ಬೆಂಗಳೂರು: ದಿನಾಂಕ 19-12-2022ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ( Belagavi Suvarna Soudha ) ವಿಧಾನಮಂಡಲದ ಅಧಿವೇಶನ ( Assembly Session ) ನಡೆಯಲಿದೆ. ಈ ಹಿನ್ನಲೆಯಲ್ಲಿ ಸಿಎಂ ಬೊಮ್ಮಾಯಿ ( CM Bommai ) ಮತ್ತು ಸಚಿವರುಗಳಿಗೆ ಕೊಠಡಿಯಗಳನ್ನು ಹಂಚಿಕೆ ಮಾಡಲಾಗಿದೆ.
ಆರೋಪಿ ಆಫ್ತಾಬ್ನನ್ನು ನೇಣು ಬಿಗಿದು ಸಾಯಿಸಬೇಕು: ಶ್ರದ್ಧಾ ವಾಕರ್ ತಂದೆ ಆಗ್ರಹ
ಈ ಕುರಿತಂತೆ ರಾಜ್ಯ ಸರ್ಕಾರದ ಜಂಟಿ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಬೆಳಗಾವಿಯ ಸುವರ್ಣಸೌಧ ಕಟ್ಟಡದಲ್ಲಿ ಡಿ.19, 2022ರಿಂದ ನಡೆಯುವ ವಿಧಆನಮಂಡಲದ ಅಧಿವೇಶನದಲ್ಲಿ ಭಾಗವಹಿಸುವ ಸಲುವಾಗಿ ಮುಖ್ಯಮಂತ್ರಿಯವರು, ಸಚಿವರುಗಳಿಗೆ ಸುವರ್ಣಸೌಧದ ಕಟ್ಟಡದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ.
ಹೀಗಿದೆ ಸಿಎಂ ಬೊಮ್ಮಾಯಿ, ಸಚಿವರುಗಳ ಕೊಠಡಿಗಳ ಸಂಖ್ಯೆ
- ಸಿಎಂ ಬಸವರಾಜ ಬೊಮ್ಮಾಯಿ: 346-347
- ಮುರುಗೇಶ್ ನಿರಾಣಿ: 302-302ಎ
- ವಿ.ಸೋಮಣ್ಣ: 303-303ಎ
- ಡಾ.ಸಿಎನ್ ಅಶ್ವತ್ಥನಾರಾಯಣ: 306-306ಎ
- ಸಿಸಿ ಪಾಟೀಲ್: 320-320ಎ
- ಜೆ.ಸಿ ಮಾಧುಸ್ವಾಮಿ: 321-321ಎ
- ಗೋವಿಂದ ಎಂ ಕಾರಜೋಳ: 328-328ಎ
- ಆರ್ ಅಶೋಕ್: 329-329ಎ
- ಬಿ ಶ್ರೀರಾಮುಲು: 330-330ಎ
- ಎಸ್ ಅಂಗಾರ: 201-201ಎ
- ಎಂ.ಟಿ.ಬಿ ನಾಗರಾಜ್: 202-202ಎ
- ಕೋಟಾ ಶ್ರೀನಿವಾಸ ಪೂಜಾರಿ: 203-203ಎ
- ಅರಗ ಜ್ಞಾನೇಂದ್ರ: 206-206ಎ
- ಆನಂದ್ ಸಿಂಗ್: 219-219ಎ
- ಕೆ.ಗೋಪಾಲಯ್ಯ: 220-220ಎ
- ಡಾ.ಕೆ ಸುಧಾಕರ್: 223-223ಎ
- ಎಸ್ ಟಿ ಸೋಮಶೇಖರ್: 224-224ಎ
- ಎನ್ ಮುನಿರತ್ನ: 227-227ಎ
- ವಿ ಸುನೀಲ್ ಕುಮಾರ್: 228-228ಎ
- ಪ್ರಭು ವಿ ಚವ್ಹಾಣ್: 229-229ಎ
- ಕೆ.ಸಿ ನಾರಾಯಣಗೌಡ: 235-235ಎ
- ಶಿವರಾಮ್ ಹೆಬ್ಬಾರ್: 01-01ಎ
- ಭೈರತಿ ಬಸವರಾಜ: 02-02ಎ
- ಬಿ.ಸಿ ನಾಗೇಶ್: 03-03ಎ
- ಬಿ.ಸಿ ಪಾಟೀಲ್: 06-06ಎ
- ಹಾಲಪ್ಪ ಆಚಾರ್: 09-09ಎ
- ಶಶಿಕಲಾ ಜೊಲ್ಲೆ: 10-10ಎ
- ಸಿ.ಸಿ ಪಾಟೀಲ್: 14-14ಎ