Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಮೆಟಾ’ ಉದ್ಯೋಗಿಗಳಿಗೆ ಬಿಗ್ ಶಾಕ್ : ಬರೋಬ್ಬರಿ 8,000 ನೌಕರರ ವಜಾ | Meta layoffs

21/04/2026 6:21 AM

ತಿಲಕ್ ವರ್ಮಾ ಭರ್ಜರಿ ಶತಕ, ಅಶ್ವನಿ ಕುಮಾರ್ ಮಾರಕ ದಾಳಿ: ಗುಜರಾತ್ ವಿರುದ್ಧ ಮುಂಬೈಗೆ 99 ರನ್‌ಗಳ ಬೃಹತ್ ಜಯ!

21/04/2026 6:18 AM

​ಬಹಿರಂಗವಾಯ್ತು ‘ರೇಪ್ ಅಕಾಡೆಮಿ’ಗಳ ಕರಾಳ ಮುಖ! ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ಆನ್‌ಲೈನ್‌ನಲ್ಲಿ ತರಬೇತಿ!

21/04/2026 6:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತಿಲಕ್ ವರ್ಮಾ ಭರ್ಜರಿ ಶತಕ, ಅಶ್ವನಿ ಕುಮಾರ್ ಮಾರಕ ದಾಳಿ: ಗುಜರಾತ್ ವಿರುದ್ಧ ಮುಂಬೈಗೆ 99 ರನ್‌ಗಳ ಬೃಹತ್ ಜಯ!
INDIA

ತಿಲಕ್ ವರ್ಮಾ ಭರ್ಜರಿ ಶತಕ, ಅಶ್ವನಿ ಕುಮಾರ್ ಮಾರಕ ದಾಳಿ: ಗುಜರಾತ್ ವಿರುದ್ಧ ಮುಂಬೈಗೆ 99 ರನ್‌ಗಳ ಬೃಹತ್ ಜಯ!

By kannadanewsnow8921/04/2026 6:18 AM

ಅಹಮದಾಬಾದ್:ಸತತ ಸೋಲುಗಳಿಂದ ಕಂಗಾಲಾಗಿದ್ದ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2026ರಲ್ಲಿ ಫೀನಿಕ್ಸ್‌ನಂತೆ ಎದ್ದುಬಂದಿದೆ. ಸೋಮವಾರ ನಡೆದ ಪಂದ್ಯದಲ್ಲಿ ತಿಲಕ್ ವರ್ಮಾ ಅವರ ಸ್ಫೋಟಕ ಶತಕ ಹಾಗೂ ಅಶ್ವನಿ ಕುಮಾರ್ ಅವರ ಅಮೋಘ ಬೌಲಿಂಗ್ ನೆರವಿನಿಂದ ಹಾರ್ದಿಕ್ ಪಾಂಡ್ಯ ಪಡೆ ಗುಜರಾತ್ ಟೈಟನ್ಸ್ ತಂಡವನ್ನು 99 ರನ್‌ಗಳ ಭಾರೀ ಅಂತರದಿಂದ ಮಣಿಸಿದೆ.

ಕೇವಲ 45 ಎಸೆತಗಳಲ್ಲಿ ಅಜೇಯ 101 ರನ್ ಚಚ್ಚಿದ ತಿಲಕ್ ವರ್ಮಾ, ಮುಂಬೈ ಬೃಹತ್ ಮೊತ್ತ ಪೇರಿಸಲು ಕಾರಣರಾದರು. ಇದು ಅವರ ಚೊಚ್ಚಲ ಐಪಿಎಲ್ ಶತಕವಾಗಿದ್ದು, ಇದರಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್‌ಗಳಿದ್ದವು.

ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, ಆರಂಭಿಕ ಆಘಾತದ ನಡುವೆಯೂ ತಿಲಕ್ ಮತ್ತು ನಮನ್ ಧೀರ್ (45) ಅವರ ಸಾಹಸದಿಂದ ನಿಗದಿತ 20 ಓವರ್‌ಗಳಲ್ಲಿ 199/5 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಯುವ ವೇಗಿ ಅಶ್ವನಿ ಕುಮಾರ್ ಸಿಂಹಸ್ವಪ್ನವಾದರು. ಕೇವಲ 24 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಗುಜರಾತ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತತ್ತರಿಸಿದ ಗುಜರಾತ್ ಟೈಟನ್ಸ್, 15.5 ಓವರ್‌ಗಳಲ್ಲಿ ಕೇವಲ 100 ರನ್‌ಗಳಿಗೆ ಆಲೌಟ್ ಆಯಿತು. ವಾಷಿಂಗ್ಟನ್ ಸುಂದರ್ (26) ತಂಡದ ಪರ ಗರಿಷ್ಠ ರನ್ ಗಳಿಸಿದರು.

