Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಯಸ್ಸಾದ ಮೇಲೆ ಹಲ್ಲುಗಳು ಬೀಳಲೇಬೇಕೆಂದಿಲ್ಲ! ಆಜೀವ ಹಲ್ಲುಗಳನ್ನು ರಕ್ಷಿಸಿಕೊಳ್ಳಲು ಇಲ್ಲಿವೆ ಸರಳ ದಾರಿಗಳು

24/04/2026 9:44 AM

BREAKING : ಹೂಗ್ಲಿ-ಗಂಗಾನದಿ ಸಂಗಮ ಪ್ರದೇಶದಲ್ಲಿ ಪ್ರಧಾನಿ ಮೋದಿ ಬೋಟ್ ಸಂಚಾರ : ಫೋಟೋ ವೈರಲ್

24/04/2026 9:38 AM

ಕೈಲಾಶ್ ಹಿಲ್ಸ್ ಭೀಕರ ಕೊಲೆ: ಕೇಬಲ್‌ನಿಂದ ಉಸಿರುಗಟ್ಟಿಸಿ ಸಾಯಿಸಿದ ಕಾಮುಕ; ಕುರುಹು ಅಳಿಸಲು ರಕ್ತಸಿಕ್ತ ಬಟ್ಟೆ ಬದಲಿಸಿದ್ದ ಪಾಪಿ!

24/04/2026 9:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹೂಗ್ಲಿ-ಗಂಗಾನದಿ ಸಂಗಮ ಪ್ರದೇಶದಲ್ಲಿ ಪ್ರಧಾನಿ ಮೋದಿ ಬೋಟ್ ಸಂಚಾರ : ಫೋಟೋ ವೈರಲ್
INDIA

BREAKING : ಹೂಗ್ಲಿ-ಗಂಗಾನದಿ ಸಂಗಮ ಪ್ರದೇಶದಲ್ಲಿ ಪ್ರಧಾನಿ ಮೋದಿ ಬೋಟ್ ಸಂಚಾರ : ಫೋಟೋ ವೈರಲ್

By kannadanewsnow5724/04/2026 9:38 AM

ಕೋಲ್ಕತ್ತಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಹರಿಯುವ ಪವಿತ್ರ ಹುಗ್ಲಿ ನದಿಯಲ್ಲಿ ಬೋಟ್ ಸಂಚಾರ ಮಾಡಿದರು. ಈ ಸಂದರ್ಭದಲ್ಲಿ ಅವರು ನದಿಯ ಸೊಬಗನ್ನು ಸವಿಯುವುದರ ಜೊತೆಗೆ ಫೋಟೋಗ್ರಫಿಯಲ್ಲೂ ಕೈಚಳಕ ತೋರಿಸಿದ್ದಾರೆ.

ನೌಕಾಯಾನದ ಸುಂದರ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಮೋದಿ ಅವರು, ಗಂಗಾ ನದಿಯೊಂದಿಗಿನ ಬಂಗಾಳಿ ಜನರ ಭಾವನಾತ್ಮಕ ಸಂಬಂಧವನ್ನು ಕೊಂಡಾಡಿದ್ದಾರೆ.

ಬೋಟ್ ಸಂಚಾರದ ವೇಳೆ ವೇಳೆ ಪ್ರಧಾನಿಯವರು ಸ್ವತಃ ಕ್ಯಾಮೆರಾ ಹಿಡಿದು ಫೋಟೋಗಳನ್ನು ಕ್ಲಿಕ್ಕಿಸಿದರು. ಪ್ರಸಿದ್ಧ ವಿದ್ಯಾಸಾಗರ್ ಸೇತು ಮತ್ತು ಹೌರಾ ಬ್ರಿಡ್ಜ್‌ಗಳ ಭವ್ಯತೆಯನ್ನು ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಫೋಟೋಗಳ ಜೊತೆಗೆ ಮೋದಿ ಅವರು ಹೀಗೆ ಬರೆದುಕೊಂಡಿದ್ದಾರೆ — “ಹುಗ್ಲಿ ನದಿಯ ಕೆಲವು ಸುಂದರ ದೃಶ್ಯಗಳು ಇಲ್ಲಿವೆ. ಈ ಮಹಾನ್ ನದಿಯಲ್ಲಿ ಸಾಗುವಾಗ ನಾನು ಫೋಟೋಗ್ರಫಿಯಲ್ಲೂ ಕೈಯಾಡಿಸಿದೆ. ಪ್ರತಿಯೊಬ್ಬ ಬಂಗಾಳಿಯ ಮನಸ್ಸಿನಲ್ಲಿ ಗಂಗಾ ನದಿಗೆ ವಿಶೇಷ ಸ್ಥಾನವಿದೆ. ಗಂಗೆಯು ಬಂಗಾಳದ ಆತ್ಮದಲ್ಲಿ ಹರಿಯುತ್ತಾಳೆ ಎಂದು ಹೇಳಬಹುದು. ಈ ಪವಿತ್ರ ನೀರು ತನ್ನೊಂದಿಗೆ ಒಂದು ಇಡೀ ನಾಗರಿಕತೆಯನ್ನೇ ಹೊತ್ತು ಸಾಗುತ್ತದೆ.”

ಪ್ರಧಾನಿಯವರು ಹಂಚಿಕೊಂಡಿರುವ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೋದಿ ಅವರ ಫೋಟೋಗ್ರಫಿ ಕೌಶಲಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

For every Bengali, the Ganga occupies a very special place. One can say that the Ganga flows through the soul of Bengal. Her divine waters carry the timeless spirit of an entire civilisation.

