Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ : 20,000 ಫ್ರೆಶರ್‌’ಗಳ ನೇಮಕಾತಿಗೆ `ಇನ್ಫೋಸಿಸ್’ ಸಿದ್ಧತೆ!

24/04/2026 8:45 AM

ಇರಾನ್ ಮೇಲೆ ಅಣುಬಾಂಬ್ ದಾಳಿ? ‘ನಮ್ಮ ಶಕ್ತಿ ಪ್ರದರ್ಶನಕ್ಕೆ ಅದರ ಅಗತ್ಯವಿಲ್ಲ’ ಎಂದ ಅಧ್ಯಕ್ಷ ಟ್ರಂಪ್!

24/04/2026 8:43 AM

ಇರಾನ್‌ನ ಶಕ್ತಿಶಾಲಿ ನಾಯಕ ಮೊಜ್ತಬಾ ಖಮೇನಿಗೆ ಭೀಕರ ಸುಟ್ಟ ಗಾಯ: ಪ್ಲಾಸ್ಟಿಕ್ ಸರ್ಜರಿ ಸಾಧ್ಯತೆ : ವರದಿ

24/04/2026 8:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇರಾನ್ ಮೇಲೆ ಅಣುಬಾಂಬ್ ದಾಳಿ? ‘ನಮ್ಮ ಶಕ್ತಿ ಪ್ರದರ್ಶನಕ್ಕೆ ಅದರ ಅಗತ್ಯವಿಲ್ಲ’ ಎಂದ ಅಧ್ಯಕ್ಷ ಟ್ರಂಪ್!
INDIA

ಇರಾನ್ ಮೇಲೆ ಅಣುಬಾಂಬ್ ದಾಳಿ? ‘ನಮ್ಮ ಶಕ್ತಿ ಪ್ರದರ್ಶನಕ್ಕೆ ಅದರ ಅಗತ್ಯವಿಲ್ಲ’ ಎಂದ ಅಧ್ಯಕ್ಷ ಟ್ರಂಪ್!

By kannadanewsnow8924/04/2026 8:43 AM

​ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧವು 55ನೇ ದಿನಕ್ಕೆ ಕಾಲಿಟ್ಟಿದ್ದು, ಜಗತ್ತಿನಾದ್ಯಂತ ಅಣುಬಾಂಬ್ ಬಳಕೆಯ ಕುರಿತು ಆತಂಕ ಮೂಡಿತ್ತು. ಈ ಕುರಿತು ಗುರುವಾರ ಶ್ವೇತಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ವಿರುದ್ಧ ಅಣುಬಾಂಬ್ ಬಳಸುವ ಯಾವುದೇ ಉದ್ದೇಶ ನನಗಿಲ್ಲ,” ಎಂದು ಸ್ಪಷ್ಟಪಡಿಸುವ ಮೂಲಕ ಜಾಗತಿಕ ಆತಂಕಕ್ಕೆ ತೆರೆ ಎಳೆದಿದ್ದಾರೆ.
​ಅಮೆರಿಕದ ಸಾಂಪ್ರದಾಯಿಕ ದಾಳಿಗಳೇ ಇರಾನ್ ಅನ್ನು ಹಣ್ಣುಗಾಯಿಗಾಗಿಸಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.

“ನಾವು ಈಗಾಗಲೇ ಇರಾನ್‌ನ ನೌಕಾಪಡೆ ಮತ್ತು ವಾಯುಪಡೆಯನ್ನು ಧ್ವಂಸಗೊಳಿಸಿದ್ದೇವೆ. ಅಣುಬಾಂಬ್ ಬಳಸದೆ ನಾವು ಅವರನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದೇವೆ. ಹೀಗಿರುವಾಗ ಅಣುಬಾಂಬ್ ಬಳಸುವ ಪ್ರಶ್ನೆಯೇ ಬರುವುದಿಲ್ಲ,” ಎಂದು ಟ್ರಂಪ್ ಹೇಳಿದ್ದಾರೆ.
​‘ಡೆಸಿಮೇಟೆಡ್ ಇರಾನ್’: ಇರಾನ್‌ನ ರಕ್ಷಣಾ ವ್ಯವಸ್ಥೆಗಳು ಈಗಾಗಲೇ ನೆಲಸಮವಾಗಿವೆ. ಅಮೆರಿಕದ ಶಕ್ತಿಯ ಮುಂದೆ ಇರಾನ್ ಮಂಡಿಯೂರಿದೆ ಎಂದು ಟ್ರಂಪ್ ವ್ಯಂಗ್ಯವಾಡಿದ್ದಾರೆ.

ಇರಾನ್ ಜೊತೆಗಿನ ಹೊಸ ಶಾಂತಿ ಒಪ್ಪಂದಕ್ಕೆ ತಮಗೆ ಯಾವುದೇ ಆತುರವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. “ನನ್ನನ್ನು ಆತುರಪಡಿಸಬೇಡಿ (Don’t rush me), ನನಗೆ ಅತ್ಯುತ್ತಮ ಒಪ್ಪಂದ ಬೇಕು,” ಎಂದು ಅವರು ತಿಳಿಸಿದ್ದಾರೆ.

