KARNATAKA ರೈತರ ಗಮನಕ್ಕೆ: ಕೇಂದ್ರ ಸರ್ಕಾರದ ಸೌಲಭ್ಯ ಪಡೆಯಲು ಸೆಂಟ್ರಲ್ ಐಡಿ, ಇ-ಕೆವೈಸಿ ಕಡ್ಡಾಯ !By kannadanewsnow57 KARNATAKA 1 Min Read ಕೇಂದ್ರ ಸರ್ಕಾರದ ವಿವಿಧ ಜನಪದ ಯೋಜನೆಗಳ ಪ್ರಯೋಜನವನ್ನು ನೇರವಾಗಿ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಈಗ ಪ್ರತಿಯೊಬ್ಬ ರೈತರಿಗೂ ‘ಪ್ರತ್ಯೇಕ ಗುರುತಿನ ಸಂಖ್ಯೆ’ (Central ID) ಸೃಜಿಸುವ ಪ್ರಕ್ರಿಯೆ…