This morning in Kolkata, I spent some time on the banks of the Hooghly river, an… pic.twitter.com/I3Y0gsFl3E

— Narendra Modi (@narendramodi) April 24, 2026

Some more glimpses from the banks of the Hooghly.

Tried my hand at photographing this great river. Also caught a close glimpse of the Vidyasagar Setu and Howrah Bridge. pic.twitter.com/S6Nq6r2xOc

— Narendra Modi (@narendramodi) April 24, 2026

Some more glimpses from Kolkata. Indeed a very special morning at the Hooghly river. pic.twitter.com/D8Wwzy3KsX

— Narendra Modi (@narendramodi) April 24, 2026

BREAKING: Prime Minister Modi's boat cruises in the Hooghly-Ganga river confluence area: Photo goes viral
Share. Facebook Twitter LinkedIn WhatsApp Email

Related Posts

ವಯಸ್ಸಾದ ಮೇಲೆ ಹಲ್ಲುಗಳು ಬೀಳಲೇಬೇಕೆಂದಿಲ್ಲ! ಆಜೀವ ಹಲ್ಲುಗಳನ್ನು ರಕ್ಷಿಸಿಕೊಳ್ಳಲು ಇಲ್ಲಿವೆ ಸರಳ ದಾರಿಗಳು

24/04/2026 9:44 AM2 Mins Read

ಕೈಲಾಶ್ ಹಿಲ್ಸ್ ಭೀಕರ ಕೊಲೆ: ಕೇಬಲ್‌ನಿಂದ ಉಸಿರುಗಟ್ಟಿಸಿ ಸಾಯಿಸಿದ ಕಾಮುಕ; ಕುರುಹು ಅಳಿಸಲು ರಕ್ತಸಿಕ್ತ ಬಟ್ಟೆ ಬದಲಿಸಿದ್ದ ಪಾಪಿ!

24/04/2026 9:31 AM1 Min Read

BIG NEWS : ಸಾಲಗಾರರ ಅನುಮತಿಯಿಲ್ಲದೆ ಬ್ಯಾಂಕ್‌ ಗಳು `EMI’ ಹಣ ಕಟ್ ಮಾಡುವಂತಿಲ್ಲ :`RBI’ ನಿಂದ ಹೊಸ ನಿಯಮ ಜಾರಿ.!

24/04/2026 9:23 AM1 Min Read
Recent News

ವಯಸ್ಸಾದ ಮೇಲೆ ಹಲ್ಲುಗಳು ಬೀಳಲೇಬೇಕೆಂದಿಲ್ಲ! ಆಜೀವ ಹಲ್ಲುಗಳನ್ನು ರಕ್ಷಿಸಿಕೊಳ್ಳಲು ಇಲ್ಲಿವೆ ಸರಳ ದಾರಿಗಳು

24/04/2026 9:44 AM

BREAKING : ಹೂಗ್ಲಿ-ಗಂಗಾನದಿ ಸಂಗಮ ಪ್ರದೇಶದಲ್ಲಿ ಪ್ರಧಾನಿ ಮೋದಿ ಬೋಟ್ ಸಂಚಾರ : ಫೋಟೋ ವೈರಲ್

24/04/2026 9:38 AM

ಕೈಲಾಶ್ ಹಿಲ್ಸ್ ಭೀಕರ ಕೊಲೆ: ಕೇಬಲ್‌ನಿಂದ ಉಸಿರುಗಟ್ಟಿಸಿ ಸಾಯಿಸಿದ ಕಾಮುಕ; ಕುರುಹು ಅಳಿಸಲು ರಕ್ತಸಿಕ್ತ ಬಟ್ಟೆ ಬದಲಿಸಿದ್ದ ಪಾಪಿ!

24/04/2026 9:31 AM

ಸವದತ್ತಿ ಯಲ್ಲಮ್ಮನ ದೇಗುಲದಲ್ಲಿ ಪವಾಡ.!

24/04/2026 9:26 AM
State News
KARNATAKA

ಸವದತ್ತಿ ಯಲ್ಲಮ್ಮನ ದೇಗುಲದಲ್ಲಿ ಪವಾಡ.!

By kannadanewsnow5724/04/2026 9:26 AM KARNATAKA 7 Mins Read

ಭರತ ಹುಣ್ಣುಮೆ ಪ್ರಯುಕ್ತ ಜಗನ್ಮಾತೆ ಶ್ರೀ ರೇಣುಕ ಎಲ್ಲಮ್ಮ ದೇವಿಯು ಎಲ್ಲ ಭಕ್ತರ ಮಾತೆಯಾಗಿ ಎಲ್ಲರಿಗೆ ಅಮ್ಮನಾಗಿರುವದರಿಂದ “ಎಲ್ಲರ ಅಮ್ಮ…

BREAKING : ರಾಜ್ಯದಲ್ಲಿ ಸಿಡಿಲಿಗೆ ಮತ್ತಿಬ್ಬರು ಬಲಿ : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವ ರೈತರು ಸಾವು.!

24/04/2026 9:04 AM

ಮಾವಿನ ಹಣ್ಣು ಪ್ರಿಯರೇ ಎಚ್ಚರ! ಈ ಸಮಸ್ಯೆಗಳಿದ್ದವರು ಹಣ್ಣು ತಿನ್ನುವ ಮುನ್ನ ಯೋಚಿಸಿ

24/04/2026 8:32 AM

ನಿಮ್ಮ ಒತ್ತುವರಿಯಾದ ಜಮೀನು ಮರಳಿ ಪಡೆಯಲು ಜಸ್ಟ್ ಹೀಗೆ ಮಾಡಿ.! ಇಲ್ಲಿದೆ ಕಾನೂನು ಸಲಹೆ

24/04/2026 8:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.