೌಂದರರಾಜನ್, “ಪ್ರಥಮ ಚಿಕಿತ್ಸೆ ನೀಡಲು ಮುಂದಾಗಿ ಚಪ್ಪಟೆಯಾಗಿ ಮಲಗುವಂತೆ ತಿಳಿಸಿದರು ಬಳಿಕ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ರೋಗಿ ಜೀವವನ್ನು ರಕ್ಷಿಸಿದರು. ಗಾಲಿಕುರ್ಚಿಯಲ್ಲಿ ವಿಮಾನ ನಿಲ್ದಾಣದ ವೈದ್ಯಕೀಯ ಬೂತ್ಗೆ ಸಾಗಿಸಲಾಯಿತು” ಎಂದು ಅವರ ಅಧಿಕೃತ ಖಾತೆಯ ಟ್ವೀಟ್ನಲ್ಲಿ ತಿಳಿಸಲಾಗಿದೆ.

Read More

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಮನೆಯ ಅತಿಥಿಗಳೆಲ್ಲ ಸೇರಿಕೊಂಡು ಈಜುಕೊಳದಲ್ಲಿ ಪಾರ್ಟಿ ಮಾಡುತ್ತಿದ್ದರು. ಸಿಂಕ್ಹೋಲ್ ತೆರೆದಿರುವುದರಿಂದ ವ್ಯಕ್ತಿಯೊಬ್ಬ ಅದರ ಒಳಗೆ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಇನ್ನುಳಿದವರು ಕಾಣೆಯಾಗಿದ್ದಾರೆ. https://kannadanewsnow.com/kannada/if-you-have-a-bad-habit-of-using-mobile-phones-in-the-toilet-then-this-problem-will-not-be-avoided-heres-the-information-of-experts-on-this/ ಸುಮಾರು 43 ಅಡಿ ಆಳದ ರಂಧ್ರದಿಂದ ವ್ಯಕ್ತಿ ಸಿಲುಕಿಕೊಂಡಿದ್ದಾನೆ. ಇಸ್ರೇಲ್ ನ ಕಾರ್ಮಿ ಯೋಸೆಫ್ ಎಂಬ ನಗರದಲ್ಲಿ ಈ ಘಟನೆ ನಡೆದಿದೆ. ಸಿಂಕ್ಹೋಲ್ ತೆರೆದು 43 ಅಡಿ ಆಳಕ್ಕೆ ವ್ಯಕ್ತಿಯೊಬ್ಬ ಮುಳುಗಿದ್ದಾನೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದೆ. ಟ್ವಿಟ್ಟರ್‌ ನಲ್ಲಿ ಅನೇಕರು ವಿಡಿಯೋ ಶೇರ್‌ ಮಾಡಿದ್ದಾರೆ. ಈ ಘಟನೆ ನಡೆದಾಗ ಈಜುಕೋಳದಲ್ಲಿ ಒಟ್ಟು ೬ ಜನರು ಇದ್ದರು. ಅದರಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ, ಕೆಲ ವ್ಯಕ್ತಿಗೆ ಗಾಯವಾಗಿದ್ದು, ಇನ್ನುಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಳದ ಹೆಚ್ಚಿನ ನೀರನ್ನು ಸೆಕೆಂಡುಗಳಲ್ಲಿ ಹೀರುತ್ತದೆ. ಒಬ್ಬ ಮನುಷ್ಯನು ಸಿಂಕ್ಹೋಲ್ ಕಡೆಗೆ ಜಾರುವುದನ್ನು ಕಾಣಬಹುದು, ಆದರೆ ಇತರ ವ್ಯಕ್ತಿಗಳು ಅವನನ್ನು ಬೇಗನೆ ಹಿಂದೆ ಎಳೆಯುತ್ತಾರೆ. https://twitter.com/NIMactual/status/1550259786930872326?ref_src=twsrc%5Etfw%7Ctwcamp%5Etweetembed%7Ctwterm%5E1550259786930872326%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fshocking-video-shows-sinkhole-opening-under-swimming-pool-during-party-dragging-man-in-3186167

Read More

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಪಶ್ಚಿಮ ಬಂಗಾಳದಲ್ಲಿ ಆಪಾದಿತ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದು, ಸಧ್ಯ ಅರ್ಪಿತಾ ಮುಖರ್ಜಿ ಬಂಧಿಸಿದೆ. ದಾಳಿಗಳು ಪ್ರಾರಂಭವಾದ ಒಂದು ದಿನದ ನಂತರ ಶನಿವಾರ ಬೆಳಿಗ್ಗೆ ಅರ್ಪಿತಾ ಮುಖರ್ಜಿಯನ್ನ ಬಂಧಿಸಲಾಗಿದೆ. ಇಡಿ ಶುಕ್ರವಾರ ದಾಳಿ ಆರಂಭಿಸಿದ್ದು, ಅರ್ಪಿತಾ ಮುಖರ್ಜಿ ಮನೆಯಿಂದ ಸುಮಾರು 21 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಅಂದ್ಹಾಗೆ, ಇದಕ್ಕೂ ಮುನ್ನ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿಯವ್ರನ್ನ ಜುಲೈ 23ರ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

Read More