Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮೀರತ್-ಪ್ರಯಾಗ್ರಾಜ್ ಸಂಪರ್ಕಿಸುವ 594 ಕಿ.ಮೀ ಉದ್ದದ ‘ಗಂಗಾ ಎಕ್ಸ್ ಪ್ರೆಸ್ ವೇ’ ಉದ್ಘಾಟಿಸಿದ ಪ್ರಧಾನಿ ಮೋದಿ | WATCH VIDEO

29/04/2026 12:38 PM

SHOCKING : ವಕೀಲನ ವಂಚನೆಗೆ ಬೇಸತ್ತ ಮಹಿಳೆ : ಕೋರ್ಟ್ ನಲ್ಲೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ | WATCH VIDEO

29/04/2026 12:33 PM

BIG NEWS : ಬ್ಯಾಂಕ್ ನಿಂದ ತೆಗೆದ ಹಣ ಮರಳಿ ಜಮೆ ಮಾಡಿದರೆ ತೆರಿಗೆ ಕಟ್ಟಬೇಕೇ? ಕೋರ್ಟ್ ನಿಂದ ಮಹತ್ವದ ತೀರ್ಪು

29/04/2026 12:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ವಕೀಲನ ವಂಚನೆಗೆ ಬೇಸತ್ತ ಮಹಿಳೆ : ಕೋರ್ಟ್ ನಲ್ಲೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ | WATCH VIDEO
INDIA

SHOCKING : ವಕೀಲನ ವಂಚನೆಗೆ ಬೇಸತ್ತ ಮಹಿಳೆ : ಕೋರ್ಟ್ ನಲ್ಲೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ | WATCH VIDEO

By kannadanewsnow5729/04/2026 12:33 PM

ವಿಶಾಖಪಟ್ಟಣಂ: ವಿಶಾಖಪಟ್ಟಣಂನ ಜಿಲ್ಲಾ ಮಹಿಳಾ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಆತಂಕಕಾರಿ ಘಟನೆಯೊಂದು ನಡೆದಿದೆ. ತನ್ನ ವಕೀಲರೇ ತನಗೆ ವಂಚಿಸಿದ್ದಾರೆ ಎಂದು ಆರೋಪಿಸಿದ ಮಹಿಳೆಯೊಬ್ಬರು, ನ್ಯಾಯಾಧೀಶರ ಮುಂದೆಯೇ ಬ್ಲೇಡ್ನಿಂದ ಕೊರಳು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜನರಲ್ಲಿ ನಡುಕ ಹುಟ್ಟಿಸಿದೆ.

ಘಟನೆಯ ಹಿನ್ನೆಲೆ:

ಅಕ್ಕಯ್ಯಪಾಲೆಂ ನಿವಾಸಿಯಾದ ಲಕ್ಷ್ಮಿ ಎಂಬುವವರು ಸಿವಿಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸುತ್ತಿದ್ದರು. ಈ ಪ್ರಕರಣದ ನಿರ್ವಹಣೆಗಾಗಿ ಅವರು ಸತ್ಯನಾರಾಯಣ ಮೂರ್ತಿ ಎಂಬ ವಕೀಲರನ್ನು ನೇಮಿಸಿಕೊಂಡಿದ್ದರು. ಲಕ್ಷ್ಮಿ ಅವರ ಆರೋಪದಂತೆ, ಕೇಸಿಗಾಗಿ ಅವರು ವಕೀಲರಿಗೆ ಭಾರಿ ಪ್ರಮಾಣದ ಹಣವನ್ನು ನೀಡಿದ್ದರು. ಆದರೆ ಹಣ ಪಡೆದ ವಕೀಲರು ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲದೆ, ತಮಗೆ ನ್ಯಾಯ ಕೊಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ದೂರಿದ್ದಾರೆ.

ಕೋರ್ಟ್ ನಲ್ಲಿ ನಡೆದಿದ್ದೇನು?

ಏಪ್ರಿಲ್ 27, 2026ರಂದು ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಲಕ್ಷ್ಮಿ, ನ್ಯಾಯಾಧೀಶರ ಮುಂದೆ ತನ್ನ ಅಳಲು ತೋಡಿಕೊಂಡರು. ನನ್ನ ಹಣವೂ ಹೋಯಿತು, ಇತ್ತ ನ್ಯಾಯವೂ ಸಿಗುತ್ತಿಲ್ಲ. ಈ ವಕೀಲರು ನನಗೆ ನಂಬಿಕೆ ದ್ರೋಹ ಮಾಡಿದ್ದಾರೆ,” ಎಂದು ಕಿರುಚಾಡಿದ ಅವರು, ದಿಢೀರನೆ ಬ್ಲೇಡ್ ತೆಗೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು.ಆವೇಶಕ್ಕೊಳಗಾದ ಅವರು ತನ್ನ ಕೊರಳನ್ನು ಕುಯ್ದುಕೊಳ್ಳಲು ಯತ್ನಿಸಿದಾಗ ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳದಲ್ಲಿದ್ದ ಪೊಲೀಸರು ಮತ್ತು ನ್ಯಾಯಾಲಯದ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ತಕ್ಷಣವೇ ಮಹಿಳೆಯನ್ನು ತಡೆದಿದ್ದಾರೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಘಟನೆಯಿಂದಾಗಿ ನ್ಯಾಯಾಲಯದ ಕಲಾಪಗಳಿಗೆ ಸ್ವಲ್ಪ ಸಮಯ ಅಡ್ಡಿಯುಂಟಾಯಿತು. ಪ್ರಸ್ತುತ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಕೀಲರ ಮೇಲಿನ ವಂಚನೆ ಆರೋಪ ಹಾಗೂ ಮಹಿಳೆಯ ಕೃತ್ಯದ ಕುರಿತು ತನಿಖೆ ಆರಂಭವಾಗಿದೆ.