Ashwani Kumar star as Mumbai Indians outclass Gujarat Titans by 99 runs Tilak Varma
Share. Facebook Twitter LinkedIn WhatsApp Email

Related Posts

‘ಮೆಟಾ’ ಉದ್ಯೋಗಿಗಳಿಗೆ ಬಿಗ್ ಶಾಕ್ : ಬರೋಬ್ಬರಿ 8,000 ನೌಕರರ ವಜಾ | Meta layoffs

21/04/2026 6:21 AM2 Mins Read

​ಬಹಿರಂಗವಾಯ್ತು ‘ರೇಪ್ ಅಕಾಡೆಮಿ’ಗಳ ಕರಾಳ ಮುಖ! ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ಆನ್‌ಲೈನ್‌ನಲ್ಲಿ ತರಬೇತಿ!

21/04/2026 6:14 AM1 Min Read

ರಾಹುಲ್‌ ಗಾಂಧಿ ಪೌರತ್ವ ಪ್ರಕರಣ: ಅರ್ಜಿದಾರನ ‘ಅಸಭ್ಯ’ ಪೋಸ್ಟ್‌ಗೆ ನ್ಯಾಯಾಧೀಶರ ಕೆಂಡಾಮಂಡಲ!

20/04/2026 9:21 PM1 Min Read
Recent News

‘ಮೆಟಾ’ ಉದ್ಯೋಗಿಗಳಿಗೆ ಬಿಗ್ ಶಾಕ್ : ಬರೋಬ್ಬರಿ 8,000 ನೌಕರರ ವಜಾ | Meta layoffs

21/04/2026 6:21 AM

ತಿಲಕ್ ವರ್ಮಾ ಭರ್ಜರಿ ಶತಕ, ಅಶ್ವನಿ ಕುಮಾರ್ ಮಾರಕ ದಾಳಿ: ಗುಜರಾತ್ ವಿರುದ್ಧ ಮುಂಬೈಗೆ 99 ರನ್‌ಗಳ ಬೃಹತ್ ಜಯ!

21/04/2026 6:18 AM

​ಬಹಿರಂಗವಾಯ್ತು ‘ರೇಪ್ ಅಕಾಡೆಮಿ’ಗಳ ಕರಾಳ ಮುಖ! ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ಆನ್‌ಲೈನ್‌ನಲ್ಲಿ ತರಬೇತಿ!

21/04/2026 6:14 AM

BIG NEWS : ವೇತನ ಪರಿಷ್ಕರಣೆಗೆ ಆಗ್ರಹಿಸಿ ಇಂದಿನಿಂದ ಸಾರಿಗೆ ನೌಕರರ ಮುಷ್ಕರ : ಬಸ್‌ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ.!

21/04/2026 6:09 AM
State News
KARNATAKA

BIG NEWS : ವೇತನ ಪರಿಷ್ಕರಣೆಗೆ ಆಗ್ರಹಿಸಿ ಇಂದಿನಿಂದ ಸಾರಿಗೆ ನೌಕರರ ಮುಷ್ಕರ : ಬಸ್‌ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ.!

By kannadanewsnow5721/04/2026 6:09 AM KARNATAKA 1 Min Read

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದಿನಿಂದ (ಏಪ್ರಿಲ್ 21) ಅನಿರ್ದಿಷ್ಟಾವಧಿ ಮುಷ್ಕರಕ್ಕೆ…

ಸಾರ್ವಜನಿಕರೇ ಗಮನಿಸಿ : ಬೇಸಿಗೆ ಬಿಸಿಲಿನಿಂದ ಪಾರಾಗಲು ಇಲ್ಲಿದೆ ಸೂಪರ್ ಟಿಪ್ಸ್.!

21/04/2026 6:00 AM

BIG NEWS : ರಾಜ್ಯದಲ್ಲಿ `ಒಳ ಮೀಸಲಾತಿ’ ಜಾರಿ : ಏ. 24ಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಶೇಷ ಸಂಪುಟ ಸಭೆ

21/04/2026 5:59 AM

ಈ ಬಾರಿಯ ಅಕ್ಷಯ ತೃತೀಯಕ್ಕೆ ಚಿನ್ನಾಭರಣ ಖರೀದಿಯಲ್ಲಿ ಶೇ. 30-35ರಷ್ಟು ಇಳಿಕೆ.!

21/04/2026 5:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.