Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ರಾಘವ್ ಚಡ್ಡಾ ಸೇರಿದಂತೆ 7 ಸಂಸದರ ನಿರ್ಗಮನಕ್ಕೆ ಎಎಪಿ ನಾಯಕತ್ವವೇ ಕಾರಣ: ಅಣ್ಣಾ ಹಜಾರೆ ಅಸಮಾಧಾನ

25/04/2026 8:09 PM

384 ಕೋಟಿ ರೂ. ಮೌಲ್ಯದ ಹೆರಾಯಿನ್ ಸಾಗಾಟ: 6 ಮಂದಿ ಪಾಕಿಸ್ತಾನಿ ಸ್ಮಗ್ಲರ್‌ಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!

25/04/2026 7:57 PM

​ಫೋನ್ ಸ್ಟೋರೇಜ್ ಫುಲ್ ಆಗಿದೆಯೇ? ಚಿಂತೆ ಬಿಡಿ! ಜಾಗ ಖಾಲಿ ಮಾಡಲು ಇಲ್ಲಿವೆ 5 ಸುಲಭ ಮಾರ್ಗಗಳು

25/04/2026 7:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈತರ ಗಮನಕ್ಕೆ: ಕೇಂದ್ರ ಸರ್ಕಾರದ ಸೌಲಭ್ಯ ಪಡೆಯಲು ಸೆಂಟ್ರಲ್ ಐಡಿ, ಇ-ಕೆವೈಸಿ ಕಡ್ಡಾಯ !
KARNATAKA

ರೈತರ ಗಮನಕ್ಕೆ: ಕೇಂದ್ರ ಸರ್ಕಾರದ ಸೌಲಭ್ಯ ಪಡೆಯಲು ಸೆಂಟ್ರಲ್ ಐಡಿ, ಇ-ಕೆವೈಸಿ ಕಡ್ಡಾಯ !

By kannadanewsnow5728/02/2026 6:52 AM

ಕೇಂದ್ರ ಸರ್ಕಾರದ ವಿವಿಧ ಜನಪದ ಯೋಜನೆಗಳ ಪ್ರಯೋಜನವನ್ನು ನೇರವಾಗಿ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಈಗ ಪ್ರತಿಯೊಬ್ಬ ರೈತರಿಗೂ ‘ಪ್ರತ್ಯೇಕ ಗುರುತಿನ ಸಂಖ್ಯೆ’ (Central ID) ಸೃಜಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಐಡಿ ಪಡೆಯಲು ರೈತರು ಕೂಡಲೇ ತಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಮಡಿಕೇರಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಯಾವ ಯೋಜನೆಗಳಿಗೆ ಇದು ಅಗತ್ಯ?

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ:

ಪಿಎಂ-ಕಿಸಾನ್ (PM-Kisan) ಗೌರವ ಧನ.

ಬರಪರಿಹಾರ ಮತ್ತು ವಿಮೆ ಮೊತ್ತ.

ಬೆಳೆಗಳಿಗೆ ನೀಡಲಾಗುವ ಬೆಂಬಲ ಬೆಲೆ.

ಇತರೆ ಕೃಷಿ ಸಂಬಂಧಿತ ಸಬ್ಸಿಡಿಗಳು ಮತ್ತು ಸೌಲಭ್ಯಗಳು.

ರೈತರು ಮಾಡಬೇಕಾದ ಕೆಲಸಗಳೇನು?

ಇ-ಕೆವೈಸಿ ಕಡ್ಡಾಯ: ರೈತರು ತಮ್ಮ ‘ಫ್ರೂಟ್ಸ್’ (FRUITS) ತಂತ್ರಾಂಶದಲ್ಲಿ ಇ-ಕೆವೈಸಿ ಮಾಡಿಸುವುದು ಅವಶ್ಯಕ.
RTC ಸೇರ್ಪಡೆ: ಜಮೀನಿನ ಎಲ್ಲಾ ಪಹಣಿ (RTC) ವಿವರಗಳನ್ನು ಎಫ್ಐ್ಡಿಗೆ (FID) ಸೇರ್ಪಡೆಗೊಳಿಸಿ, ಡಿಜಿಟಲ್ ಕನ್ಸೆಂಟ್ (Digital Consent) ನೀಡಬೇಕಿರುತ್ತದೆ.

ಸಂಪರ್ಕಿಸಬೇಕಾದ ಸ್ಥಳ ಮತ್ತು ದಾಖಲೆಗಳು:
ರೈತರು ಈ ಕೆಳಗಿನ ದಾಖಲೆಗಳೊಂದಿಗೆ ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದು:

ಆಧಾರ್ ಕಾರ್ಡ್.

ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಸಕ್ರಿಯ ಮೊಬೈಲ್ ಸಂಖ್ಯೆ (OTP ಗಾಗಿ).

ಜಮೀನಿನ ಪೂರ್ಣ ವಿವರಗಳು (RTC).

ಗಮನಿಸಿ: ಸರ್ಕಾರದ ಸೌಲಭ್ಯಗಳು ಯಾವುದೇ ಅಡೆತಡೆಯಿಲ್ಲದೆ ತಲುಪಲು ಈ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಇಲಾಖೆಯು ರೈತರಲ್ಲಿ ಮನವಿ ಮಾಡಿದೆ.

Attention farmers: Central ID e-KYC mandatory to avail central government benefits!
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಬಿಸಿಲ ಬೇಗೆಯಿಂದ ಜನರನ್ನು ರಕ್ಷಿಸಲು ಸ್ಥಳೀಯ ಸಂಸ್ಥೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಈ ಕ್ರಮಕ್ಕೆ ಸೂಚನೆ

25/04/2026 6:53 PM2 Mins Read

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹರಿದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

25/04/2026 6:10 PM1 Min Read

BIG NEWS: ಮುಂದಿನ ದಿನಗಳಲ್ಲಿ ಅಪಮೃತ್ಯು ಭಯ, ಆಹಾರದ ಕ್ಷಾಮ; ಕೋಡಿಮಠದ ಶ್ರೀಗಳ ಸ್ಪೋಟಕ ಭವಿಷ್ಯ!

25/04/2026 5:45 PM2 Mins Read
Recent News

​ರಾಘವ್ ಚಡ್ಡಾ ಸೇರಿದಂತೆ 7 ಸಂಸದರ ನಿರ್ಗಮನಕ್ಕೆ ಎಎಪಿ ನಾಯಕತ್ವವೇ ಕಾರಣ: ಅಣ್ಣಾ ಹಜಾರೆ ಅಸಮಾಧಾನ

25/04/2026 8:09 PM

384 ಕೋಟಿ ರೂ. ಮೌಲ್ಯದ ಹೆರಾಯಿನ್ ಸಾಗಾಟ: 6 ಮಂದಿ ಪಾಕಿಸ್ತಾನಿ ಸ್ಮಗ್ಲರ್‌ಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!

25/04/2026 7:57 PM

​ಫೋನ್ ಸ್ಟೋರೇಜ್ ಫುಲ್ ಆಗಿದೆಯೇ? ಚಿಂತೆ ಬಿಡಿ! ಜಾಗ ಖಾಲಿ ಮಾಡಲು ಇಲ್ಲಿವೆ 5 ಸುಲಭ ಮಾರ್ಗಗಳು

25/04/2026 7:51 PM

BREAKING: ಕ್ಯಾಚ್ ಹಿಡಿಯುವ ಭರದಲ್ಲಿ ಲುಂಗಿ ಎನ್ಗಿಡಿ ತಲೆಗೆ ಗಂಭೀರ ಪೆಟ್ಟು: ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ | IPL 2026

25/04/2026 7:31 PM
State News
KARNATAKA

ರಾಜ್ಯದಲ್ಲಿ ಬಿಸಿಲ ಬೇಗೆಯಿಂದ ಜನರನ್ನು ರಕ್ಷಿಸಲು ಸ್ಥಳೀಯ ಸಂಸ್ಥೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಈ ಕ್ರಮಕ್ಕೆ ಸೂಚನೆ

By kannadanewsnow0925/04/2026 6:53 PM KARNATAKA 2 Mins Read

ಬೆಂಗಳೂರು: ರಾಜ್ಯದಾದ್ಯಂತ, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನವು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಆರೋಗ್ಯ ಮತ್ತು ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು…

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹರಿದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

25/04/2026 6:10 PM

BIG NEWS: ಮುಂದಿನ ದಿನಗಳಲ್ಲಿ ಅಪಮೃತ್ಯು ಭಯ, ಆಹಾರದ ಕ್ಷಾಮ; ಕೋಡಿಮಠದ ಶ್ರೀಗಳ ಸ್ಪೋಟಕ ಭವಿಷ್ಯ!

25/04/2026 5:45 PM

ಜಾನಪದ, ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯತೆ: ಸಚಿವ ಎನ್. ಚಲುವರಾಯಸ್ವಾಮಿ

25/04/2026 5:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.