Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಯಚೂರಲ್ಲಿ ಭೀಕರ ಮರ್ಡರ್ : ತಾಯಿಯನ್ನು ನಿಂದಿಸಿದಕ್ಕೆ ಅಣ್ಣನನ್ನೇ ಕೊಲೆಗೈದ ತಮ್ಮ!,

ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ 4 ಅಕೌಂಟ್ ಫ್ರೀಜ್ : ಒಂದೊಂದು ಅಕೌಂಟ್ನಲ್ಲೂ ನೂರಾರು ಕೋಟಿ ರೂ. ಪತ್ತೆ!

ಎಲ್ಲ ರಾಜಕೀಯ ಪಕ್ಷಗಳ ಸಹಮತ ಪಡೆದೇ ‘ಒಂದು ದೇಶ ಒಂದು ಚುನಾವಣೆ’ ನಿರ್ಣಯ ಅಂಗೀಕರಿಸಲಾಗುವುದು : ಪಿ.ಪಿ.ಚೌಧರಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ 4 ಅಕೌಂಟ್ ಫ್ರೀಜ್ : ಒಂದೊಂದು ಅಕೌಂಟ್ನಲ್ಲೂ ನೂರಾರು ಕೋಟಿ ರೂ. ಪತ್ತೆ!
KARNATAKA

ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ 4 ಅಕೌಂಟ್ ಫ್ರೀಜ್ : ಒಂದೊಂದು ಅಕೌಂಟ್ನಲ್ಲೂ ನೂರಾರು ಕೋಟಿ ರೂ. ಪತ್ತೆ!

By ಸುರೇಶ್‌

ಬೆಳಗಾವಿ : 4,500 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಐಡಿ ಅಧಿಕಾರಿಗಳು 4500 ಕೋಟಿ ಪ್ರಕರಣದ ಬೆನ್ನತ್ತಿದ್ದಾರೆ. ನಿನ್ನೆಯವರೆಗೂ ಪೊಲೀಸರು ತನಿಖೆ ನಡೆಸಿದ್ದು ಇದೀಗ ಅದರ ವರದಿಯನ್ನು ಪೊಲೀಸರು ಸಿಐಡಿ ಗೆ ಹಸ್ತಾಂತರಿಸಿದ್ದಾರೆ. ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಸಿಐಡಿ ಅಧಿಕಾರಿಗಳಿಗೆ ವರದಿ ಹಸ್ತಾಂತರಿಸಿದ್ದಾರೆ. ಸುಧೀರ್ಘವಾಗಿ ಮಾಹಿತಿ ಕಲೆಯ ಹಾಕಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದು CID ಡಿಐಜಿ ಭೀಮಶಂಕರ್ ಗುಳೇದ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಈ ಕೇಸ್ ಬಗ್ಗೆ ಪೊಲೀಸ್ ಆಯುಕ್ತರ ಜೊತೆ ಸಿಐಡಿ ತಂಡ ಸಭೆ ನಡೆಸಿದ್ದು, ಜಪ್ತಿ ಮಾಡಿದಂತಹ ದಾಖಲೆಗಳು ಡಿಜಿಟಲ್ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಸುಮಾರು 35 ಸಾವಿರ ಜನರಿಂದ ಶಿವಾನಂದ್ ಹೂಡಿಕೆ ಮಾಡಿಕೊಂಡಿದ್ದು, ಆನ್ಲೈನ್ 2500 ಕೋಟಿಗೂ ಅಧಿಕಾರ ಹೂಡಿಕೆ ಮಾಡಿಕೊಂಡಿದ್ದ. ಈಗ ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ ನಾಲ್ಕು ಅಕೌಂಟ್ ಗಳನ್ನು ಅಧಿಕಾರಿಗಳು ಪ್ರೀಜ್ ಮಾಡಿದ್ದಾರೆ.