ಇರಾನ್‌ನ ‘ಗ್ಯಾಂಗ್‌ಸ್ಟರ್‌ಗಳು’ ಹಾರ್ಮುಜ್ ಜಲಸಂಧಿಯಲ್ಲಿ ಮೈನ್‌ಗಳನ್ನು ಹರಡುತ್ತಿದ್ದಾರೆ. ಅಂತಹ ಸಣ್ಣ ದೋಣಿಗಳನ್ನು ಕಂಡ ತಕ್ಷಣ ಹೊಡೆದುರುಳಿಸಲು (Shoot and Kill) ನೌಕಾಪಡೆಗೆ ಆದೇಶ ನೀಡಿರುವುದಾಗಿ ಅವರು ಘೋಷಿಸಿದ್ದಾರೆ.

US to use nuclear weapons against Tehran? Trump FINALLY REVEALS his plan on day 55 of Iran war
Share. Facebook Twitter LinkedIn WhatsApp Email

Related Posts

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ : 20,000 ಫ್ರೆಶರ್‌’ಗಳ ನೇಮಕಾತಿಗೆ `ಇನ್ಫೋಸಿಸ್’ ಸಿದ್ಧತೆ!

24/04/2026 8:45 AM1 Min Read

ಇರಾನ್‌ನ ಶಕ್ತಿಶಾಲಿ ನಾಯಕ ಮೊಜ್ತಬಾ ಖಮೇನಿಗೆ ಭೀಕರ ಸುಟ್ಟ ಗಾಯ: ಪ್ಲಾಸ್ಟಿಕ್ ಸರ್ಜರಿ ಸಾಧ್ಯತೆ : ವರದಿ

24/04/2026 8:40 AM1 Min Read

Lay off : `IT’ ಉದ್ಯೋಗಿಗಳಿಗೆ ಬಿಗ್ ಶಾಕ್ : ಮೈಕ್ರೋಸಾಫ್ಟ್ ಮತ್ತು ಮೆಟಾದಿಂದ 23,000 ಉದ್ಯೋಗಗಳು ಕಡಿತ.!

24/04/2026 8:25 AM1 Min Read
Recent News

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ : 20,000 ಫ್ರೆಶರ್‌’ಗಳ ನೇಮಕಾತಿಗೆ `ಇನ್ಫೋಸಿಸ್’ ಸಿದ್ಧತೆ!

24/04/2026 8:45 AM

ಇರಾನ್ ಮೇಲೆ ಅಣುಬಾಂಬ್ ದಾಳಿ? ‘ನಮ್ಮ ಶಕ್ತಿ ಪ್ರದರ್ಶನಕ್ಕೆ ಅದರ ಅಗತ್ಯವಿಲ್ಲ’ ಎಂದ ಅಧ್ಯಕ್ಷ ಟ್ರಂಪ್!

24/04/2026 8:43 AM

ಇರಾನ್‌ನ ಶಕ್ತಿಶಾಲಿ ನಾಯಕ ಮೊಜ್ತಬಾ ಖಮೇನಿಗೆ ಭೀಕರ ಸುಟ್ಟ ಗಾಯ: ಪ್ಲಾಸ್ಟಿಕ್ ಸರ್ಜರಿ ಸಾಧ್ಯತೆ : ವರದಿ

24/04/2026 8:40 AM

ಮಾವಿನ ಹಣ್ಣು ಪ್ರಿಯರೇ ಎಚ್ಚರ! ಈ ಸಮಸ್ಯೆಗಳಿದ್ದವರು ಹಣ್ಣು ತಿನ್ನುವ ಮುನ್ನ ಯೋಚಿಸಿ

24/04/2026 8:32 AM
State News
KARNATAKA

ಮಾವಿನ ಹಣ್ಣು ಪ್ರಿಯರೇ ಎಚ್ಚರ! ಈ ಸಮಸ್ಯೆಗಳಿದ್ದವರು ಹಣ್ಣು ತಿನ್ನುವ ಮುನ್ನ ಯೋಚಿಸಿ

By kannadanewsnow5724/04/2026 8:32 AM KARNATAKA 1 Min Read

ಹಣ್ಣುಗಳ ರಾಜ ‘ಮಾವಿನ ಹಣ್ಣು’ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ರುಚಿಯಲ್ಲಿ ಅಪ್ರತಿಮವಾಗಿರುವ ಈ ಹಣ್ಣು ಆರೋಗ್ಯಕ್ಕೆ ಒಳ್ಳೆಯದೇ ಆದರೂ,…

ನಿಮ್ಮ ಒತ್ತುವರಿಯಾದ ಜಮೀನು ಮರಳಿ ಪಡೆಯಲು ಜಸ್ಟ್ ಹೀಗೆ ಮಾಡಿ.! ಇಲ್ಲಿದೆ ಕಾನೂನು ಸಲಹೆ

24/04/2026 8:14 AM

ALERT : ಆಂಡ್ರಾಯ್ಡ್ ಬಳಕೆದಾರರಿಗೆ ಕೇಂದ್ರದ ಬಿಗ್ ಅಲರ್ಟ್: ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು ಎಚ್ಚರ!

24/04/2026 8:11 AM

BREAKING : ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ : ‘ICU’ ನಲ್ಲಿ ಮುಂದುವರೆದ ಚಿಕಿತ್ಸೆ | D. Sudhakar

24/04/2026 7:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.