A Worrying Scene in Visakhapatnam Court 😑

This woman named Lakshmi from Akkayyapalem entered the District Women’s Court in Visakhapatnam on April 27, 2026.

She stood before the judge in deep anger and pain, she pulled out a blade and threatened to harm herself in the courtroom… pic.twitter.com/9rkAAshhKf

— Aparajite (@amshilparaghu) April 29, 2026

SHOCKING : Woman for lawyer fraud : Attempts to commit suicide by stabbing herself in court | WATCH VIDEO
Share. Facebook Twitter LinkedIn WhatsApp Email

Related Posts

BREAKING : ಮೀರತ್-ಪ್ರಯಾಗ್ರಾಜ್ ಸಂಪರ್ಕಿಸುವ 594 ಕಿ.ಮೀ ಉದ್ದದ ‘ಗಂಗಾ ಎಕ್ಸ್ ಪ್ರೆಸ್ ವೇ’ ಉದ್ಘಾಟಿಸಿದ ಪ್ರಧಾನಿ ಮೋದಿ | WATCH VIDEO

29/04/2026 12:38 PM1 Min Read

BIG NEWS : ಬ್ಯಾಂಕ್ ನಿಂದ ತೆಗೆದ ಹಣ ಮರಳಿ ಜಮೆ ಮಾಡಿದರೆ ತೆರಿಗೆ ಕಟ್ಟಬೇಕೇ? ಕೋರ್ಟ್ ನಿಂದ ಮಹತ್ವದ ತೀರ್ಪು

29/04/2026 12:23 PM2 Mins Read

BREAKING : ಪಶ್ಚಿಮ ಬಂಗಾಳದಲ್ಲಿ ಕಮಲದ ಚಿಹ್ನೆ ಕಾಣದಂತೆ ‘EVM’ ಬಟನ್’ಗೆ ಟೇಪ್ ಹಚ್ಚಿ ಮತದಾನಕ್ಕೆ ಅಡ್ಡಿ | WATCH VIDEO

29/04/2026 12:14 PM1 Min Read
Recent News

BREAKING : ಮೀರತ್-ಪ್ರಯಾಗ್ರಾಜ್ ಸಂಪರ್ಕಿಸುವ 594 ಕಿ.ಮೀ ಉದ್ದದ ‘ಗಂಗಾ ಎಕ್ಸ್ ಪ್ರೆಸ್ ವೇ’ ಉದ್ಘಾಟಿಸಿದ ಪ್ರಧಾನಿ ಮೋದಿ | WATCH VIDEO

29/04/2026 12:38 PM

SHOCKING : ವಕೀಲನ ವಂಚನೆಗೆ ಬೇಸತ್ತ ಮಹಿಳೆ : ಕೋರ್ಟ್ ನಲ್ಲೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ | WATCH VIDEO

29/04/2026 12:33 PM

BIG NEWS : ಬ್ಯಾಂಕ್ ನಿಂದ ತೆಗೆದ ಹಣ ಮರಳಿ ಜಮೆ ಮಾಡಿದರೆ ತೆರಿಗೆ ಕಟ್ಟಬೇಕೇ? ಕೋರ್ಟ್ ನಿಂದ ಮಹತ್ವದ ತೀರ್ಪು

29/04/2026 12:23 PM

BREAKING : ಒಳಮೀಸಲಾತಿ ಅಧಿಸೂಚನೆಯಂತೆ 56 ಸಾವಿರ ಹುದ್ದೆಗಳ ನೇಮಕಾತಿ : ಗೃಹ ಸಚಿವ ಪರಮೇಶ್ವರ್ ಹೇಳಿಕೆ

29/04/2026 12:19 PM
State News
KARNATAKA

BREAKING : ಒಳಮೀಸಲಾತಿ ಅಧಿಸೂಚನೆಯಂತೆ 56 ಸಾವಿರ ಹುದ್ದೆಗಳ ನೇಮಕಾತಿ : ಗೃಹ ಸಚಿವ ಪರಮೇಶ್ವರ್ ಹೇಳಿಕೆ

By kannadanewsnow0529/04/2026 12:19 PM KARNATAKA 1 Min Read

ಬೆಂಗಳೂರು : ಒಳ ಮೀಸಲಾತಿ ಅಧಿಸೂಚನೆ ಪ್ರಕಟ ವಿಚಾರಕ್ಕೆ ಸಂಬಂಧಪಟ್ಟಂತೆ ತೀರ್ಮಾನಕ್ಕೆ ತಕ್ಕಂತೆ ಅಧಿಸೂಚನೆ ಬಂದಿದೆ ಹಾಗಾಗಿ ರಾಜ್ಯದಲ್ಲಿ ವಿವಿಧ…

BREAKING : ಬೆಂಗಳೂರು ಪೊಲೀಸರ ಅತಿ ದೊಡ್ಡ ಡ್ರಗ್ಸ್ ಸೀಜ್ : ಒಂದೇ ವಾರದಲ್ಲಿ 50 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

29/04/2026 12:12 PM

ALERT : ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಳ : ಆರೋಗ್ಯ ರಕ್ಷಣೆಗೆ ಸರ್ಕಾರದಿಂದ ಮಹತ್ವದ ಮಾರ್ಗಸೂಚಿ ಪ್ರಕಟ.!

29/04/2026 12:09 PM

ಬೇಸಿಗೆಯ ಬಿಸಿಲಿಗೆ ಅಮೃತದಂತಹ ಪಾನೀಯ: ಈ ಡ್ರಿಂಕ್ ಕುಡಿದರೆ ದೇಹ ಕೂಲ್..!

29/04/2026 11:49 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.