ಒಂದೊಂದು ಅಕೌಂಟ್ನಲ್ಲಿ ನೂರಾರು ಕೋಟಿ ರೂಪಾಯಿ ಆಗಿದೆ ಹೂಡಿಕೆ ಮಾಡಿದ್ದು ಪ್ರತಿದಿನ ಶಿವಾನಂದ್ ಅಕೌಂಟಿಗೆ ಲಕ್ಷಾಂತರ ರೂಪಾಯಿ ಜಮೆ ಆಗುತ್ತಿತ್ತು. ಇದೇ ಖಾತೆಗಳಿಂದ ಜನರಿಗೆ ಶಿವಾನಂದ್ ಬಡ್ಡಿ ಹಣ ಜಮೆ ಮಾಡುತ್ತಿದ್ದ. 35 ಸಾವಿರ ಜನರಿಗೆ ತಿಂಗಳಿಗೆ 75 ಕೋಟಿಗೂ ಅಧಿಕ ಬಡ್ಡಿ ಜಮೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ, ಇದೀಗ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ರಾಯಚೂರಲ್ಲಿ ಭೀಕರ ಮರ್ಡರ್ : ತಾಯಿಯನ್ನು ನಿಂದಿಸಿದಕ್ಕೆ ಅಣ್ಣನನ್ನೇ ಕೊಲೆಗೈದ ತಮ್ಮ!,

1 Min Read

ಎಲ್ಲ ರಾಜಕೀಯ ಪಕ್ಷಗಳ ಸಹಮತ ಪಡೆದೇ ‘ಒಂದು ದೇಶ ಒಂದು ಚುನಾವಣೆ’ ನಿರ್ಣಯ ಅಂಗೀಕರಿಸಲಾಗುವುದು : ಪಿ.ಪಿ.ಚೌಧರಿ

1 Min Read

Bhagyalakshmi Bond : `ಭಾಗ್ಯಲಕ್ಷ್ಮಿ ಬಾಂಡ್’ ಹಣ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Mins Read
Recent News

ರಾಯಚೂರಲ್ಲಿ ಭೀಕರ ಮರ್ಡರ್ : ತಾಯಿಯನ್ನು ನಿಂದಿಸಿದಕ್ಕೆ ಅಣ್ಣನನ್ನೇ ಕೊಲೆಗೈದ ತಮ್ಮ!,

ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ 4 ಅಕೌಂಟ್ ಫ್ರೀಜ್ : ಒಂದೊಂದು ಅಕೌಂಟ್ನಲ್ಲೂ ನೂರಾರು ಕೋಟಿ ರೂ. ಪತ್ತೆ!

ಎಲ್ಲ ರಾಜಕೀಯ ಪಕ್ಷಗಳ ಸಹಮತ ಪಡೆದೇ ‘ಒಂದು ದೇಶ ಒಂದು ಚುನಾವಣೆ’ ನಿರ್ಣಯ ಅಂಗೀಕರಿಸಲಾಗುವುದು : ಪಿ.ಪಿ.ಚೌಧರಿ

Bhagyalakshmi Bond : `ಭಾಗ್ಯಲಕ್ಷ್ಮಿ ಬಾಂಡ್’ ಹಣ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

State News
KARNATAKA

ರಾಯಚೂರಲ್ಲಿ ಭೀಕರ ಮರ್ಡರ್ : ತಾಯಿಯನ್ನು ನಿಂದಿಸಿದಕ್ಕೆ ಅಣ್ಣನನ್ನೇ ಕೊಲೆಗೈದ ತಮ್ಮ!,

By ಸುರೇಶ್‌ KARNATAKA 1 Min Read

ರಾಯಚೂರು : ತಾಯಿಗೆ ಬಾಯಿಗೆ ಬಂದಂತೆ ನಿಂದನೆ ಮಾಡಿದ ಅಣ್ಣನನ್ನು ತಮ್ಮನೇ ಕೊಲೆ ಮಾಡಿರುವ ದುರ್ಘಟನೆ ಜಿಲ್ಲೆಯ ಲಿಂಗಸೂಗೂರು ಪಟ್ಟಣದ…

ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ 4 ಅಕೌಂಟ್ ಫ್ರೀಜ್ : ಒಂದೊಂದು ಅಕೌಂಟ್ನಲ್ಲೂ ನೂರಾರು ಕೋಟಿ ರೂ. ಪತ್ತೆ!

ಎಲ್ಲ ರಾಜಕೀಯ ಪಕ್ಷಗಳ ಸಹಮತ ಪಡೆದೇ ‘ಒಂದು ದೇಶ ಒಂದು ಚುನಾವಣೆ’ ನಿರ್ಣಯ ಅಂಗೀಕರಿಸಲಾಗುವುದು : ಪಿ.ಪಿ.ಚೌಧರಿ

Bhagyalakshmi Bond : `ಭಾಗ್ಯಲಕ್ಷ್ಮಿ ಬಾಂಡ್’ ಹಣ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.